Subscribe to Gizbot

ವಾಟ್ಸಾಪ್ ವಾಯ್ಸ್ ಕಾಲಿಂಗ್ ಮೇಲೆ ಯಾವುದೇ ವೆಚ್ಚವಿಲ್ಲ

Written By:

ಮೊಬೈಲ್ ಅಥವಾ ವೈಫೈ ಸಂಪರ್ಕವನ್ನು ಬಳಸಿಕೊಂಡು, ಜಗತ್ತಿನಲ್ಲಿ ನೀವೆಲ್ಲಿದ್ದರೂ ವಾಟ್ಸಾಪ್ ಕರೆಗಳನ್ನು ಮಾಡಬಹುದು ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕೆಲವು ವದಂತಿಗಳ ಪ್ರಕಾರ ವಾಟ್ಸಾಪ್ ಕರೆಯು ಸಣ್ಣ ಮಟ್ಟಿಗಿನ ದರವನ್ನು ವಿಧಿಸುತ್ತದೆ ಎಂಬ ಸೂಚನೆಯನ್ನು ಅನುಸರಿಸಿ ಡೈಲಿ ಮೇಲ್ ವೈಫೈ ಇದ್ದಲ್ಲಿ ವಾಟ್ಸಾಪ್ ಕರೆ ಉಚಿತವಾಗಿರುತ್ತದೆ ಎಂಬ ಸುದ್ದಿಯನ್ನು ಬಿತ್ತರಿಸಿದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಮೇಲೆ ಯಾವುದೇ ವೆಚ್ಚವಿಲ್ಲ

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ವರ್ಷದ ಆರಂಭದಿಂದಲೇ ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ವಾಟ್ಸಾಪ್ ವಾಯ್ಸ್ ಕಾಲಿಂಗ್, ಇದೀಗ ಐಫೋನ್ ಅಪ್ಲಿಕೇಶನ್‌ಗೂ ಕಾಲಿಟ್ಟಿದೆ. ಇದು ಪ್ರತೀ ನಿಮಿಷಕ್ಕೆ 1.3 ಎಮ್‌ಬಿಯನ್ನು ಬಳಸುತ್ತಿದೆ ಎಂದು ಹೇಳಲಾಗುತ್ತಿದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಮೇಲೆ ಯಾವುದೇ ವೆಚ್ಚವಿಲ್ಲ

ಓದಿರಿ: ವಾಟ್ಸಾಪ್‌ನ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ

ಪ್ರತೀ ನಿಮಿಷಕ್ಕೆ 1.3 ಎಮ್‌ಬಿ ಡೇಟಾದಲ್ಲಿ ಚಾಟ್ ಮಾಡುವುದು 6 ಗಂಟೆಗಳಲ್ಲಿ, ಮಾಸಿಕ ಡೇಟಾ ಯೋಜನೆ 500 ಎಮ್‌ಬಿಯನ್ನು ಬಳಸುತ್ತದೆ, ಪ್ರತೀ ದಿನಕ್ಕೆ ಮಾಡುವ 11 ನಿಮಿಷದ ಕರೆಗೆ ಇದು ಸಮಾನವಾಗಿದೆ.

ಇನ್ನು ವೈಬರ್ ಫೋನ್ ಕರೆಗಳಿಗೆ ಪ್ರತೀ ನಿಮಿಷಕ್ಕೆ 240 ಕೆಬಿಯನ್ನು ಬಳಸುತ್ತದೆ ಎಂಬುದು ವರದಿಯಿಂದ ತಿಳಿದು ಬಂದಿದೆ.

English summary
WhatsApp calls, which require a mobile or Wi-Fi internet connection, allows users to make free phone calls to WhatsApp contacts, wherever they are in the world, the Daily Express reported.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot