ಕಂಫರ್ಟ್ ಎನ್ನಿಸುವ ಬಟ್ಟೆ ನೀಡುತ್ತದೆ ಈ ತಂತ್ರಜ್ಞಾನ!!

Written By:

ನನ್ನ ಬಟ್ಟೆಗಳು ನನಗೆ ಕಂಫರ್ಟ್ ಅನಿಸುವುದೇ ಇಲ್ಲ ಎಂದು ನಿಮ್ಮ ಬಟ್ಟೆಗಳ ಬಗ್ಗೆ ಬೇಜಾರಿದೆಯೇ? ಹೊಸ ಬಟ್ಟೆ ಖರೀದಿಸುವಾಗ ಈ ಬಟ್ಟೆ ನನಗೆ ಸರಿಯಾದ ಕಂಫರ್ಟ್ ಫೀಲ್ ನೀಡುತ್ತದೆಯೇ ಅಥವಾ ಇಲ್ಲವೇ ಎಂಬ ಚಿಂತೆಯೇ? ಹಾಗಾದರೆ ಇನ್ನು ಈ ಚಿಂತೆಗಳಿಗೆ ಫುಲ್ ಸ್ಟಾಪ್ ಇಡಿ.!!

ಹೌದು, ಈಗ ಇಚ್ಛೆಯಂಥ ಬಟ್ಟೆಗಳನ್ನು ಹೊಲಿಯುವುದು 3ಡಿ ಪ್ರಿಂಟಿಂಗ್​ನಷ್ಟೇ ಸುಲಭ.! ಅದಕ್ಕಾಗಿ ನಿಟ್​ರೇಟ್ ಎನ್ನುವ ಸಾಫ್ಟ್​ವೇರ್ ಹಾಗೂ ಯಂತ್ರವನ್ನು ಆವಿಷ್ಕಾರ ಮಾಡಲಾಗಿದ್ದು, ಬಟ್ಟೆಯನ್ನು ನಮಗೆ ಬೇಕಾದ ರೀತಿಯಲ್ಲಿ ಹೊಲಿಯುವುದು ಇನ್ನು ಸರಳವಾಗಿದೆ.!!

ಕಂಫರ್ಟ್ ಎನ್ನಿಸುವ ಬಟ್ಟೆ ನೀಡುತ್ತದೆ ಈ ತಂತ್ರಜ್ಞಾನ!!

ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ!! ಹಾಗಾದರೆ ನಿಜವಾದ ಕಾರಣ?

ಈ ಡಿಜಿಟಲ್ ನಿಟ್​ರೇಟ್ ಯಂತ್ರದಲ್ಲಿ ಸಾಫ್ಟ್​ವೇರ್ ಅಳವಡಿಸಲಾಗಿದ್ದು, ಬಟ್ಟೆ ಯಾವ ಪ್ಯಾಟರ್ನ್ ಮತ್ತು ಸೈಜ್ ಬೇಕು ಎಂದು ಯಂತ್ರದ ಮೂಲಕ ತಿಳಿಸಿ ಸ್ವಿಚ್ ಆನ್ ಮಾಡಿದರೆ ಸಾಕು ಕೆಲವೇ ಹೊತ್ತಿನಲ್ಲಿ ನಾವು ಎಣಿಸಿದಂತೆ ಬಟ್ಟೆ ಕಣ್ಣಮುಂದಿರುತ್ತದೆ.!!

ಕಂಫರ್ಟ್ ಎನ್ನಿಸುವ ಬಟ್ಟೆ ನೀಡುತ್ತದೆ ಈ ತಂತ್ರಜ್ಞಾನ!!

ಡಿಜಿಟಲ್ ನಿಟ್​ರೇಟ್ ಯಂತ್ರವನ್ನು ಲಂಡನ್ ಮೂಲದ ಸ್ಟಾರ್ಟ್​ಅಪ್ ಕಂಪನಿ ಈ ಉಪಾಯ ಕಂಡುಹಿಡಿದಿದ್ದು, ಫೊಟೋಶಾಪ್ ರೀತಿಯ ಸಾಫ್ಟ್​ವೇರ್ ಇದಾಗಿದೆ.!! ಇನ್ನು 2018ರ ಏಪ್ರಿಲ್ ಬಳಿಕ ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಲಾಗಿದೆ.!!

ಅಮೆರಿಕಾದಲ್ಲಿ ಬ್ಯಾನ್ ಆಗಲಿದೆ ಫೇಸ್‌ಬುಕ್!! ಇದಕ್ಕೆ ಜುಕರ್‌ಬರ್ಗ್ ಹೇಳಿದ್ದೇನು?

English summary
do you ever feel about your cloths. so to know more about visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot