Subscribe to Gizbot

ಶೀಘ್ರದಲ್ಲೇ ಭಾರತದಲ್ಲೂ ಆಪಲ್ ಐಫೋನ್ ನಿರ್ಮಾಣ ಘಟಕ

Written By:

ಇದುವರೆಗೆ, ಹೆಚ್ಚಿನ ಐಫೋನ್‌ಗಳು ಚೀನಾದಲ್ಲೇ ನಿರ್ಮಾಣವಾಗುತ್ತಿದ್ದವು, ಆದರೆ ಹಠಾತ್ತಾಗಿ ಆಪಲ್ ತಯಾರಿಕಾ ಫೋಕ್ಸನ್ ಭಾರತದಲ್ಲಿ ಐಫೋನ್ ತಯಾರಿಸುವುದಾಗಿ ನಿರ್ಧರಿಸಿದೆ.

ಶೀಘ್ರದಲ್ಲೇ ಭಾರತದಲ್ಲೂ ಆಪಲ್ ಐಫೋನ್ ನಿರ್ಮಾಣ ಘಟಕ

ಫೋಕ್ಸನ್ ಟೆಕ್ನಾಲಜಿ ಗ್ರೂಪ್ ಭಾರತದ ಮೂರು ಪ್ರದೇಶಗಳಲ್ಲಿ ಆಪಲ್ ನಿರ್ಮಾಣ ಘಟಕಗಳನ್ನು ತೆರೆಯುವ ಉದ್ದೇಶವನ್ನಿಟ್ಟುಕೊಂಡಿದೆ. ಗುಜರಾತ್, ಉತ್ತರ ಪ್ರದೇಶ ಮತ್ತು ಆಂಧ್ರಾ ಪ್ರದೇಶಗಳು ಈ ಸ್ಥಳಗಳಾಗಿವೆ. ಇದರಲ್ಲಿ ಎರಡು ಸ್ಥಳಗಳನ್ನು ಫ್ಯಾಕ್ಟ್ರಿ ಸ್ಥಳಗಳಿಗಾಗಿಟ್ಟುಕೊಂಡರೆ, ಮೂರನೆಯದ್ದನ್ನು R&D ಗೆ ನೀಡುವ ಉದ್ದೇಶವಿದೆ.

ಓದಿರಿ: ಸ್ಮಾರ್ಟ್‌ಫೋನ್‌ನ ಸುರಕ್ಷಾ ಕವಚಗಳಾಗಿರುವ 10 ಸಲಹೆಗಳು

ಶೀಘ್ರದಲ್ಲೇ ಭಾರತದಲ್ಲೂ ಆಪಲ್ ಐಫೋನ್ ನಿರ್ಮಾಣ ಘಟಕ

ಇನ್ನು ಐಫೋನ್‌ನ ನಿರ್ಮಾಣಕ್ಕೆ ಭಾರತ ಸಂಪೂರ್ಣ ಅನುಮತಿಯನ್ನು ನೀಡಿದ್ದು ವ್ಯವಹಾರ ಕ್ಷೇತ್ರದಲ್ಲಿ ಈ ಅಂಶ ದೇಶವನ್ನು ಇನ್ನಷ್ಟು ಬಲಪಡಿಸಲಿದೆ. ಇತ್ತೀಚೆಗೆ ಭಾರತದ ಸಂವಹನ ಮತ್ತು ಐಟಿ ಸಚಿವರಾದ ರವಿ ಶಂಕರ್ ಪ್ರಸಾದ್ ಆಪಲ್‌ನ ಯುರೋಪ್ ಪ್ರಾಂತ್ಯದ ರೆಗ್ಯುಲೇಟರಿ ಮುಖ್ಯಸ್ಥರನ್ನು ಸಂಪರ್ಕಿಸಿದ್ದು ಭಾರತದಲ್ಲೂ ಐಫೋನ್ ನಿರ್ಮಾಣ ಘಟಿಕಗಳಿಂದ ದೇಶಕ್ಕೆ ಇನ್ನಷ್ಟು ಕೀರ್ತಿ ದೊರೆಯಲಿದೆ ಎಂಬುದು ಇವರ ಅಭಿಪ್ರಾಯವಾಗಿದೆ.

ಓದಿರಿ: ಉದ್ಯೋಗ ಅರಸುತ್ತಿರುವವರಿಗೆ ವರದಾಯಕ ಅಪ್ಲಿಕೇಶನ್‌ಗಳು

ಶೀಘ್ರದಲ್ಲೇ ಭಾರತದಲ್ಲೂ ಆಪಲ್ ಐಫೋನ್ ನಿರ್ಮಾಣ ಘಟಕ
English summary
Up until now, the majority of iPhones have been built in China, but long-time Apple manufacturer Foxconn could be setting its sights on a new developing market India. Gujarat, Uttar Pradesh, and Andhra Pradesh provinces.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot