ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಆಪಲ್ ಉತ್ಪನ್ನಗಳಾವುವು?

By Shwetha
|

ಆಪಲ್ ಕಂಪೆನಿಯ ಎರಡು ಐಫೋನ್‌ಗಳಾದ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಆಪಲ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದ ನೆನಪನ್ನು ಬಿತ್ತಿದೆ. ಈ ಪ್ರಖ್ಯಾತ ಸಂಸ್ಥೆ ವಿಶ್ವದಲ್ಲೇ ನಂಬರ್ ಒನ್ ಪಟ್ಟದಲ್ಲಿದೆ. ದುಬಾರಿ ಫೋನ್ ಆದರೂ ಬಳಕೆದಾರರ ಸಂಖ್ಯೆಗೆ ಕೊರತೆಯಿಲ್ಲ. ಅಷ್ಟೊಂದು ಮೋಡಿಯನ್ನುಂಟು ಮಾಡುವ ಅಂಶಗಳಿಂದ ಆಪಲ್ ಪ್ರೇಮಿಗಳ ಮನದಲ್ಲಿ ಇದು ಅಚ್ಚೊತ್ತಿದೆ.

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

ಬಳಕೆದಾರ ಸ್ನೇಹಿಯಾಗಿ ಬಂದಿರುವ ಈ ಎರಡೂ ಐಫೋನ್‌ಗಳು ತಮ್ಮ ಪ್ರತಿಯೊಂದು ವಿಶೇಷತೆಗಳಿಂದ ಮನಸೆಳೆದಿವೆ. ಅದೇನು ಎಂಬುದು ನಿಮಗೆ ತಿಳಿಯಬೇಕೆಂದಿದ್ದರೆ ಕೆಳಗಿನ ಸ್ಲೈಡರ್ ನೋಡಿ.

ದ್ವಿಪಾತ್ರಿ

ದ್ವಿಪಾತ್ರಿ

ಐಫೋನ್6 ಮತ್ತು ಐಫೋನ್ 6 ಪ್ಲಸ್ ನೋಟದಲ್ಲಿ ಈ ರೀತಿ ಇದೆ.

ತೆಳುವಾಗಿದೆ

ತೆಳುವಾಗಿದೆ

ಈ ಎರಡೂ ಫೋನ್‌ಗಳು ಐಫೋನ್ 5 ಗಿಂತ ತೆಳುವಾಗಿದೆ.

ವೀಕ್ಷಣೆ

ವೀಕ್ಷಣೆ

ಈ ಮೂರು ಫೋನ್‌ಗಳ ವೀಕ್ಷಣೆಯನ್ನು ಮಾಡಿ ಮತ್ತು ಎಷ್ಟು ತೆಳುವಾಗಿದೆ ಎಂಬುದು ನಿಮಗೆ ಗೊತ್ತಾಗುತ್ತದೆ.

ಅಂಚುಗಳು ವೃತ್ತಾಕಾರವಾಗಿವೆ

ಅಂಚುಗಳು ವೃತ್ತಾಕಾರವಾಗಿವೆ

ಎರಡೂ ಫೋನ್‌ಗಳ ಅಂಚುಗಳು ವೃತ್ತಾಕಾರವಾಗಿವೆ.

ಪಿಕ್ಸೆಲ್ ಗಾತ್ರ

ಪಿಕ್ಸೆಲ್ ಗಾತ್ರ

ಐಫೋನ್ 6 ಪ್ಲಸ್ ಐಫೋನ್ 5 ಗಿಂತ 185% ದಷ್ಟು ಹೆಚ್ಚಿನ ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ.

ಪವರ್ ಬಟನ್

ಪವರ್ ಬಟನ್

ಪವರ್ ಬಟನ್ ಅನ್ನು ಬದಿಗೆ ಸರಿಸಲಾಗಿದೆ.

ಹೋಮ್ ಸ್ಕ್ರೀನ್ ವೀಕ್ಷಣೆ

ಹೋಮ್ ಸ್ಕ್ರೀನ್ ವೀಕ್ಷಣೆ

ಲ್ಯಾಂಡ್ ಸ್ಕೇಪ್ ಮೋಡ್‌ನಲ್ಲಿ ಹೋಮ್ ಸ್ಕ್ರೀನ್ ಅನ್ನು ನಿಮಗೆ ವೀಕ್ಷಿಸಬಹುದು.

ಹೊಸ ಚಿಪ್

ಹೊಸ ಚಿಪ್

ಇದು ಹೊಸ ಚಿಪ್ ಎ8 ಅನ್ನು ಪಡೆದುಕೊಂಡಿದೆ. ಬಾಟಮ್ ಲೈನ್: 50% ವೇಗವಾದ ಗ್ರಾಫಿಕ್ಸ್, 20% ವೇಗವಾದ ಪ್ರೊಸೆಸಿಂಗ್.

ಉತ್ತಮ ಗೇಮಿಂಗ್

ಉತ್ತಮ ಗೇಮಿಂಗ್

ಇದರಲ್ಲಿರುವ ಗ್ರಾಫಿಕ್ಸ್‌ಗಳು ಆಟದ ಮಜವನ್ನು ಹೆಚ್ಚಿಸುವಲ್ಲಿ ಕಾರಣವಾಗಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಎರಡೂ ಫೋನ್‌ಗಳಲ್ಲಿ ಸುಧಾರಿತ ಬ್ಯಾಟರಿ ಲೈಫ್ ಇದೆ ಮತ್ತು ಕ್ಯಾಮೆರಾಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ.

Best Mobiles in India

English summary
In this article we can see the iphone 6 and iphone 6 Plus features. Cool things about the iphones really mesmerizing and its specifications making us to buy iphones. There were lot of changes Apple has made.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X