Home
ಸುದ್ದಿಜಾಲ

ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳು ಪತ್ತೆ

By Shwetha

ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳು ಇದೀಗ ಸ್ಮಾರ್ಟ್‌ಫೋನ್ ಅನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದು ಆಂಡ್ರಾಯ್ಡ್ ಓಪರೇಟಿಂಗ್ ಸಿಸ್ಟಮ್ ಉಳ್ಳ ಡಿವೈಸ್‌ಗಳೇ ಮುಖ್ಯ ಗುರಿಯಾಗುತ್ತಿವೆ. ಖರೀದಿ ಸಮಯದಲ್ಲಿ ಈ ಸಮಸ್ಯೆಗಳು ಕಂಡುಬರುತ್ತಿದ್ದು ಮಾಲ್‌ವೇರ್‌ಗಳು ಇಂತಹ ಸೆಟ್‌ಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ.

ಓದಿರಿ: ಆಂಡ್ರಾಯ್ಡ್ ಎಮ್ ಓಎಸ್ ಬಳಕೆದಾರ ಸ್ನೇಹಿ ಹೇಗೆ?

ಜರ್ಮನಿಯ ಭದ್ರತಾ ಸಂಸ್ಥೆ ಜಿ ಡೇಟಾ ಇದನ್ನು ಕಂಡುಕೊಂಡಿದ್ದು ಎರಡನೇ ತ್ರೈಮಾಸಿಕದಲ್ಲಿ ಇಂತಹ ದೋಷಗಳು 25% ದಷ್ಟು ಹೆಚ್ಚಾಗಿದ್ದು ವರ್ಷದ ಮೊದಲ ಮೂರು ತಿಂಗಳುಗಳಿಗಿಂತ ಇದು ಅಧಿಕವಾಗಿದೆ.

ಓದಿರಿ: ಫೋನ್ ಡಿಸ್‌ಪ್ಲೇ ಲುಕ್ ಬದಲಾಯಿಸುವ ಮಾರ್ಷ್ ಮಲ್ಲೊ ವಾಲ್‌ಪೇಪರ್‌ಗಳು

ಪ್ರತೀ 14 ಸೆಕುಂಡುಗಳಲ್ಲಿ ಹೊಸ ಹೊಸ ಮಾಲ್‌ವೇರ್‌ಗಳು ಕಂಡುಬರುತ್ತಿದ್ದು ಬಳಕೆದಾರರ ಮೇಲೆ ನಿಗಾ ಇರಿಸಲು ಮತ್ತು ಜಹೀರಾತು ಪ್ರದರ್ಶಿಸಲು ಅಪ್ಲಿಕೇಶನ್‌ಗಳ ಮಾರ್ಪಡಿಸುವಿಕೆಯನ್ನು ಹುವಾಯಿ ಶ್ಯೋಮಿ ಮಾಡುತ್ತಿದೆ. ಇನ್ನು ಕೆಲವೊಂದು ಉಚಿತ ಸಾಫ್ಟ್‌ವೇರ್‌ಗಳ ಮೂಲಕ ಬಳಕೆದಾರರು ಮಾಲ್‌ವೇರ್ ಪತ್ತೆಹಚ್ಚಬಹುದು.

ಮಾರ್ಷ್ ಮಲ್ಲೊ

ಮಾರ್ಷ್ ಮಲ್ಲೊ

ಮಾರ್ಷ್ ಮಲ್ಲೊ ಫೀಚರ್‌ನಲ್ಲಿ ಗೂಗಲ್ ನೌ ಬರಿಯ ಸ್ಪರ್ಶದಲ್ಲೇ ನಿಮ್ಮ ಬಳಿಗೆ ಬರಲಿದೆ. ಗೂಗಲ್ ನೌ ಪ್ರಸ್ತುತ ಹೆಚ್ಚಿನ ಫೋನ್‌ಗಳಲ್ಲಿ ಲಭ್ಯವಿದ್ದು, ಹುಡುಕಾಟ ಅಪ್ಲಿಕೇಶನ್ ಮೂಲಕ ಆಂಡ್ರಾಯ್ಡ್ 6.0 ಇದನ್ನು ಇನ್ನಷ್ಟು ಪ್ರಯೋಜನಕಾರಿ ಎಂದೆನಿಸಲಿದೆ.

 ಆಂಡ್ರಾಯ್ಡ್ 6.0

ಆಂಡ್ರಾಯ್ಡ್ 6.0

ಆಂಡ್ರಾಯ್ಡ್ 6.0 ನೊಂದಿಗೆ ಅಪ್ಲಿಕೇಶನ್‌ನೊಳಗೆಯೇ ಕ್ರೋಮ್ ಟ್ಯಾಬ್‌ಗಳನ್ನು ಇಂಟಿಗ್ರೇಟ್ ಮಾಡಲು ನಿಮಗೆ ಸಹಾಯವನ್ನು ಮಾಡಲಿದೆ.

ಆಂಡ್ರಾಯ್ಡ್ 6.0 ಡಾಜ್

ಆಂಡ್ರಾಯ್ಡ್ 6.0 ಡಾಜ್

ಆಂಡ್ರಾಯ್ಡ್ 5.0 ಗಿಂತಲೂ ಆಂಡ್ರಾಯ್ಡ್ 6.0 ಡಾಜ್ ಎರಡು ಪಟ್ಟು ಅಧಿಕ ಬ್ಯಾಟರಿ ದೀರ್ಘತೆಯನ್ನು ನಿಮ್ಮ ಫೋನ್‌ಗೆ ಒದಗಿಸಲಿದೆ.

ಫಿಂಗರ್ ಪ್ರಿಂಟ್ ಸೆನ್ಸಾರ್

ಫಿಂಗರ್ ಪ್ರಿಂಟ್ ಸೆನ್ಸಾರ್

ಆಂಡ್ರಾಯ್ಡ್ 6.0 ಬೆಂಬಲದೊಂದಿಗೆ ಗೂಗಲ್ ಫಿಂಗರ್ ಪ್ರಿಂಟ್ ಸೆನ್ಸಾರ್ ಬೆಂಬಲವನ್ನು ಇನ್ನಷ್ಟು ಸ್ಥಳೀಯವನ್ನಾಗಿಸಲಿದೆ. ಇನ್ನಷ್ಟು ಬಿಗಿಯಾದ ಭದ್ರತಾ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ 6.0 ನೊಂದಿಗೆ ತಂದಿದೆ.

ಚಾರ್ಜಿಂಗ್ ಪ್ರಗತಿ

ಚಾರ್ಜಿಂಗ್ ಪ್ರಗತಿ

ಹೊಸ ಯುಎಸ್‌ಬಿ ವಿಧವು ಬಳಕೆದಾರರಿಗೆ ಎಲ್ಲಾ ವಿಧವಾದ ಅನುಕೂಲವನ್ನು ಒದಗಿಸಲಿದೆ. ಇನ್ನಷ್ಟು ವೇಗವಾಗಿ ಫೋನ್‌ಗೆ ಚಾರ್ಜಿಂಗ್ ಪ್ರಗತಿಯನ್ನು ಈ ಯುಎಸ್‌ಬಿ ಒದಗಿಸಲಿದೆ.

ಮಾರ್ಷ್ ಮಲ್ಲೊ

ಮಾರ್ಷ್ ಮಲ್ಲೊ

ಆಂಡ್ರಾಯ್ಡ್ 6.0 ನೊಂದಿಗೆ ಅಪ್ಲಿಕೇಶನ್ ಅನುಮತಿಗಳನ್ನು ಗೂಗಲ್ ರೀಬೂಟ್ ಮಾಡಿದೆ. ಅಪ್ಲಿಕೇಶನ್ ಅಪ್‌ಡೇಟ್ ಆದ ಸಂದರ್ಭದಲ್ಲಿ ಅನುಮತಿಗಳನ್ನು ಸ್ವೀಕರಿಸುವುದು ಮತ್ತು ನಿರಾಕರಿಸುವುದನ್ನು ಮಾರ್ಷ್ ಮಲ್ಲೊ ಬಳಕೆದಾರರಿಗೆ ಒದಗಿಸಲಿದೆ.

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆ

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆ

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆಯನ್ನು ಮಾರ್ಷ್ ಮಲ್ಲೊ ಬಳಕೆದಾರರಿಗೆ ತಂದಿದ್ದು ಆಪಲ್ ಪೇ ಮತ್ತು ಸ್ಯಾಮ್‌ಸಂಗ್ ಪೇಗೆ ಇದು ಸ್ಪರ್ಧೆಯನ್ನು ಒಡ್ಡಲಿದೆ.

ಡೈರೆಕ್ಟ್ ಶೇರ್

ಡೈರೆಕ್ಟ್ ಶೇರ್

ಡೈರೆಕ್ಟ್ ಶೇರ್ ಎಂಬ ಫೀಚರ್‌ನೊಂದಿಗೆ ಆಂಡ್ರಾಯ್ಡ್ 6.0 ಬಳಕೆದಾರರಿಗೆ ಇನ್ನಷ್ಟು ನೆಚ್ಚಿನದ್ದಾಗಲಿದೆ. ಕೇವಲ ಒಂದೇ ಕ್ಲಿಕ್‌ನೊಂದಿಗೆ ನಿರ್ದಿಷ್ಟ ಅನುಮತಿಗಳನ್ನು ವಿಷಯವನ್ನು ಹಂಚಲು ಅನುಮತಿಸುತ್ತದೆ.

ಗೂಗಲ್ ಬೂಟ್ ಅನಿಮೇಶನ್‌

ಗೂಗಲ್ ಬೂಟ್ ಅನಿಮೇಶನ್‌

ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೊನೊಂದಿಗೆ ಗೂಗಲ್ ಬೂಟ್ ಅನಿಮೇಶನ್‌ನಲ್ಲಿ ಹೊಸ ಮಾರ್ಪಾಡುಗಳನ್ನು ತರುತ್ತಿದೆ.

ಟಾಗಲ್ಸ್ 6.0

ಟಾಗಲ್ಸ್ 6.0

ಬಳಕೆದಾರರು ಟಾಗಲ್‌ಗಳನ್ನು ಅತಿ ಸರಳವಾಗಿ ಕಸ್ಟಮೈಸ್ ಮಾಡಬಹುದಾಗಿದ್ದು ಆಂಡ್ರಾಯ್ಡ್ 6.0 ರನ್ ಆಗುವ ನೆಕ್ಸಸ್ ಡಿವೈಸ್‌ಗಳು ಮತ್ತು ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಸಾಧ್ಯವಾಗಲಿದೆ.

Best Mobiles in India

English summary
Malicious software targeting smartphones with Android operating system is becoming more common, with some handsets already infected when they're bought.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+