ಟ್ವಿಟ್ಟರ್ ಲೋಗೋ ಲ್ಯಾರ್ರಿ ಬಗ್ಗೆ ನಿಮಗೆಷ್ಟು ಗೊತ್ತು?

By Shwetha
|

ಸಾಮಾಜಿಕ ವೇದಿಕೆ ಎಂದೆನಿಸಿರುವ ಟ್ವಿಟ್ಟರ್ ಇಂದಿನ ಆಧುನಿಕ ಜಗತ್ತಿನ ಅತಿಮುಖ್ಯ ಆಸ್ತಿ ಎಂದೆನಿಸಿದೆ. ನಿಜಕ್ಕೂ ಅದ್ಭುತ ಜಾಲತಾಣ ಎಂದೆನಿಸಿರುವ ಟ್ವಿಟ್ಟರ್ ಕುರಿತಾದ ಸಂಗತಿಗಳು ನಿಜಕ್ಕೂ ರೋಚಕ ಎಂದೆನಿಸಿದೆ. ಇಂದು ನಾವು ಬದುಕುತ್ತಿರುವ ಜೀವನಕ್ಕೆ ಬದಲಾವಣೆಯ ಹೊಸ ಗಾಳಿಯನ್ನು ಟ್ವಿಟ್ಟರ್ ತಂದಿದೆ.

ಓದಿರಿ: ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು

ಇಂದು ಸೆಲೆಬ್ರಿಟಿಗಳು ಅಂತೆಯೇ ರಾಜಕಾರಣ ವ್ಯಕ್ತಿಗಳು, ಗಣ್ಯರು ಟ್ವಿಟ್ಟರ್‌ನಲ್ಲೇ ಅತಿಮುಖ್ಯವಾದ ಮಾಹಿತಿಗಳನ್ನು ಹಂಚುತ್ತಿದ್ದಾರೆ. ಇಂದಿನ ಲೇಖನದಲ್ಲಿ ಟ್ವಿಟ್ಟರ್ ಕುರಿತಾದ ಹೆಚ್ಚು ಮುಖ್ಯವಾದ ಅಂಶಗಳನ್ನು ಅರಿತುಕೊಳ್ಳಲಿದ್ದೇವೆ.

ಪ್ರಥಮ ಟ್ವೀಟ್

ಪ್ರಥಮ ಟ್ವೀಟ್

ಪ್ರಥಮ ಸಾರ್ವಜನಿಕ ಟ್ವೀಟ್ ಅನ್ನು ಸಹಸ್ಥಾಪಕರಾದ ಜಾಕ್ ಡೋರ್ಸಿ ಮಾರ್ಚ್ 21, 2006 ರಲ್ಲಿ ಮಾಡಿದ್ದರು. ಇದು ಹೆಚ್ಚು ಮಾಹಿತಿಪೂರ್ಣವಾಗಿತ್ತು .

ಟ್ವೀಟ್ ಸಂಗ್ರಹ

ಟ್ವೀಟ್ ಸಂಗ್ರಹ

ಪ್ರತಿ ಟ್ವೀಟ್ ಕೂಡ ಟ್ವಿಟ್ಟರ್ ಸರ್ವರ್‌ನಲ್ಲಿ ಸಂಗ್ರಹವಾಗಿರುತ್ತದೆ. ಆದರೆ ಕಾಂಗ್ರೆಸ್ ಲೈಬ್ರೆರಿಯಲ್ಲಿ ಇದು ದಾಖಲಾಗಿರುತ್ತದೆ.

ದಿನಕ್ಕೆ ಕಳುಹಿಸಲ್ಪಟುವ ಟ್ವೀಟ್‌ಗಳು

ದಿನಕ್ಕೆ ಕಳುಹಿಸಲ್ಪಟುವ ಟ್ವೀಟ್‌ಗಳು

ಟ್ವಿಟ್ಟರ್ ಪ್ರಕಾರ, ದಿನಕ್ಕೆ 500 ಮಿಲಿಯನ್ ಟ್ವೀಟ್‌ಗಳು ಕಳುಹಿಸಲ್ಪಡುತ್ತವೆಯಂತೆ.

ಟ್ವಿಟ್ಟರ್ ಜನನ

ಟ್ವಿಟ್ಟರ್ ಜನನ

ಕಂಪೆನಿ 2006 ರಲ್ಲಿ ಟ್ವಿಟ್ಟರ್‌ಗೆ "ಒಡಿಯೊ" ಎಂಬ ಹೆಸರನ್ನು ನೀಡಿತ್ತು. ನಂತರ ಇದರಲ್ಲಿ "ಸ್ಟೇಟ್.ಅಸ್" ಎಂಬ ಮಾರ್ಪಾಡು ಉಂಟಾಯಿತು. ಆಮೇಲೆ ಟ್ವಿಟ್ಟರ್ ಎಂಬುದಾಗಿ ಇದನ್ನು ಕರೆಯಲಾಯಿತು.

ಟ್ವಿಟ್ಟರ್ ಲೋಗೋ

ಟ್ವಿಟ್ಟರ್ ಲೋಗೋ

ಟ್ವಿಟ್ಟರ್ ಲೋಗೋದ ಹಕ್ಕಿಯ ಹೆಸರು ಲ್ಯಾರ್ರಿ ಎಂದಾಗಿದೆ.

ಬೆಳವಣಿಗೆ

ಬೆಳವಣಿಗೆ

ಟ್ವಿಟ್ಟರ್‌ನ ಮೊದಲಿನ ಬಳಕೆದಾರರು "ಫೈಲ್ ವೇಲ್" ಎಂಬ ಪಾಪ್ ಅಪ್‌ ಅನ್ನು ತಿಳಿದಿದ್ದರು. ಸೈಟ್ ಡೌನ್ ಆದಾಗ ಈ ಪಾಪ್ ಅಪ್ ಕಾಣಿಸಿಕೊಳ್ಳುತ್ತಿತ್ತು. ಕಾಲಕ್ರಮೇಣ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳುಂಟಾದವು.

ಟ್ವೀಟ್ ಪದ ಬಳಕೆ

ಟ್ವೀಟ್ ಪದ ಬಳಕೆ

ಪ್ರಾರಂಭದಲ್ಲಿ ಟ್ವಿಟ್ಟರ್ ತಂಡ ಟ್ವೀಟ್ ಎಂಬುದನ್ನು ಬಳಸಿರಲಿಲ್ಲವಂತೆ. "ಸ್ಟೇಟಸ್ ಅಪ್‌ಡೇಟ್ಸ್" ಎಂಬುದಾಗಿಯೇ ಅದು ಶಿಫಾರಸು ಮಾಡುತ್ತಿತ್ತು.

ವಿಶ್ವ ದಾಖಲೆ

ವಿಶ್ವ ದಾಖಲೆ

ಟ್ವಿಟ್ಟರ್‌ನಲ್ಲಿ ಬ್ರ್ಯಾಂಡ್ ಹೆಸರೊಂದು 24 ಗಂಟೆಗಳ ಒಳಗಾಗಿ ನಮೂದಿಸಲ್ಪಟ್ಟಿತು. ಈ ಸಂಭವ ನವೆಂಬರ್ 11, 2013 ರಂದು ಘಟಿಸಿತು. ಜಪಾನ್‌ನ ಬಿಸ್ಕೇಟ್ ಪೋಕಿ ಟ್ವಿಟ್ಟರ್‌ನಲ್ಲಿ ಜನಪ್ರಿಯವಾದ ಬ್ರ್ಯಾಂಡ್ ಆಗಿತ್ತು.

ಸೆಕುಂಡಿಗೆ ಟ್ವೀಟ್

ಸೆಕುಂಡಿಗೆ ಟ್ವೀಟ್

ಟ್ವಿಟ್ಟರ್ ಹೇಳುವಂತೆ, ಜಪಾನೀ ಚಿತ್ರವಾದ ಸ್ಕೈ ಅನ್ನು ಟಿವಿಯಲ್ಲಿ ಪ್ರಸಾರ ಮಾಡಿದಾಗ ಸೆಕುಂಡಿಗೆ ಪ್ರತೀ ಟ್ವೀಟ್‌ಗಳು ನಡೆಯುತ್ತಿತ್ತಂತೆ.

ಪ್ರಸ್ತುತ ಟ್ವಿಟ್ಟರ್ ಚಾಂಪಿಯನ್

ಪ್ರಸ್ತುತ ಟ್ವಿಟ್ಟರ್ ಚಾಂಪಿಯನ್

ಕೇಟ್ ಪಿರ್ರೆ ಅವರು ಪ್ರಸ್ತುತ ಟ್ವಿಟ್ಟರ್ ಚಾಂಪಿಯನ್ ಎಂದೆನಿಸಿದ್ದಾರೆ.

Best Mobiles in India

English summary
we gathered 10 cool facts you might not know about Twitter and present them in the best way the Web knows.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X