ಟೊರೆಂಟ್‌ನಲ್ಲಿ ಡೌನ್‌ಲೋಡ್, 3 ಲಕ್ಷ ಜುಲ್ಮಾನೆ ಮತ್ತು 3 ವರ್ಷ ಜೈಲು

By Shwetha
|

ಟೊರೆಂಟ್ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಲ್ಲಿ, ನೀವು ಅಪರಾಧ ಮಾಡಿದಂತೆ ಎಂಬುದಾಗಿ ಮೂಲವೊಂದು ತಿಳಿಸಿದ್ದು, ಇದಕ್ಕಾಗಿ ನೀವು 3 ಲಕ್ಷ ಜುಲ್ಮಾನೆ ಮತ್ತು 3 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುವ ಭೀತಿ ಇದೆ. ಭಾರತದಲ್ಲಿ ಈ ವೆಬ್‌ಸೈಟ್‌ಗೆ ಈಗಾಗಲೇ ನಿಷೇಧವನ್ನು ಹೇರಿದ್ದು, ಫೈಲ್ ಹೋಸ್ಟ್‌ನಲ್ಲಿ ಚಿತ್ರಗಳನ್ನು ವೀಕ್ಷಿಸುವುದನ್ನು ಅಪರಾಧ ಎಂಬುದಾಗಿ ಪರಿಗಣಿಸಲಾಗಿದೆ.

ಟೊರೆಂಟ್‌ನಲ್ಲಿ ಡೌನ್‌ಲೋಡ್ ಮಾಡಿದರೆ 3 ಲಕ್ಷ ಜುಲ್ಮಾನೆ ಮತ್ತು 3 ವರ್ಷ ಜೈಲು

ಓದಿರಿ: ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

ನಿಷೇಧಿತ ಅಂಶವಿರುವ ಯುಆರ್‌ಎಲ್ ನಿಮಗೆ ಪ್ರದರ್ಶನಗೊಳ್ಳಲಿದ್ದು, ನಿಮ್ಮ ಪರದೆಯ ಮೇಲೆ ಎಚ್ಚರಿಕೆಯನ್ನು ನೀಡಲಾಗುತ್ತದೆ. ಕಾಂಪಿಟೆಂಟ್ ಗವರ್ನಮೆಂಟ್ ಅಥಾರಿಟಿ ಸೂಚನೆಯ ಮೇರೆಗೆ ಯುಆರ್‌ಎಲ್ ಅನ್ನು ಬ್ಲಾಕ್ ಮಾಡಲಾಗಿದೆ. ಈ ಯುಆರ್‌ಎಲ್ ಅಡಿಯಲ್ಲಿ ಯಾವುದೇ ಕಾಪಿಯನ್ನು ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು, ಪ್ರದರ್ಶಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.
ಈ ನಿರ್ಬಂಧವನ್ನು ಮೀರಿದಲ್ಲಿ ಅಪರಾಧಿಗೆ 3 ಲಕ್ಷ ಜುಲ್ಮಾನೆ ಮತ್ತು 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಟೊರೆಂಟ್‌ನಲ್ಲಿ ಡೌನ್‌ಲೋಡ್ ಮಾಡಿದರೆ 3 ಲಕ್ಷ ಜುಲ್ಮಾನೆ ಮತ್ತು 3 ವರ್ಷ ಜೈಲು

ಓದಿರಿ: ಸಾಮಾನ್ಯ ಸುದ್ದಿಗಳೇ ಇಂಟರ್ನೆಟ್‌ನಲ್ಲಿ ವೈರಲ್!

ಸಂಬಂಧಿತ ಹೈಕೋರ್ಟ್ ಅಥವಾ ಅಧಿಕಾರ ವರ್ಗವನ್ನು ಭೇಟಿಯಾಗುವುದಕ್ಕಾಗಿ urlblock@tatacommunications.com ಗೆ ಭೇಟಿ ನೀಡಬಹುದಾಗಿದೆ. ಅದೂ ಕೂಡ 48 ಗಂಟೆಗಳ ಒಳಗೆ ಈ ವೆಬ್‌ಸೈಟ್‌ಗೆ ಪ್ರವೇಶವನ್ನು ಪಡೆದುಕೊಳ್ಳಬೇಕಾಗಿದೆ. ಯಾವುದೇ ವ್ಯಕ್ತಿಯು ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಈ ವೆಬ್‌ಸೈಟ್ ದೋಷಿಗೆ ಮುಂದೆ ಪಾಲಿಸಬೇಕಾದ ನಿಯಮಗಳ ವಿವರವನ್ನು ನೀಡುತ್ತದೆ.

Best Mobiles in India

English summary
According to a report, a visit a torrent website may land you in jail for 3 years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X