ಜೂನ್‌ 22 ರಂದು ಒಂದೇ ಮಿಷನ್‌ನಲ್ಲಿ 20 ಉಪಗ್ರಹಗಳು ಲಾಂಚ್‌!!

Written By:

ಇಸ್ರೋ ಜೂನ್ 22ರಂದು ಬೆಳಿಗ್ಗೆ ಸಮಯ 9.25 ಕ್ಕೆ ಸರಿಯಾಗಿ ಭಾರತದ ರಾಕೆಟ್‌ 'ಪೊಲಾರ್‌ ಸೆಟೆಲೈಟ್‌ ಲಾಂಚ್‌ ವೆಹಿಕಲ್‌(PSLV)' ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ 22 ಉಪಗ್ರಹಗಳನ್ನು ಲಾಂಚ್‌ ಮಾಡುತ್ತಿದೆ.

ಕೇವಲ ಒಂದೇ ಮಿಷನ್‌ನಲ್ಲಿ(PSLV) 20 ಉಪಗ್ರಹಗಳನ್ನು(Satellites) ಇಸ್ರೋ ಲಾಂಚ್‌ ಮಾಡುವುದಾಗಿ ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!

5000mAh ಬ್ಯಾಟರಿಯ 'ಪ್ಯಾನಾಸಾನಿಕ್ ಪಿ75' ಫೋನ್‌ ಬೆಲೆ ರೂ 5,990

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಿಫ್ಟ್‌ ಆಫ್‌

ಲಿಫ್ಟ್‌ ಆಫ್‌

1

ಇಸ್ರೋ ಪ್ರಕಾರ ಪಿಎಸ್‌ಎಲ್‌ವಿ ಮಿಷನ್‌ ಮೂಲಕ 20 ಉಪಗ್ರಹಗಳನ್ನು ಶ್ರೀಹರಿಕೋಟಾ ದಿಂದ ಉಡಾವಣೆ ಮಾಡಲಿದ್ದು, ಈ ಯೋಜನೆ ಕೇವಲ 26 ನಿಮಿಷದಲ್ಲಿ ಮುಗಿಯಲಿದೆ ಎಂದು ಹೇಳಿದೆ.

Cartosat-2

Cartosat-2

2

ರಾಕೆಟ್‌ನ ಮುಖ್ಯವಾಗಿ ಭಾರತದ 725.5 ಕೆಜಿಯ Cartosat-2 ಅನ್ನು ಹೊತ್ತೋಯ್ಯಲಿದ್ದು, ಇದು ಭೂಮಿಯ ವೀಕ್ಷಣೆ ಉದ್ದೇಶವನ್ನು ಹೊಂದಿದೆ.

ಇತರೆ 19 ಉಪಗ್ರಹಗಳು

ಇತರೆ 19 ಉಪಗ್ರಹಗಳು

3

ಇತರೆ 19 ಉಪಗ್ರಹಗಳು ಸುಮಾರು 560 ಕೆಜಿ ತೂಕವಿದ್ದು, ಅವುಗಳು ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾದವುಗಳಾಗಿವೆ. ಅಲ್ಲದೇ ಚೆನ್ನೈ ಸತ್ಯಾಭಾಮ ವಿಶ್ವವಿದ್ಯಾಲಯ ಮತ್ತು ಪುಣೆಯ ಇಂಜಿನಿಯರಿಂಗ್‌ ಕಾಲೇಜಿನ ಒಂದೊಂದು ಉಪಗ್ರಹಗಳು ಸಹ ಇವೆ.

ಎರಡನೇ ಲಾಂಚ್‌ ಪ್ಯಾಡ್‌

ಎರಡನೇ ಲಾಂಚ್‌ ಪ್ಯಾಡ್‌

4

ಪಿಎಸ್‌ಎಲ್‌ವಿ ಶ್ರೀಹರಿಕೋಟಾದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಉಡಾವಣೆಯಾಗಲಿದ್ದು, ಒಟ್ಟಾರೆ 1,288 ಕೆಜಿ ಪೇಲೋಡ್ ಸಹಿತ ಲಾಂಚ್‌ ಆಗಲಿದೆ.

ಉಪಯೋಗ

ಉಪಯೋಗ

5

Cartosat ಉಪಗ್ರಹ ಕಳುಹಿಸುವ ಚಿತ್ರಗಳು ನಕ್ಷಾಶಾಸ್ತ್ರ, ಗ್ರಾಮೀಣ, ನಗರ, ಕರಾವಳಿ ಪ್ರದೇಶಗಳ ಭೂಮಿ ಬಳಕೆ ಮಾಡಿಕೊಳ್ಳಲು ಮತ್ತು ನೀರು ಸರಬರಾಜು ಮಾಡಲು ಉಪಯೋಗವಾಗುತ್ತದೆ.

ಸತ್ಯಾಭಾಮ ಉಪಗ್ರಹ

ಸತ್ಯಾಭಾಮ ಉಪಗ್ರಹ

6

ಸತ್ಯಾಭಾಮ ವಿಶ್ವವಿದ್ಯಾಲಯದ 1.5 ಕೆಜಿಯ 'ಸತ್ಯಾಭಾಮ ಉಪಗ್ರಹ'ವು ಹಸಿರು ಮನೆ ಅನಿಲಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತದೆ.

ಸ್ವಯಂ ಉಪಗ್ರಹ

ಸ್ವಯಂ ಉಪಗ್ರಹ

7

ಪುಣೆಯ 'ಸ್ವಯಂ' ಉಪಗ್ರಹವು ಪ್ರತಿಯೊಂದು ಅಂಶಗಳನ್ನು ಮೆಸೇಜ್‌ ಸೇವೆ ಮುಖಾಂತರ HAM ರೇಡಿಯೋ ಸಮೂದಾಯಕ್ಕೆ ನೀಡುತ್ತದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Udta India ISRO to launch 20 satellites on June 22. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot