ಕ್ಸಿಯೊಮಿ ಈ ತಿಂಗಳಿನಲ್ಲಿ ಸ್ಮಾರ್ಟ್‍ವಾಚ್ ಬಿಡುಗಡೆ ಮಾಡಬಹುದು

By Prateeksha
|

ನಮಗೆಲ್ಲಾ ಗೊತ್ತಿರುವಂತೆ ಕ್ಸಿಯೊಮಿ ಈಗಾಗಲೇ ಅಗಸ್ಟ್ 25 ರಂದು ರೆಡ್ಮಿ 4 ಮತ್ತು ರೆಡ್ಮಿ ನೋಟ್ 4 ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಜೊತೆಗೆ ಕೆಲ ಬಲಯುತ ಸುದ್ದಿ ಹೇಳುವುದೇನೆಂದರೆ ಚೈನಿಸ್ ಕಂಪನಿ ಸ್ಮಾರ್ಟ್‍ವಾಚ್ ಕೂಡ ಹೊರತರಬಹುದು.

ಕ್ಸಿಯೊಮಿ ಈ ತಿಂಗಳಿನಲ್ಲಿ ಸ್ಮಾರ್ಟ್‍ವಾಚ್ ಬಿಡುಗಡೆ ಮಾಡಬಹುದು

ವೀಬೊ ಮೇಲಿನ ಚೈನಿಸ್ ಮೊಬೈಲ್ ಸೈಟ್ ಹೇಳುವುದೆನೆಂದರೆ ಕ್ಸಿಯೊಮಿ ಸ್ಮಾರ್ಟ್‍ವಾಚ್ ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಅದೇನಿದ್ದರೂ ಬೆಲೆ ಮಾತ್ರ ನಾವಂದು ಕೊಂಡ ಹಾಗೆ ಕಡಿಮೆ ಇಲ್ಲಾ. ಅವರು ಬೆಲೆಯನ್ನು ಎತ್ತಿ ತೋರಿಸಿದ್ದೇನಕ್ಕೆ ಎಂದರೆ ಈ ಕಂಪನಿಯ ಉಪಕರಣಗಳು ಕೈ ಗೆಟಕುವ ದರದಲ್ಲಿವೆ ಮತ್ತು ಈ ವಸ್ತು ಮಾತ್ರ ಆ ಪಟ್ಟಿಯಲ್ಲಿ ಬರುವುದಿಲ್ಲಾ.

ಓದಿರಿ: ಫೇಸ್‌ಬುಕ್ ಲೈವ್‌ ನೋಟಿಫಿಕೇಶನ್ ಟರ್ನ್‌ ಆಫ್‌ ಮಾಡುವುದು ಹೇಗೆ?
ಆನ್‍ಲೈನ್ ನಲ್ಲಿ ಒಂದು ಚಿತ್ರ ಕೂಡ ಹರದಾಡಿತು. ಅದರಲ್ಲಿ ಸ್ಮಾರ್ಟ್ ಫೋನ್ ನ ಚಿತ್ರ ಬಿಡಿಸಲಾಗಿದ್ದು ಮಿ ಎಂದು ಬರೆಯಲಾಗಿದೆ. ಆದರೆ ಬೇರಾವುದೆ ವಿಷಯ ಇಲ್ಲಿಯವರೆಗೆ ಸಿಕ್ಕಿಲ್ಲಾ. ಈ ವಾಚ್ ನ ಬೆಲೆ ತಿಳಿದಿಲ್ಲಾ, ನಾವು ಅದರ ಬೆಲೆ ಸುಮಾರು $150 ರಿಂದ $200 ಇರಬಹುದೆಂದು ಅಂದಾಜು ಮಾಡುತ್ತಿದ್ದೇವೆ.

ಕ್ಸಿಯೊಮಿ ಈ ತಿಂಗಳಿನಲ್ಲಿ ಸ್ಮಾರ್ಟ್‍ವಾಚ್ ಬಿಡುಗಡೆ ಮಾಡಬಹುದು

ಗಮನಿಸಿದ ಹಾಗೆ ಕ್ಸಿಯೊಮಿ ಯ ಇಲ್ಲಿವರೆಗೆ ಬಂದ ವೇರೆಬಲ್ ಪ್ರೊಟಕ್ಟ್ಸ್ ಖುಷಿ ಪಡಿಸಿವೆ ಆದರೆ ತನ್ನದೇ ಆದ ಯುಸರ್ ಇಂಟರ್‍ಫೇಸ್ ಹೊಂದಿದ ಸ್ಮಾರ್ಟ್‍ವಾಚ್ ಸುಲಭದ ಕೆಲಸವಲ್ಲಾ ಎಂದರೆ ತಪ್ಪಾಗದು.

ಓದಿರಿ: ಸ್ಕೈಪಿ ಆಪ್‌ ಇನ್ನು ಮುಂದೆ ಫೋನ್‌ನಲ್ಲಿ ಸಪೋರ್ಟ್ ಮಾಡುವುದಿಲ್ಲವಂತೆ!
ನಿಮ್ಮ ಅಂದಾಜಿನಲ್ಲಿ ಈ ಸ್ಮಾರ್ಟ್‍ವಾಚ್ ನ ಬೆಲೆ ಎಷ್ಟು ? ಕಮೆಂಟ್ಸ್‍ನಲ್ಲಿ ತಿಳಿಯಬಯಸುತ್ತೇವೆ.

Best Mobiles in India

Read more about:
English summary
As we already know that Xiaomi is already gearing up for an event to held on August 25 to launch the Redmi 4 and Redmi Note 4. There are some strong rumors saying that the Chinese company might also unveil a smartwatch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X