ಮೈಕ್ರೋಮ್ಯಾಕ್ಸ್ ಯುರೇಕಾನಿಂದ ಇನ್ನೊಂದು ಬಜೆಟ್ ಫೋನ್

By Shwetha
|

ಕಳೆದ ವರ್ಷ ಯುರೇಕಾ ಸ್ಮಾರ್ಟ್‌ಫೋನ್ ಲಾಂಚ್ ಮೂಲಕ ಭಾರತವನ್ನು ಪ್ರವೇಶಿಸಿದ್ದ ಮೈಕ್ರೋಮ್ಯಾಕ್ಸ್ ವೈಯು, ಇದೀಗ ಎರಡನೇ ಸಿನೋಜಿನ್ ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇಂದು ಲಾಂಚ್ ಮಾಡಲಿದೆ.

ಮೈಕ್ರೋಮ್ಯಾಕ್ಸ್ ಯುರೇಕಾನಿಂದ ಇನ್ನೊಂದು ಬಜೆಟ್ ಫೋನ್

'ಯುಫೋರಿಯಾ' ಎಂಬ ಹೆಸರಿನ ಕಂಪೆನಿಯ ಪ್ರಥಮ ಸಿನೋಜಿನ್ ಆಧಾರಿತ ಫೋನ್ ಯುರೇಕಾ ಸಕ್ಸೆಸರ್ ಇದಾಗಿದೆ. ತನ್ನ ಮುಂದಿನ ಫೋನ್‌ಗೆ ಹೆಸರನ್ನು ಶಿಫಾರಸು ಮಾಡುವ ಸ್ಪರ್ಧೆಯನ್ನು ಕಂಪೆನಿ ಆಯೋಜಿಸಿ ಇನ್ನೇನು ಘೋಷಣೆಯಾಗಬೇಕಾಗಿರುವ ಫೋನ್‌ನ ಹೆಸರನ್ನು ಈ ತಿಂಗಳ ಆರಂಭದಲ್ಲಿ ಕಂಪೆನಿ ದೃಢೀಕರಿಸಿತ್ತು

ಓದಿರಿ: ಸ್ಯಾಮ್‌ಸಂಗ್ ವರ್ಸಸ್ ಆಪಲ್: ಹಾವು ಮುಂಗುಸಿಯಾಟಕ್ಕೆ ಕೊನೆ ಎಂದು?

ಇನ್ನು ಮುಂಬರಲಿರುವ ಯುಫೋರಿಯಾ ಸ್ಮಾರ್ಟ್‌ಫೋನ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಅನ್ನು ಪಡೆದುಕೊಂಡಿದೆ ಮತ್ತು ಲಾಲಿಪಪ್ 5.0 ವನ್ನು ಇದು ಹೊಂದಿದೆ ಎನ್ನಲಾಗಿದೆ.

ಓದಿರಿ: ವಾಟ್ಸಾಪ್‌ನ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ

ಸಿನೋಜಿನ್ ಆಪರೇಟಿಂಗ್ ಸಿಸ್ಟಮ್, ಆಂಡ್ರಾಯ್ಡ್ ಬಿಲ್ಟ್ ಶ್ರೀಮಂತ ಸಾಫ್ಟ್‌ವೇರ್ ಸುಧಾರಣೆಗಳನ್ನು ವಿತರಿಸುವಲ್ಲಿ ಹೆಸರುವಾಸಿಯಾಗಿದೆ, ಫೋನ್ ಕಾರ್ಯಕ್ಷಮತೆ, ಕಸ್ಟಮೈಸೇಶನ್, ಭದ್ರತೆ ಮತ್ತು ಮೊಬೈಲ್ ಡಿವೈಸ್‌ನಲ್ಲಿ ಗೌಪ್ಯತಾ ಫೀಚರ್‌ಗಳನ್ನು ಇದು ಒಳಗೊಂಡಿದೆ. ವೈಯು ಟೆಲಿವೆಂಚರ್ ಮೈಕ್ರೋಮ್ಯಾಕ್ಸ್‌ನ ಅಂಗಸಂಸ್ಥೆಯಾಗಿದ್ದು, ಬಳಕೆದಾರರಿಗೆ ಉತ್ತಮ ಫೋನ್ ಬಳಕೆಯನ್ನು ಒದಗಿಸುವುದಕ್ಕಾಗಿ ಸಿನೋಜಿನ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

Best Mobiles in India

English summary
Micromax's Yu, which entered the smartphone market with the launch of Yureka smartphone in December last year, is now all set to launch the second Cyanogen-based smartphone in India today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X