ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮ್ಮ ರಹಸ್ಯ ಬಯಲು
ನಿಮ್ಮ ಬಗ್ಗೆ ನಿಮ್ಮ ಫೇಸ್‌ಬುಕ್ ಪೋಸ್ಟ್ ಬಹಳಷ್ಟನ್ನು ಹೇಳುತ್ತದೆ ಎಂಬುದಾಗಿ ಲಂಡನ್‌ನ ಬ್ರುನಲ್ ಯೂನಿವರ್ಸಿಟಿ ತಿಳಿಸಿದೆ. ಫೇಸ್‌ಬುಕ್‌ನಲ್ಲಿ ತಮ್ಮ ಸಂಬಂಧದ ಕುರಿತು ನಿಯಮಿತವಾಗಿ ಅಪ್‌ಡೇಟ್ ಮಾಡುವವರು ಅಭದ್ರರಾಗಿರುತ್ತಾರೆ ಮತ್ತು ಹೆಚ್ಚುವರಿ ಕಾಳಜಿಯನ್ನು ಬಯಸುವವರಾಗಿರುತ್ತಾರೆ.
ಓದಿರಿ: ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್
ಇನ್ನು ತಮ್ಮ ಆರೋಗ್ಯಯುತ ಜೀವನ ಶೈಲಿ ಮತ್ತು ಜಿಮ್ ಸೆಶನ್‌ಗಳನ್ನು ಪೋಸ್ಟ್ ಮಾಡುವವರು ತಮ್ಮದೇ ರೀತಿಯನ್ನು ಬಲಪಡಿಸಲು ಕಾಮೆಂಟ್ ಹಾಗೂ ಲೈಕ್‌ಗಳನ್ನು ಮೆಚ್ಚುವವರಾಗಿರುತ್ತಾರೆ ಅಂತೆಯೇ ಇವರಿಗೆ ಅಹಂಕಾರ ಮನೋಭಾವನೆ ಹೆಚ್ಚಿರುತ್ತದೆ ಎಂಬುದಾಗಿ ಐರಿಶ್ ಸಂಸ್ಥೆ ವರದಿ ಮಾಡಿದೆ.
ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ
ಫೇಸ್‌ಬುಕ್‌ನಲ್ಲಿ ಕೆಲವೊಂದು ವಿಷಯಗಳನ್ನು ಕುರಿತು ಜನರು ಏಕೆ ಬರೆದುಕೊಳ್ಳುತ್ತಾರೆ ಮತ್ತು ಅವರ ಈ ಹೇಳಿಕೆಗಳಿಗೆ ಲೈಕ್ಸ್ ಅಂತೆಯೇ ಕಾಮೆಂಟ್‌ಗಳು ಬರಬೇಕು ಎಂಬುದು ಇವರ ಆಸೆಯಾಗಿರುತ್ತದೆ ಎಂದು ಮನಃಶಾಸ್ತ್ರಜ್ಞ ಉಪನ್ಯಾಸಕರಾದ ಬ್ರುನಲ್ ತಿಳಿಸಿದ್ದಾರೆ.

ಸೀರೆಗಳು
ಸೀರೆಗಳಲ್ಲೂ ವಾಟ್ಸಾಪ್, ಫೇಸ್‌ಬುಕ್ ಮೊದಲಾದ ತಾಣಗಳ ಹೆಸರುಗಳನ್ನು ನಾವು ನೋಡಬಹುದಾಗಿದ್ದು ಅಪ್ಲಿಕೇಶನ್ ಮಳೆಯನ್ನೇ ಈ ಸೀರೆಗಳು ಪಡೆದುಕೊಂಡಿವೆ.

ಸೀರೆಗಳು
ಸೀರೆಗಳಲ್ಲೂ ಅಪ್ಲಿಕೇಶನ್ ಝಲಕ್

ವಾಟ್ಸಾಪ್ ಹೋಟೆಲ್‌ಗಳು
ವಾಟ್ಸಾಪ್ ಹೆಸರಿನಿಂದ ಪ್ರಸಿದ್ಧಿಯಲ್ಲಿರುವ ಅಂಗಡಿ ಮತ್ತು ರೆಸ್ಟೋರೆಂಟ್‌ಗಳು

ವಾಟ್ಸಾಪ್ ಹೋಟೆಲ್‌ಗಳು
ವಾಟ್ಸಾಪ್ ಹೆಸರಿನಿಂದ ಪ್ರಸಿದ್ಧಿಯಲ್ಲಿರುವ ರೆಸ್ಟೋರೆಂಟ್‌ಗಳು

ಫೇಸ್‌ಬುಕ್ ಚಾಟ್‌ವಾಲಾ
ಈ ಚಾಟ್ ಅಂಗಡಿ ಫೇಸ್‌ಬುಕ್ ಹೆಸರನ್ನು ಪಡೆದುಕೊಂಡಿದೆ.

ಫೇಸ್‌ಬುಕ್ ಚಾಟ್‌ವಾಲಾ
ಚಾಟ್ ಅಂಗಡಿ ಕೂಡ ಫೇಸ್‌ಬುಕ್ ಹೆಸರಿನಿಂದ ಹೇಗೆ ಪ್ರಸಿದ್ಧಿಯಲ್ಲಿದೆ ನೋಡಿ

ಗೂಗಲ್
ಈ ಅಂಗಡಿಗಳ ಬೋರ್ಡ್‌ಗಳಲ್ಲಿ ಗೂಗಲ್ ಹೆಸರನ್ನು ಕಾಣಬಹುದು

ಗೂಗಲ್
ಗೂಗಲ್ ರೆಸ್ಟೋರೆಂಟ್ ವಾಹ್ ಏನು ಅದ್ಭುತ ಅಲ್ಲವೇ?

ಫೇಸ್‌ಬುಕ್ ದೇವಾಲಯ
ಇಲ್ಲಿನ ಭಕ್ತರು ದೇವರಿಗೂ ಫೇಸ್‌ಬುಕ್‌ನಲ್ಲಿ ಖಾತೆ ಕಲ್ಪಸಿದ್ದಾರೆ.

ಫೇಸ್‌ಬುಕ್ ದೇವಾಲಯ
ಇನ್ನು ದೇವರಿಗೂ ಫೇಸ್‌ಬುಕ್ ಖಾತೆ ಸಮರ್ಪಿತ


Click it and Unblock the Notifications








