ಜೊಮಾಟೋ: ಬೆಂಗಳೂರಿಗರಿಗೂ ಆನ್‌ಲೈನ್ ಆಹಾರ ಹಬ್ಬ

Written By:

ದೆಹಲಿ ಪ್ರಾಂತ್ಯದಲ್ಲಿ ಆನ್‌ಲೈನ್ ಆರ್ಡರಿಂಗ್ ಅನ್ನು ಆರಂಭಿಸಿರುವ ಜೊಮಾಟೋ ಬೆಂಗಳೂರಿಗೂ ತನ್ನ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಜೊಮಾಟೋ ಮೂಲಕ ಹೋಟೆಲ್‌ಗಳನ್ನು ಇದೀಗ ಕಾಯ್ದಿರಿಸಬಹುದಾಗಿದ್ದು ನೇರ ಸಂವಹನ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದು ರೇಟಿಂಗ್ ಕೂಡ ಮಾಡುತ್ತಿದ್ದು ಇದರಿಂದ ಬಳಕೆದಾರರು ತಮ್ಮ ಆಯ್ಕೆಯ ಹೋಟೆಲ್‌ಗಳನ್ನು ಇದರಲ್ಲಿ ನೋಡಿ ಕಾಯ್ದಿರಿಬಹುದಾಗಿದೆ.

ಓದಿರಿ: ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

ಜೊಮಾಟೋ: ಬೆಂಗಳೂರಿಗರಿಗೂ ಆನ್‌ಲೈನ್ ಆಹಾರ ಹಬ್ಬ

ಐದು ಸ್ಟಾರ್ ರೇಟಿಂಗ್‌ನಲ್ಲಿ ಜೊಮಾಟೋ ಹೋಟೆಲ್ ದರಗಳನ್ನು ವಿಧಿಸುತ್ತಿದ್ದು 15% ವನ್ನು ಪ್ರತೀ ಆರ್ಡರ್‌ಗೆ ವಿಧಿಸುತ್ತಿದೆ. ತಮ್ಮ ಸೇವೆಗಳನ್ನು ಸುಧಾರಿಸಲು ಹೋಟೆಲ್‌ಗಳಿಗೆ ಇದು ಸಹಾಯಕವಾಗುತ್ತಿದೆ ಎಂದು ಹೇಳಬಹುದು. ಇನ್ನು ಜೊಮಾಟೋ ಕ್ಯಾಶ್‌ಲೆಸ್ ಫೀಚರ್ ಒಂದು ಆಸಕ್ತಿದಾಯಕ ಸೇವೆ ಎಂದೆನಿಸಿದ್ದು ಭಾರತಕ್ಕೆ ಇದು ಶೀಘ್ರದಲ್ಲಿಯೇ ಬರಲಿದೆ.

ಓದಿರಿ: ಆಂಡ್ರಾಯ್ಡ್ ಎಮ್ ಪ್ರಿವ್ಯೂ ಈ ಹಂತಗಳಲ್ಲಿ ಡೌನ್‌ಲೋಡ್ ಮಾಡಿ

ಜೊಮಾಟೋ: ಬೆಂಗಳೂರಿಗರಿಗೂ ಆನ್‌ಲೈನ್ ಆಹಾರ ಹಬ್ಬ

ಈ ಆಹಾರ ಅಪ್ಲಿಕೇಶನ್ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಆಹಾರ ವಿತರಿಸುವ ಅಪ್ಲಿಕೇಶನ್ ಜೊಮಾಟೋ ದೇಶಾದ್ಯಂತ ಇನ್ನಷ್ಟು ಹೆಚ್ಚು ಸಕ್ರಿಯಗೊಳ್ಳಬೇಕಾಗಿದೆ. ಇದು ಮಾರುಕಟ್ಟೆ ಹಂಚಿಕೆಯ ಬಹುಭಾಗವನ್ನು ಆದಷ್ಟು ಬೇಗನೇ ಪಡೆದುಕೊಳ್ಳಲಿದೆ.

English summary
Zomato launches online ordering in NCR, will be rolled out in Bangalore and Mumbai next.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot