ಭೂಕಂಪ ಮುನ್ನೆಚ್ಚರಿಕೆಯ ಟಾಪ್ ಅಪ್ಲಿಕೇಶನ್‌ಗಳು
7.9 ರಿಕ್ಟರ್ ಅಳತೆಯಲ್ಲಿ ಶನಿವಾರ ನೇಪಾಳದಲ್ಲಿ ನಡೆದ ಭೂಕಂಪ ಇನ್ನೂ ಮನದಲ್ಲಿ ಅಳಿಸಿಲ್ಲ. ನೇಪಾಳದಲ್ಲಿ ಭೂಕಂಪ ಇನ್ನೂ ನಡೆಯುತ್ತಲೇ ಇದೆ. ನೇಪಾಳ ಮಾತ್ರವಲ್ಲದೆ ದೆಹಲಿ ಸೇರಿದಂತೆ ಭಾರತದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಈ ತರಹದ ಸಂಭವಗಳು ಉಂಟಾದಾಗ ವೃತ್ತಪತ್ರಿಕೆ ಅಂತೆಯೇ ಸಾಮಾಜಿಕ ಜಾಲತಾಣಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಜನರ ಸುರಕ್ಷತೆಗೆ ಮುನ್ನುಗ್ಗುತ್ತವೆ.
ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು
ಭೂಕಂಪದಿಂದ ಮುಂಜಾಗ್ರತಾಕ್ರಮವಾಗಿ ಯಾವೆಲ್ಲಾ ವಿಧಾನಗಳನ್ನು ಅನುಸರಿಬೇಕು ಎಂಬುದನ್ನು ತಿಳಿಸಿಕೊಡುತ್ತವೆ. ಇಂದಿನ ಲೇಖನದಲ್ಲಿ ನಿಮಗೆ ಭೂಕಂಪ ಅಥವಾ ಸುನಾಮಿಯ ಕುರಿತ ಮಾಹಿತಿಯನ್ನು ನೀಡುವ ಅಪ್ಲಿಕೇಶನ್ ವಿವರಗಳನ್ನು ನಾವು ನೀಡುತ್ತಿದ್ದೇವೆ.
ಅರ್ತ್‌ಕ್ವೇಕ್ ಅಲರ್ಟ್ (ಆಂಡ್ರಾಯ್ಡ್)

ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಅರ್ತ್‌ಕ್ವೇಕ್ ಅಲರ್ಟ್ ಅಪ್ಲಿಕೇಶನ್ ಲಭ್ಯವಿದ್ದು ನಿಮಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ ತುಂಬಾ ಬಲಶಾಲಿ ಭೂಕಂಪ ಕೆಂಪು ಬಣ್ಣದಲ್ಲಿ ಗುರುತಿಸಲ್ಪಟ್ಟಿದ್ದರೆ ಸಣ್ಣವುಗಳನ್ನು ಹಸಿರು ಬಣ್ಣದಲ್ಲಿ ಗುರುತಿಸಲಾಗಿರುತ್ತದೆ.
ಓದಿರಿ: ಟೆಕ್ ಕ್ಷೇತ್ರವನ್ನೇ ತಲ್ಲಣಗೊಳಿಸಲಿರುವ ಆಪಲ್ ಉತ್ಪನ್ನಗಳಿವು

ಕ್ವೇಕ್ಸ್ - ಅರ್ತ್‌ಕ್ವೇಕ್ ನೋಟಿಫೀಕೇಶನ್ (ಐಓಎಸ್)

ಓದಿರಿ: ವಾಟ್ಸಾಪ್ ಸ್ಥಾಪಕ ಜಾನ್ ಕೋಮ್ ಕುರಿತು ನಿಮಗೆಷ್ಟು ಗೊತ್ತು?



Click it and Unblock the Notifications








