ವಾಟ್ಸಾಪ್ ಸ್ಥಾಪಕ ಜಾನ್ ಕೋಮ್ ಕುರಿತು ನಿಮಗೆಷ್ಟು ಗೊತ್ತು?

Written By:

ವಾಟ್ಸಾಪ್ ಎಂಬ ಜನಪ್ರಿಯ ಅಪ್ಲಿಕೇಶನ್ ಬಳಕೆದಾರರಲ್ಲಿ ಮಾಡುತ್ತಿರುವ ಮೋಡಿ ನಿಜಕ್ಕೂ ಅತ್ಯದ್ಭುತವಾದುದು. 700 ಮಿಲಿಯನ್ ಬಳಕೆದಾರರಿರುವ ಈ ಮೆಸೇಜಿಂಗ್ ಅಪ್ಲಿಕೇಶನ್ ಈಗ ಫೇಸ್‌ಬುಕ್ ಒಡೆತನದಲ್ಲಿದ್ದು ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಕಾರ್ಯಗಳಲ್ಲಿ ತೊಡಗಿದೆ.

ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಇಂದಿನ ಲೇಖನದಲ್ಲಿ ವಾಟ್ಸಾಪ್ ಸ್ಥಾಪಕರಾದ ಜಾನ್ ಕೋಮ್ ಕುರಿತು ಅತ್ಯಂತ ಆಸಕ್ತಿಕರವಾದ ಅಂಶಗಳನ್ನು ಅರಿತುಕೊಳ್ಳೋಣ. ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸಬೇಕೆಂಬ ನಿರ್ಧಾರವನ್ನು ಮಾಡಿದ್ದಾದರೂ ಏಕೆ ಎಂಬುದನ್ನು ಇಂದು ನಾವು ಅರಿತುಕೊಳ್ಳಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾತುಕಥೆ

ಮಾತುಕಥೆ

ಎರಡು ವರ್ಷಗಳ ಹಿಂದೆಯೇ ಮಾತುಕಥೆ ನಡೆದಿತ್ತು

ಬ್ಯುಸಿನೆಸ್ ಇನ್‌ಸೈಡರ್ ಹೇಳುವಂತೆ ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸುವ ಒಪ್ಪಂದ ಎರಡು ವರ್ಷಗಳ ಹಿಂದೆಯೇ ನಡೆದಿತ್ತು. 2012 ರಲ್ಲಿ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್ ಒಡೆಯ ಜಾನ್ ಕೋಮ್‌ಗ ಕರೆಮಾಡಿದ್ದರು ನಂತರ ಖರೀದಿಯ ಮಾತುಕಥೆ ನಡೆದಿತ್ತು.

ಪ್ರೇಮಿಗಳ ದಿನದಂದು ಒಪ್ಪಂದಕ್ಕಾಗಿ ಅನುಮತಿ

ಪ್ರೇಮಿಗಳ ದಿನದಂದು ಒಪ್ಪಂದಕ್ಕಾಗಿ ಅನುಮತಿ

ಕಳೆದ ಪ್ರೇಮಿಗಳ ದಿನದಂದು ಒಪ್ಪಂದಕ್ಕಾಗಿ ಅನುಮತಿ

ಫೆಬ್ರವರಿ 9, 2014 ರಂದು ಜುಕರ್‌ಬರ್ಗ್ ಕೋನ್‌ರನ್ನು ತಮ್ಮ ಮನೆಗೆ ಔತಣಕೂಟಕ್ಕಾಗಿ ಆಹ್ವಾನಿಸಿದ್ದರು. ಒಪ್ಪಂದ ವಿಷಯವನ್ನು ಜುಕರ್‌ಬರ್ಗ್ ಪ್ರಸ್ತಾಪಿಸಿದ್ದರು ನಂತರ ಕೋಮ್ ಅದಕ್ಕಾಗಿ ಕಾಲಾವಕಾಶವನ್ನು ಪಡೆದುಕೊಂಡಿದ್ದರು.

ಪ್ರಚಾರ ಬೇಡ

ಪ್ರಚಾರ ಬೇಡ

ಜಾಹೀರಾತು ಪ್ರಚಾರ ಬೇಡ

ತನ್ನ ಸಹೋದ್ಯೋಗಿ ಬ್ರಿಯಾನ್ ಆಕ್ಟನ್‌ಗೆ ಯಾವುದೇ ಜಾಹೀರಾತು, ಯಾವುದೇ ಗಿಮಿಕ್ಸ್ ಬೇಡ ಎಂದು ಮೊದಲೇ ಎಚ್ಚರಿಕೆ ನೀಡಿದ್ದರು. ವಾಟ್ಸಾಪ್ ಬಳಕೆದಾರರಿಗೆ ಉತ್ತಮ ಸೇವೆಯನ್ನು ಒದಗಿಸುವ ಆಕಾಂಕ್ಷೆ ಮಾತ್ರವೇ ಕೋನ್‌ಗಿತ್ತು.

ವಲಸೆ

ವಲಸೆ

ಉಕ್ರೇನ್‌ನಿಂದ ಯುಎಸ್‌ಗೆ ವಲಸೆ

ಮೊದಲಿಗೆ ಯಾಹೂವಿನಲ್ಲಿ ಕೆಲಸ ದೊರೆತಿದ್ದು ಇಲ್ಲಿಯೇ ಆಕ್ಟನ್ ಪರಿಚಯ ಅವರಿಗಾಯಿತು. ಯಾಹೂವನ್ನು ಇವರಿಬ್ಬರೂ ತೊರೆದು ವಾಟ್ಸಾಪ್ ಅನ್ನು ಸ್ಥಾಪಿಸಿದರು.

ಡೇವಿಡ್ ನೆರವು

ಡೇವಿಡ್ ನೆರವು

ಯಾಹೂ ಸಹಸ್ಥಾಪಕ ಡೇವಿಡ್ ನೆರವು

ಯಾಹೂ ಸ್ಥಾಪಕ ಡೇವಿಡ್ ಜಾನ್ ಕೋಮ್‌ಗೆ ವಿಶ್ವವಿದ್ಯಾಲಯದಲ್ಲಿ ಕಲಿಯಲು ನೆರವನ್ನಿತ್ತಿದ್ದರು.

ಹಣ ಹೂಡಿಲ್ಲ

ಹಣ ಹೂಡಿಲ್ಲ

ಮಾರುಕಟ್ಟೆಯಲ್ಲಿ ಹಣ ಹೂಡಿಲ್ಲ

ಬಳಕೆದಾರ ಆಸಕ್ತಿಗಾಗಿ ವಾಟ್ಸಾಪ್ ಯಾವುದೇ ಮಾರುಕಟ್ಟೆ ಗಿಮಿಕ್ ಸೂತ್ರವನ್ನು ಅನುಸರಿಸಿಲ್ಲ.

ಉದ್ಯೋಗ ನಿರಾಕರಣೆ

ಉದ್ಯೋಗ ನಿರಾಕರಣೆ

ಟ್ವಿಟ್ಟರ್ ಮತ್ತು ಫೇಸ್‌ಬುಕ್ ಉದ್ಯೋಗ ನಿರಾಕರಣೆ

ಯಾಹೂವನ್ನು ತೊರೆದ ನಂತರ ಜಾನ್ ಬ್ರಿಯಾನ್ ಫೇಸ್‌ಬುಕ್‌ನಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದರು ಆದರೆ ಸಂಸ್ಥೆ ಅವರಿಗೆ ಉದ್ಯೋಗ ನೀಡಲು ನಿರಾಕರಿಸಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Since you guys have probably been hearing about it all over the news, we have decided to curate cool facts about WhatsApp’s Founder Jan Koum.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot