ಸ್ವಿಚ್‌ಆಫ್ ಮಾಡಿ ಚಾರ್ಜ್‌ಗೆ ಹಾಕಿದರೆ ಮೊಬೈಲ್ ಸ್ಪೋಟವಾಗುವುದಿಲ್ಲವೇ?

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ?..ಸ್ಮಾರ್ಟ್‌ಫೋನ್ ಬ್ಯಾಟರಿ ಏಕೆ ಸ್ಪೋಟಗೊಳ್ಳುತ್ತದೆ? ಎಂಬ ಎರಡು ಪ್ರಶ್ನೆಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉತ್ತರ ಸಿಗಲಾರದ ಪ್ರಶ್ನೆಗಳಾಗಿ ಉಳಿದಿವೆ ಎನ್ನಬಹುದು.!!

|

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ?..ಸ್ಮಾರ್ಟ್‌ಫೋನ್ ಬ್ಯಾಟರಿ ಏಕೆ ಸ್ಪೋಟಗೊಳ್ಳುತ್ತದೆ? ಎಂಬ ಎರಡು ಪ್ರಶ್ನೆಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉತ್ತರ ಸಿಗಲಾರದ ಪ್ರಶ್ನೆಗಳಾಗಿ ಉಳಿದಿವೆ ಎನ್ನಬಹುದು.!!

ಹೌದು, ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಒಬ್ಬಬ್ಬರೂ ಒಂದೊಂದು ಮಾತನ್ನು ಹೇಳುತ್ತಾರೆ. ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆ ಸಹ ಮಾಡಬಾರದು.!! ಸ್ಮಾರ್ಟ್‌ಫೋನ್ ಹೆಚ್ಚು ಚಾರ್ಜ್ ಮಾಡಬಾರದು. ಎಂಬ ಎರಡು ಸಲಹೆಗಳನ್ನು ಎಲ್ಲರೂ ನೀಡುತ್ತಾರೆ.!!

ಓದಿರಿ:ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಲಾಂಚ್!!..3 ತಿಂಗಳು ಉಚಿತ..ನಂತರ 99.ರೂ!!!

ಆದರೆ, ನಿಜವಾದ ಕಾರಣಗಳು ಗೊತ್ತಾದರೆ ನೀವು ತಪ್ಪು ತಿಳಿದಿದ್ದರೀ ಎಂದರ್ಥ!! ಹೌದು, ಈ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ಬಹುತೇಕ ಜನರಿಗೆ ಸ್ಪಷ್ಟವಾಗಿ ಸಿಕ್ಕಿಲ್ಲ.!! ಹಾಗಾಗಿ, ಈ ಮೂರು ಪ್ರಶ್ನೆಗಳಿಗೆ ಇಂದು ನಾವು ನಿಮ್ಮ ಅನುಭವಕ್ಕೆ ಬಂದಿರುವ ಉತ್ತರವನ್ನು ನೀಡುತ್ತೇವೆ!!

ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆ ಮಾಡಬಾರದೆ?

ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆ ಮಾಡಬಾರದೆ?

ನಿಜ ಹೇಳಬೇಕೆಂದರೆ ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆಯಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ.!! ಆದರೆ, ಬಳಕೆಯಾಗುತ್ತಿರುವ ಸ್ಮಾರ್ಟ್‌ಫೊನ್ ಉತ್ತಮ ಗುಣಮಟ್ಟದ ಕಂಪೆನಿಯಾಗಿರಬೇಕು.!! ಮತ್ತು ಚಾರ್ಜರ್ ಗುಣಮಟ್ಟದ್ದಾಗಿರಬೇಕು ಅಷ್ಟೇ!! ಇವೆರಡೂ ಸರಿ ಇದ್ದರೆ ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಾಗುವುದಿಲ್ಲ.!!

ಹಾಗಾದರೆ ಸ್ಫೋಟಕ್ಕೆ ಕಾರಣ ಏನು ?

ಹಾಗಾದರೆ ಸ್ಫೋಟಕ್ಕೆ ಕಾರಣ ಏನು ?

ಮೊದಲೇ ಹೇಳಿದಂತೆ ಬಳಕೆಯಾಗುತ್ತಿರುವ ಸ್ಮಾರ್ಟ್‌ಫೊನ್ ಚಾರ್ಜರ್ ಗುಣಮಟ್ಟದ್ದಾಗಿರಬೇಕು ಮತ್ತು ಲಿಥಿಯಂ-ಐಯಾನ್ ಬ್ಯಾಟರಿಗಳಾಗಿರಬೇಕು.!! ಈ ಎರಡೂ ವಸ್ತುಗಳೂ ಸರಿ ಇಲ್ಲದಿದ್ದರೇ ಸ್ಮಾರ್ಟ್‌ಫೋನ್ ಸ್ಪೋಟಕ್ಕೆ ಮುಖ್ಯಕಾರಣವಾಗಬಹುದು!! ಚಾರ್ಜರ್ ಗುಣಮಟ್ಟದ್ದಾಗಿರದಿದ್ದರೆ ಹೆಚ್ಚು ವಿಧ್ಯುತ್ ಸ್ಮಾರ್ಟ್‌ಫೋನ್‌ ಒಳಗೆ ಪ್ರವಹಿಸಿ ಮೊಬೈಲ್ ಸ್ಪೋಟಗೊಳ್ಳುತ್ತದೆ.!!

ಶೇಕಡ 80 ಪರ್ಸೆಂಟ್ ಜನರು ಫೋನ್ ಬಳಕೆ ಮಾಡಿದ್ದಾರೆ.!!

ಶೇಕಡ 80 ಪರ್ಸೆಂಟ್ ಜನರು ಫೋನ್ ಬಳಕೆ ಮಾಡಿದ್ದಾರೆ.!!

ನಿಮ್ಮ ಅನುಭವಕ್ಕೆ ಬಂದಿರುವಂತೆ ನಿಮ್ಮ ರೀತಿಯಲ್ಲಿಯೇ ಪ್ರಪಂಚದ ಸ್ಮಾರ್ಟ್‌ಫೊನ್ ಬಳಕೆದಾರರಲ್ಲಿ ಶೇಕಡ 80 ಪರ್ಸೆಂಟ್ ಜನರು ಮೊಬೈಲ್ ಚಾರ್ಜ್‌ ಮಾಡುವಾಗ ಫೋನ್ ಬಳಕೆ ಮಾಡಿದ್ದಾರೆ. ಆದರೆ, ಇವರಲ್ಲಿ 0.001 ಪರ್ಸೆಂಟ್ ಜನರು ಏನು ತೊಂದರೆಯನ್ನು ಅನುಭವಿಸಿಲ್ಲ!!

ಸ್ವಿಚ್‌ ಆಫ್‌ ಮಾಡುವುದರಿಂದ ಪರಿಣಾಮ ಬೀರುವುದಿಲ್ಲ.!!

ಸ್ವಿಚ್‌ ಆಫ್‌ ಮಾಡುವುದರಿಂದ ಪರಿಣಾಮ ಬೀರುವುದಿಲ್ಲ.!!

ಫೋನ್‌ ಚಾರ್ಜಿಂಗ್ ವೇಳೆ ಸ್ವಿಚ್‌ ಆಫ್‌ ಮಾಡುವುದರಿಂದ, ಫೋನ್ ಸ್ಪೋಟಗೊಳ್ಳುವುದನ್ನು ತಡೆಯಬಹುದು ಎಂಬುದು ಸುಳ್ಳು. ಚಾರ್ಜಿಂಗ್ ವೇಳೆ ಫೋನ್ ಆನ್‌ ಆಗಿದ್ದರೂ ಕೆಟ್ಟ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುತ್ತದೆ.!!

ಓದಿರಿ:ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!!

Best Mobiles in India

English summary
Charging your phone overnight or using your phone while on put on charge are reasons behind smartphone explode incidents are absolutely a myth!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X