Subscribe to Gizbot

ಬದಲಾಯ್ತು ಯಾಹೂ ಕಂಪೆನಿಯ ಲೋಗೋ

Posted By:

ಇಂಟರ್‌ನೆಟ್‌ ಕಂಪೆನಿಯಾಗಿ ಆರಂಭಗೊಂಡ 18 ವರ್ಷದ ಬಳಿಕ ಯಾಹೂ ಪ್ರಪ್ರಥಮ ಬಾರಿಗೆ ತನ್ನ ಲೋಗೋವನ್ನು ಬದಲಾವಣೆ ಮಾಡಿಕೊಂಡಿದೆ.

ಯಾಹೂ ಸಿಇಒ ಆದ ಮೇಲೆ ಕಂಪೆನಿಯ ಅಡಳಿತದಲ್ಲಿ ಹೊಸ ಹೊಸ ಬದಲಾವಣೆ ಮಾಡಿ ಹೆಸರಾಗಿದ್ದ ಮರಿಸ್ಸಾ ಮೇಯರ್‌ ಈಗ  ಕಂಪೆನಿಯ ಲೋಗೋವನ್ನೇ ಬದಲಾಯಿದ್ದಾರೆ.ಈ ಹಿಂದೆ ಸ್ವಲ್ಪ ನೇರಳೆ ಬಣ್ಣದಲ್ಲಿದ್ದ ಲೋಗೋ ಈಗ ನೀಲಿ ಬಣ್ಣಕ್ಕೆ ತಿರುಗಿದೆ. ಕಳೆದ ಮೂವತ್ತು ದಿನಗಳಿಂದ ಲೋಗೋದ ಬಗ್ಗೆ ಚರ್ಚೆಯಾಗಿ ಈಗ ಹೊಸ ಲೋಗೋಗೆ ಮರಿಸ್ಸಾ ಮೇಯರ್‌ ಓಕೆ ಎಂದಿದ್ದಾರೆ.ತನ್ನ ಹಳೇಯ ಲೋಗೋದಲ್ಲಿದ್ದ ಆಶ್ಚರ್ಯಕರ ಸೂಚನಾ ಚಿಹ್ನೆ ಯಾಹೂ ಉಳಿಸಿಕೊಂಡಿದೆ.

ಕಳೆದ ಜೂನ್‌ನಲ್ಲಿ ಗೂಗಲ್‌ ಮೋಟರೋಲಾ ಲೋಗೋ ಬದಲಾಯಿಸಿತ್ತು. ಹೀಗಾಗಿ ಇಲ್ಲಿ ಯಾಹೂವಿನ ಹೊಸ ಲೋಗೋ ಮತ್ತು ವಿಶ್ವದ ಟಾಪ್‌ ಕಂಪೆನಿಗಳ ಹಿಂದಿನ ಲೋಗೋ ಜೊತೆಗೆ ಇಂದಿನ ಲೋಗೋಗಳಿರುವ ಫೋಟೋಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬದಲಾಯ್ತು ಯಾಹೂ ಕಂಪೆನಿಯ ಲೋಗೋ

ಬದಲಾಯ್ತು ಯಾಹೂ ಕಂಪೆನಿಯ ಲೋಗೋ

ಯಾಹೂ ಹಿಂದಿನ ಲೋಗೋ

ಬದಲಾಯ್ತು ಯಾಹೂ ಕಂಪೆನಿಯ ಲೋಗೋ

ಬದಲಾಯ್ತು ಯಾಹೂ ಕಂಪೆನಿಯ ಲೋಗೋ


ಯಾಹೂ ಹೊಸ ಲೋಗೋ

ಬದಲಾಯ್ತು ಯಾಹೂ ಕಂಪೆನಿಯ ಲೋಗೋ

ಯಾಹೂ ಹೊಸ ಲೋಗೋ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಮೋಟರೋಲಾ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಆಪಲ್‌

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ವಿಂಡೋಸ್‌ ಓಎಸ್

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಗೂಗಲ್

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಮೈಕ್ರೋಸಾಫ್ಟ್

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಮೊಜಿಲ್ಲಾ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ನೋಕಿಯಾ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಜೆರಾಕ್ಸ್‌

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಸೋನಿ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಟೆಕ್‌ ಕಂಪೆನಿಗಳ ಲೋಗೋ ಇತಿಹಾಸ

ಸ್ಯಾಮ್‌ಸಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot