4200 ಇಂಜಿನಿಯರ್‌ಗಳನ್ನು ವಜಾ ಮಾಡಿದ ಟ್ವಿಟರ್‌

By Suneel
|

ಟ್ವಿಟರ್ ತನ್ನ ಲಘು ಕಾರ್ಯಾಚರಣೆಗಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. 2006 ರಲ್ಲಿ ಲಾಂಚ್‌ ಆದ ಟ್ವಿಟರ್‌ ಹೆಚ್ಚು ಪ್ರಖ್ಯಾತಗೊಂಡಿತ್ತು, ಆದರೆ ಈಗ ಅದರ ಸಾಮಾಜಿಕ ಜಾಲತಾಣ ಮಾಧ್ಯಮ ವೇದಿಕೆ ಬೆಳವಣಿಗೆಯು ಕುಂಟಿತಗೊಂಡಿರುವುದರಿಂದ, ಸಿಇಒ ಡಾರ್ಸೆ'ರವರು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ.

4200 ಇಂಜಿನಿಯರ್‌ಗಳನ್ನು ವಜಾ ಮಾಡಿದ ಟ್ವಿಟರ್‌

ಓದಿರಿ: ಡಿಜಿಟಲ್‌ ಇಂಡಿಯಾಗೆ ಇಂಟೆಲ್‌ ಸಾತ್‌

ಉದ್ಯೋಗಿಗಳನ್ನು ವಜಾಗೊಳಿಸಿರುವ ಮಾಹಿತಿಯು ಸ್ಯಾನ್‌ಪ್ರ್ಯಾನ್ಸಿಸ್ಕೊ ಕಂಪನಿಗಳಿಗೆ ಹರಡಿದೆ. ಸುಮಾರು 4200 ಇಂಜಿನಿಯರ್‌ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಬಳಕೆದಾರರನ್ನು ಸೆಳೆಯಲು ಒತ್ತು ನೀಡಿದೆ ಎಂದು ಟೆಕ್‌ ನ್ಯೂಸ್‌ ವೆಬ್‌ಸೈಟ್‌ Re/code ವರದಿ ಮಾಡಿದೆ.

4200 ಇಂಜಿನಿಯರ್‌ಗಳನ್ನು ವಜಾ ಮಾಡಿದ ಟ್ವಿಟರ್‌

ಟ್ವಿಟರ್‌ ಒನ್‌ ಟು ಮೆನಿ ಮೆಸೇಜಿಂಗ್‌ ಸೇವೆಯಲ್ಲಿ ಇಂಜಿನಿಯರ್‌ಗಳ ಹೊಸ ಗುಂಪನ್ನು ವ್ಯವಸ್ಥೆಗೊಳಿಸಲು ಈ ಕ್ರಮಕೈಗೊಂಡಿರುವುದಾಗಿ ವರದಿ ಹೇಳಿದೆ. Re/code ಅನ್ಯಮೂಲಗಳಿಂದ ವರದಿ ಮಾಡಿರುವ ಈ ಮಾಹಿತಿ ಬಗ್ಗೆ ಟ್ವಿಟರ್‌ನಲ್ಲಿ ಕೇಳಿದಾಗ ಮಾಹಿತಿ ನೀಡಲು ನಿರಾಕರಿಸಿದ್ದು, ಇದು ಊಹಾಪೋಹಾ ಮಾಹಿತಿ ಎಂದು ಹೇಳಿದೆ.

ಓದಿರಿ: ಆಂಡ್ರಾಯ್ಡ್‌ ಓಎಸ್ ಮಾರ್ಶ್ ಮಲ್ಲೊ ವಿಶೇಷತೆ ಏನು

4200 ಇಂಜಿನಿಯರ್‌ಗಳನ್ನು ವಜಾ ಮಾಡಿದ ಟ್ವಿಟರ್‌

ಸಹ ಸಂಸ್ಥಾಪಕ ಡಾರ್ಸೆ' ರವರು ಟ್ವಿಟರ್‌ಅನ್ನು ಸಾಮಾಜಿಕ ಜಾಲತಾಣದ ಬೆಳವಣಿಗೆಯಲ್ಲಿ ಯಶಸ್ಸಿಹಾದಿ ತಲುಪಿ, ಹೂಡಿಕೆದಾರರ ನಿರಾಶೆಯನ್ನು ಹೋಗಲಾಡಿಸಲಿದ್ದಾರೆ ಎನ್ನಲಾಗಿದೆ. ಡಾರ್ಸೆ'ಯವರು ಇದುವರೆಗೆ ಮಧ್ಯಂತರ ಸಿಇಓ ಆಗಿದ್ದರು, ಆದರೆ ಈಗ ಶಾಶ್ವತ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ ಮತ್ತು ಡಿಜಿಟಲ್‌ ಪಾವತಿಯನ್ನು ಇವರು ಸ್ಥಾಪಿಸಿದವರು ಎಂಬ ಮಾಹಿತಿ ಹೊರಬಂದಿದೆ.
ಟ್ವಿಟರ್‌ನ 300 ಬಿಲಿಯನ್‌ ಬಳಕೆದಾರರನ್ನು ಹೆಚ್ಚಿಸುವ ಪ್ರಯಾಸವನ್ನು ಹೋಗಲಾಡಿಸಿ ಬಳಕೆದಾರರನ್ನು ವಿಸ್ತರಿಸಲು ಇವರು ಬಂದಿದ್ದಾರೆ ಎನ್ನಲಾಗಿದೆ.

Best Mobiles in India

English summary
Twitter will lay off employees next week as freshly-returned chief Jack Dorsey pushes for a leaner operation focused on winning users, tech news website Re/code reported.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X