ಗೂಗಲ್ ಚಾಲಕ ರಹಿತ ಕಾರು ಎಷ್ಟು ಸುಭದ್ರ?

By Shwetha
|

ಗೂಗಲ್‌ನ ಚಾಲಕ ರಹಿತ ಕಾರುಗಳು ಕಡಿಮೆ ಪ್ರಮಾಣದಲ್ಲಿ ಅಪಘಾತಗಳನ್ನು ಉಂಟುಮಾಡುತ್ತಿವೆ ಎಂಬುದಾಗಿ ಸಂಸ್ಥೆ ವರದಿ ಮಾಡಿಕೊಂಡಿದ್ದು ಇದಕ್ಕಾಗಿ ಕ್ಯಾಲಿಫೋರ್ನಿಯಾದ ರಸ್ತೆಗಳಲ್ಲಿ ಸಪ್ಟೆಂಬರ್‌ನಿಂದಲೇ ಇದು ಪರೀಕ್ಷೆಗಳನ್ನು ನಡೆಸುತ್ತಿದೆ.

ಓದಿರಿ: ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

ಗೂಗಲ್ ಚಾಲಕ ರಹಿತ ಕಾರು ಎಷ್ಟು ಸುಭದ್ರ?

ಮತ್ತು ಈ ವರದಿಗಳಲ್ಲಿ ಕಂಡುಬಂದಿರುವ ಅಂಶವೆಂದರೆ ಗೂಗಲ್‌ನ ಚಾಲಕ ರಹಿತ ಕಾರುಗಳು ಅತಿ ಕಡಿಮೆ ಪ್ರಮಾಣದಲ್ಲಿ ಅವಘಡಗಳಿಗೆ ಕಾರಣವಾಗಿವೆ ಇದುವರೆಗೆ ಈ ಕಾರು 11 ಮೈನರ್ ಅಪಘಾತಗಳನ್ನು ಉಂಟುಮಾಡಿದ್ದು ಯಾವುದೇ ಗಾಯಗಳನ್ನು ಉಂಟುಮಾಡಿಲ್ಲ. ಪರೀಕ್ಷೆಯ ವೇಳೆಯಲ್ಲಿ 1.7 ಮಿಲಿಯನ್ ಕ್ರಮಿಸಿದಾಗ ಈ ಅಪಘಾತಗಳು ಸಂಭವಿಸಿದೆ.

ಓದಿರಿ: ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಆಪಲ್ ಉತ್ಪನ್ನಗಳಾವುವು?

ಗೂಗಲ್ ಚಾಲಕ ರಹಿತ ಕಾರು ಎಷ್ಟು ಸುಭದ್ರ?

ಇನ್ನು ಗೂಗಲ್ ಹೇಳುವಂತೆ ಕೆಲವೊಂದು ಪ್ರದೇಶಗಳಲ್ಲಿ ಸೆಲ್ಫ್ ಡ್ರೈವಿಂಗ್ ಕಾರು ಉಂಟುಮಾಡಿರುವ ಅಪಘಾತಕ್ಕೆ ಕಾರು ಕಾರಣವಾಗಿಲ್ಲ ಬದಲಿಗೆ ಕಾರಿಗೆ ಬಿಡಿಭಾಗಗಳನ್ನು ಒದಗಿಸುವ ಒದಗಣೆದಾರರು ಜವಬ್ದಾರರಾಗಿರುತ್ತಾರೆ ಎಂದಿದೆ. ಇನ್ನು ಸ್ಟೀರಿಂಗ್ ವೀಲ್ ಮತ್ತು ಪೆಡಲ್‌ಗಳಿಲ್ಲದ ಕಾರನ್ನು ತಯಾರಿಸುವುದು ಗೂಗಲ್ ಲಕ್ಷ್ಯವಾಗಿದೆ. ರಸ್ತೆಗಳಲ್ಲಿ 48 ಕಾರುಗಳನ್ನು ಚಾಲನೆ ಮಾಡಲು ಗೂಗಲ್ ಪರವಾನಗಿಯನ್ನು ಪಡೆದುಕೊಂಡಿದೆ.

ಓದಿರಿ: ಆಂಡ್ರಾಯ್ಡ್ ಎಮ್: ಆಂಡ್ರಾಯ್ಡ್‌ನ ಬಲಗೈಭಂಟ ಹೇಗೆ?

ಗೂಗಲ್ ಚಾಲಕ ರಹಿತ ಕಾರು ಎಷ್ಟು ಸುಭದ್ರ?

ಚಾಲಕರಿಂದ ಉಂಟಾಗುವ ಅವಘಡಗಳು ಅಂತೆಯೇ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಕ್ಕಾಗಿ ಗೂಗಲ್ ಚಾಲಕ ರಹಿತ ಕಾರನ್ನು ಪ್ರಸ್ತುತಪಡಿಸಿದೆ. ಆದರೆ ಈ ಕಾರುಗಳು ಮಾಡುವ ಅವಘಾತಕ್ಕೆ ಯಾರನ್ನು ದೂಷಿಸುವುದು ಎಂಬುದಕ್ಕೆ ಕಾರು ಕಾರಣವಾಗುವುದಿಲ್ಲ ಎಂಬ ಹೇಳಿಕೆಯನ್ನು ಗೂಗಲ್ ನೀಡಿದೆ.

Best Mobiles in India

English summary
In this article we discussed about When a driverless car meets with an accident, who’s to blame.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X