Home
ಸುದ್ದಿಜಾಲ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

By Ashwath

ಪಾಸ್‌ವರ್ಡ್‌ ಕಳ್ಳತನವಾಗದಂತೆ ಎಷ್ಟೇ ಸುರಕ್ಷಾ ಕ್ರಮಗಳನ್ನು ಜನ ಮತ್ತು ಟೆಕ್‌ ಕಂಪೆನಿಗಳು ಕೈಗೊಂಡರೂ ಅಮೆರಿಕದಲ್ಲಿ ಪಾಸ್‌ವರ್ಡ್‌ ಕದಿಯುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಇದುವರೆಗೂ 20 ಲಕ್ಷಕ್ಕೂ ಹೆಚ್ಚುಬಳಕೆದಾರರ ಆನ್‌ಲೈನ್‌ ಖಾತೆಗಳ ಪಾಸ್‌ವರ್ಡ್‌ ಕದಿಯಲಾಗಿದೆ ಎಂದು ಸಂಸ್ಥೆಯೊಂದು ಪ್ರಕಟಿಸಿದೆ.

ಟ್ರಸ್ಟ್‌ವೇವ್ಸ್‌ ಎಂಬ ಕಂಪನಿಯ ಸ್ಪೈಡರ್‌ಲ್ಯಾಬ್‌ ಈ ಮಾಹಿತಿ ಪ್ರಕಟಿಸಿದ್ದು ಗೂಗಲ್‌ ಫೇಸ್‌ಬುಕ್‌, ಯಾಹೂ,ಟ್ವೀಟರ್‌ ಬಳಸುವ ಬಳಕೆದಾರರೇ ಹ್ಯಾಕರ್‌ಗಳ ಗುರಿಯಾಗಿದ್ದು, ಪೋನಿ ಹೆಸರಿನ ಕಳ್ಳ ಸಾಫ್ಟ್‌ವೇರ್‌ ಬಳಸಿ ಹ್ಯಾಕರ್‌ಗಳು ಪಾಸ್‌ವರ್ಡ್ ಕದಿಯುತ್ತಿದ್ದಾರೆ ಎಂದು ತನ್ನ ವೆಬ್‌ಸೈಟ್‌‌ನಲ್ಲಿ ಹೇಳಿದೆ.

ಇದುವರೆಗೆ ಫೇಸ್‌ಬುಕ್‌ನ 3.18 ಲಕ್ಷ,ಗೂಗಲ್‌ನ 60 ಸಾವಿರ, ಯಾಹೂವಿನ 59 ಸಾವಿರ ಟ್ವಿಟರ್‌ನ 21 ಸಾವಿರ ಅಕೌಂಟ್‌ಗಳ ಳ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ದೋಚಿದ್ದಾರೆ ಎಂದು ಹೇಳಿದೆ.

ಹೀಗಾಗಿ ಪಾಸ್‌ವರ್ಡ್‌ ಯಾವ ರೀತಿ ಇರಬಾರದು ಎನ್ನುವುದಕ್ಕೆ ಇಲ್ಲಿ ವಿವರಣೆ ಇಲ್ಲಿದೆ.ಜೊತೆಗೆ ಮತ್ತು ಸ್ಪೈಡರ್‌ಲ್ಯಾಬ್‌ ಪ್ರಕಟಿಸಿದ ಅತೀ ಹೆಚ್ಚು ಜನ ಬಳಸುತ್ತಿರುವ ಟಾಪ್‌ 10 ಪಾಸ್‌ವರ್ಡ್‌‌‌ ಪಟ್ಟಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌!

ಇದನ್ನೂ ಓದಿ: ನೈಜೀರಿಯನ್‌ ಹ್ಯಾಕರ್‌ಗಳ ಕಳ್ಳತನ ಮಾಡುವುದು ಹೇಗೆ?

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ನಿಮ್ಮ ಪಾಸ್‌ವರ್ಡ್‌ಕಡಿಮೆ ಎಂದರೂ 15 ಅಕ್ಷರಗಳನ್ನು ಹೊಂದಿರುವಂತೆ ನೋಡಿಕೊಳ್ಳಿ, ಏಕೆಂದರೆ 15 ಅಂಕಿಯುಳ್ಳ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯವಾಗುವುದಿಲ್ಲ.

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಪಾಸ್‌ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ನಿಮ್ ಜನ್ಮ ದಿನಾಂಕ ಅಥವಾ ನಿಮ್ಮ ಹೆಸರನ್ನು ಆಧರಿಸಿ ಪಾಸ್‌ವರ್ಡ್‌ ನೀಡಬೇಡಿ. ಸಾಮಾನ್ಯವಾಗಿ ಬಹುತೇಕ ಮಂದಿ ಈ ರೀತಿ ತಪ್ಪು ಮಾಡುತ್ತಾರೆ ಇದರಿಂದಾಗಿ ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್‌ ಹ್ಯಾಕ್‌ ಮಾಡುವುದು ತೀರಾ ಸುಲಭವಾಗುತ್ತದೆ.

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ನಿಮ್ಮ ಪಾಸ್‌ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ಅಕ್ಷರಗಳ ನಡುವೆ ಸಂಖ್ಯೆಗಳನ್ನು ಕೂಡಾ ಬಳಸಿದಲ್ಲಿ ನಿಮ್ಮ ಪಾಸ್‌ವರ್ಡ್‌ ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ k3h89 ರೀತಿಯಲ್ಲಿ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಿದ್ದಲ್ಲಿ ನಿಮ್ಮ ಪಾಸ್‌ವರ್ಡ್‌ನ್ನು ಹ್ಯಾಕ್‌ ಮಾಡುವುದು ಕಷ್ಟವಾಗುತ್ತದೆ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಯಾವುದೇ ಸಂದರ್ಭದಲ್ಲಿಯೂ ಕೂಡಾ ನಿಮ್ಮ ವೈಯುಕ್ತಿಕ ಪಾಸ್‌ವರ್ಡ್‌ಗಳನ್ನು ಎಂದಿಗೂ ಯಾರ ಬಳಿಯೂ ಶೇರ್ ಮಾಡದಿರಿ. ಒಂದು ವೇಳೆ ಪಾಸ್‌ವರ್ಡ್‌ ಹೇಳಬೇಕಾದ ಸಂದರ್ಭ ಬಂದಲ್ಲಿ ಹೇಳಿದ ಬಳಿಕ ಮತ್ತೆ ಪಾಸ್‌ವರ್ಡ್‌ ಬದಲಾಯಿಸಿ ಬಿಡಿ.

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಫೇಸ್‌ಬುಕ್‌,ಗೂಗಲ್‌,ಯಾಹೂಗ‌ಳ 20 ಲಕ್ಷ ಪಾಸ್‌ವರ್ಡ್‌ ಕಳ್ಳತನ

ಮಾಹಿತಿ:blog.spiderlabs.com

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+