ಗೇಮಿಂಗ್ ವೀಡಿಯೋಗಳಿಗಾಗಿ ಯೂಟ್ಯೂಬ್ ಹೊಸ ಸೈಟ್
ಗೇಮಿಂಗ್ ವೀಡಿಯೋಗಿಳಿಗಾಗಿ ಯೂಟ್ಯೂಬ್ ಪ್ರತ್ಯೇಕ ಸೈಟ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ. ಯೂಟ್ಯೂಬ್ ಗೇಮಿಂಗ್ ಎಂದು ಕರೆಯಲಾದ ಈ ಸೈಟ್, ಸಂಪೂರ್ಣ ವೀಡಿಯೋ ಸೇವೆಯನ್ನು ಬಳಕೆದಾರರಿಗೆ ಒದಗಿಸಲಿದೆ.
ಓದಿರಿ: ಫೋನ್ ಫೋಟೋಗ್ರಫಿ ತಿಳಿದುಕೊಳ್ಳಬೇಕಾಗಿರುವ ಅಂಶಗಳೇನು?

ಅಮೆಜಾನ್ - ಮಾಲೀಕತ್ವದ ಸ್ಟ್ರೀಮಿಂಗ್ ಸೇವೆ ಇದಾಗಿದ್ದು ಗೇಮಿಂಗ್ ಅಭಿಮಾನಿಗಳು ಗೇಮ್ಸ್ ಪ್ಲೇ ಮಾಡಲು, ಬ್ರಾಡ್‌ಕಾಸ್ಟ್ ಸ್ಟೀಮ್ ಮಾಡಲು ಹೀಗೆ ವೈವಿಧ್ಯತೆಗಳನ್ನು ಹೊಂದಲಿದೆ.
ಓದಿರಿ: ಟ್ವಿಟ್ಟರ್ ಲೋಗೋ ಲ್ಯಾರ್ರಿ ಬಗ್ಗೆ ನಿಮಗೆಷ್ಟು ಗೊತ್ತು?
ಯುಎಸ್ ಮತ್ತು ಯುಕೆನಲ್ಲಿ ಯೂಟ್ಯೂಬ್ ಗೇಮಿಂಗ್ ಈ ಬೇಸಿಗೆಯಲ್ಲಿ ಲಭ್ಯವಾಗುತ್ತಿದ್ದು, ಗೇಮಿಂಗ್ ವೀಡಿಯೋಗಳನ್ನು ಪತ್ತೆಹಚ್ಚಲು, ಲೈವ್ ಸ್ಟ್ರೀಮ್ಸ್ ಮೊದಲಾದ ವಿಶೇಷತೆಗಳೊಂದಿಗೆ ಬಳಕೆದಾರರಿಗೆ ದೊರೆಯಲಿದೆ.

ಯೂಟ್ಯೂಬ್‌ನಲ್ಲಿ ನಿಮ್ಮ ಗೇಮ್ ಪ್ಲೇಯನ್ನು ಸರಳಗೊಳಿಸುವ ಸುಧಾರಿತ ಜೀವನ ಅನುಭವವನ್ನು ನಾವು ಲಾಂಚ್ ಮಾಡಲಿರುವೆವು ಎಂದು ಯೂಟ್ಯೂಬ್ ಪ್ರಾಡಕ್ಟ್ ಮ್ಯಾನೇಜರ್ ಅಲಾನ್ ಜಾಯ್ಸ್ ತಿಳಿಸಿದ್ದಾರೆ.


Click it and Unblock the Notifications








