ಲಾಂಚ್ ಆಗುವ ಮುನ್ನವೇ ಲೀಕ್ ಆದ ಶ್ಯೋಮಿ ರೆಡ್ಮೀ ನೋಟ್ 2

By Shwetha
|

ಲಾಂಚ್ ಆಗುವ ಮುನ್ನವೇ ಶ್ಯೋಮಿ ರೆಡ್ಮೀ ನೋಟ್ 2 ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಇದರ ಸ್ಪೆಕ್ಸ್ ಮತ್ತು ಬೆಲೆ ಬಹಿರಂಗಗೊಂಡಿದೆ. ಈ ಹಿಂದೆ ತಿಳಿದು ಬಂದಂತೆ ಇದು 5.5 ಇಂಚಿನ 1080x1920 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ.

ಲಾಂಚ್ ಆಗುವ ಮುನ್ನವೇ ಲೀಕ್ ಆದ ಶ್ಯೋಮಿ ರೆಡ್ಮೀ ನೋಟ್ 2

ಇನ್ನು ಲೀಕ್ ಪ್ರಕಾರ, 2.2GHZ ಹೆಲಿಯೊ x10 ಚಿಪ್‌ಸೆಟ್‌ನೊಂದಿಗೆ ಬಂದಿದ್ದು, 2ಜಿಬಿ RAM ಇದರಲ್ಲಿದೆ. ಫೋನ್ 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 13 ಎಮ್‌ಪಿ ರಿಯರ್ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ.

ಓದಿರಿ: ಬಜೆಟ್ ಫೋನ್ ಮೇಳ ಬರೇ 2,500 ಕ್ಕೆ

ಶ್ಯೋಮಿ ರೆಡ್ಮೀ ನೋಟ್ 2 ಅಳತೆ 8.05 ದಪ್ಪವಾಗಿದ್ದು ತೂಕ 59 ಗ್ರಾಮ್‌ಗಳಾಗಿದೆ. ಫೋನ್ 3100mAh ಬ್ಯಾಟರಿಯೊಂದಿಗೆ ಬಂದಿದ್ದು ಮೇಲ್ಭಾಗದಲ್ಲಿ 5.0.2 ಇದೆ. ಇನ್ನು ಹೇಲಿಯೊ x10 ಚಿಪ್‌ಸೆಟ್, 2.2GHZ ಸಂಯೋಜನೆ ಇದರಲ್ಲಿದೆ.

ಓದಿರಿ: ಫೇಸ್‌ಬುಕ್ ಬಳಸುವಾಗ ತಲೆಯಲ್ಲಿರಲಿ ಕಟ್ಟಕಡೆಯ ಎಚ್ಚರ!!!

ಇನ್ನು ಈ ವದಂತಿ ನಿಜವಾದರೆ 3ಜಿಬಿ RAM ಅನ್ನು ಫೋನ್ ಪಡೆದುಕೊಳ್ಳಲಿದೆ. ಇನ್ನು ಡಿವೈಸ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

Best Mobiles in India

English summary
Ahead of its launch, the Xiaomi Redmi Note 2 has been leaked online along with its specs and price tag. In line with the earlier leak, the phone will feature a 5.5-inch with a resolution of 1080 x 1920 pixels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X