ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಜಗತ್ತಿನಲ್ಲಿ ಈಗ ಇಂಟರ್‌ನೆಟ್ ಕ್ರಾಂತಿಯಾಗಿದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, 3ಜಿ ಬಂದ ಮೇಲೆ ಇಂಟರ್‌ನೆಟ್ ಬಳಸುವ ಜನರ ಸಂಖ್ಯೆ ಹೆಚ್ಚಾಗಿದೆ. ಇಂದು ಕೇವಲ ಒಂದು ನಿಮಿಷದ ಒಳಗಡೆ ವಿಶ್ವದಲ್ಲಿ 571 ವೆಬ್‌ಸೈಟ್‌ಗಳು ಹೊಸದಾಗಿ ಸೃಷ್ಟಿಯಾಗುತ್ತಿವೆ. ಇದು ಈಗೀನ ಕಾಲ.
ಆದರೆ ಹತ್ತು ವರ್ಷದ ಹಿಂದೆ ಇಂಟರ್‌ನೆಟ್ ಅಷ್ಟೇನು ಜನಪ್ರಿಯವಾಗದ ಕಾಲದಲ್ಲೇ ಈಗ ನಾವು ಬಳಸುತ್ತಿರುವ ಫೇಸ್‌ಬುಕ್, ಯೂಟ್ಯೂಬ್, ಟ್ವೀಟರ್ ವೆಬ್‌ಸೈಟ್‌ಗಳು ಕ್ರಿಯೇಟ್ ಆಗಿದ್ದವು. ಈಗ ಈ ವೆಬ್‌ಸೈಟ್‌ಗಳು ಚಿರಪರಿಚಿತ. ಆರಂಭದಲ್ಲಿದ್ದಾಗ ಇದ್ದಂತಹ ವಿನ್ಯಾಸಕ್ಕೂ ಈಗ ಬಳಸುತ್ತಿರುವ ವಿನ್ಯಾಸಕ್ಕೂ ತುಂಬಾ ಬದಲಾವಣೆಯಾಗಿದೆ. ಹೀಗಾಗಿ ಈ ಎಲ್ಲಾ ವೆಬ್‌ಸೈಟ್‌ಗಳು ಆರಂಭದಲ್ಲಿದ್ದಾಗ ಇದರ ಹೋಮ್ ಪೇಜ್‌ಗಳು ಹೇಗಿದ್ದವು ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಟಾಪ್ ವೆಬ್‌ಸೈಟ್,ಸೋಶಿಯಲ್‌ನೆಟ್‌ವರ್ಕ್,ಸರ್ಚ್‌ಇಂಜಿನ್‌ಗಳ ಹೋಮ್ ಪೇಜ್‌ಗಳ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಮೈಕ್ರೋಸಾಫ್ಟ್(1996)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಆಪಲ್(1996)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಗೂಗಲ್(1996)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಯೂಟ್ಯೂಬ್(2005)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಫೇಸ್‌ಬುಕ್(2004)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಯಾಹೂ.ಕಾಂ(1995)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಅಮೇಜಾನ್.ಕಾಂ(1995)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಟ್ವೀಟರ್(2006)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಟ್ವೀಟರ್(2006)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ವಾಷಿಂಗ್ಟನ್ ಪೋಸ್ಟ್(1996)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ವಿಕಿಪೀಡಿಯಾ(2001)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಮೈಸ್ಪೇಸ್.ಕಾಂ(2003)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಇ-ಬೇ(1997)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಫ್ಲಿಕ್ಕರ್ (2004)

ಟಾಪ್ ವೆಬ್‌ಸೈಟ್‌ಗಳ ಆರಂಭದ ಹೋಮ್ ಪೇಜ್‌ಗಳು
ಲಿಂಕ್ಡಿನ್(2003)


Click it and Unblock the Notifications








