ಬೆಚ್ಚಿಬೀಳಿಸುವ ಭಯಾನಕ ಫೇಸ್‌ಬುಕ್ ಪುಟಗಳು

Written By:

ಅತಿ ದೊಡ್ಡ ಜಾಲತಾಣ ಎಂದೆನಿಸಿರುವ ಫೇಸ್‌ಬುಕ್ ಕೆಲವೊಮ್ಮೆ ಭಯಾನಕ ಮತ್ತು ಹೆದರಿಕೆ ಹುಟ್ಟಿಸುವಂತಿದೆ ಎಂಬುದನ್ನು ನೀವು ನಂಬಲೇಬೇಕು. ಜನರು ಇಂತಹ ಪೋಸ್ಟ್‌ಗಳನ್ನು ಇದರಲ್ಲಿ ಅಪ್‌ಲೋಡ್ ಮಾಡುವುದರಿಂದ ಫೇಸ್‌ಬುಕ್ ಭಯಾನಕವಾಗಿದೆ. ಅಂತಹ ಭಯಾನಕ ಅಂಶಗಳನ್ನು ನೀವು ನೋಡಬೇಕು ಎಂದಾದಲ್ಲಿ ನಮ್ಮ ಲೇಖನ ನೀವು ಓದಲೇಬೇಕು. ಫೇಸ್‌ಬುಕ್‌ನಲ್ಲಿ ಆ ಪೋಸ್ಟ್‌ಗಳು ಮತ್ತು ಪುಟಗಳು ಯಾವುವು ಎಂಬುದನ್ನು ನೋಡಲು ಕೆಳಗಿನ ಸ್ಲೈಡರ್‌ಗಳನ್ನು ವೀಕ್ಷಿಸಿ

ಓದಿರಿ: ಸಾಗರ ತಳದಲ್ಲಿ ಇನ್ನೊಂದು ಲೋಕ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಥಂಬ್ಲರ್ ಭಯಾನಕ ಅಂಶ

ಥಂಬ್ಲರ್ ಭಯಾನಕ ಅಂಶ

#1

ಥಂಬ್ಲರ್‌ನಲ್ಲಿ ಭಯಾನಕವಾದ ಅಂಶಗಳನ್ನು ಹೊಂದಿರುವ ಪುಟಗಳು ಮತ್ತು ಪೋಸ್ಟ್‌ಗಳು ಇದ್ದು, ಸಾಮಾಜಿಕ ತಾಣದಲ್ಲಿ ಇದು ಹೆಚ್ಚು ಪ್ರಸಿದ್ಧ ಎಂದೆನಿಸಿದೆ. ನಿಮ್ಮನ್ನು ದಂಗುಬಡಿಸುವ ವಿಷಯಗಳೂ ಇದರಲ್ಲಿದ್ದು, ನಿಮ್ಮನ್ನು ಇದು ಹೆದರಿಸುವುದು ಖಂಡಿತ. ನಿಮಗೆ ಧೈರ್ಯವಿದೆ ಎಂದಾದಲ್ಲಿ ಸಂಪೂರ್ಣ ಪುಟಗಳನ್ನು ನೋಡಿ.

ದೆವ್ವಗಳ ಕಾಟ

ದೆವ್ವಗಳ ಕಾಟ

#2

Ghost-Lee Apparition Paranormal Investigations ಈ ಪುಟವು ವಿಚಿತ್ರ ಶಬ್ಧಗಳನ್ನು ಒಳಗೊಂಡಿದ್ದು ದೆವ್ವಗಳನ್ನು ಕೇಂದ್ರೀಕರಿಸಿದೆ.

ವಿಸ್ಮಯಗೊಳಿಸುವ ತಾಣಗಳು

ವಿಸ್ಮಯಗೊಳಿಸುವ ತಾಣಗಳು

#3

ಈ ಪುಟ ಮತ್ತು ಪೋಸ್ಟ್‌ಗಳನ್ನು ನೀವು ನೋಡುತ್ತಾ ಹೋದಂತೆಲ್ಲಾ ಇದು ನಿಮ್ಮನ್ನು ಭಯಭೀತಗೊಳಿಸುತ್ತದೆ. 35,000 ಲೈಕ್‌ಗಳು ಮತ್ತು ವೀಕ್ಷಣೆಗಳನ್ನು ಇದು ಹೊಂದಿದ್ದು, ಇಂತಹ ತಾಣಗಳೂ ವಿಶ್ವದಲ್ಲಿ ಇದೆಯೇ ಎಂಬುದಾಗಿ ನಿಮ್ಮನ್ನು ಬೆಚ್ಚಿಬೀಳಿಸಬಹುದು.

ಸ್ಕಾಟ್‌ಲೆಂಡ್ ಭಯಾನಕ ರಹಸ್ಯ

ಸ್ಕಾಟ್‌ಲೆಂಡ್ ಭಯಾನಕ ರಹಸ್ಯ

#4

ನಿಸರ್ಗದ ಸುಂದರತೆಯೇ ಸ್ಕಾಟ್‌ಲ್ಯಾಂಡ್‌ನಲ್ಲಿದೆ ಎಂಬುದಾಗಿ ನೀವು ಭಾವಿಸಿದಲ್ಲಿ ಇದರ ಎಫ್‌ಬಿ ಪುಟ ನಿಮ್ಮನ್ನು ಭಯಭೀತಗೊಳಿಸುವುದು ಖಂಡಿತ. ಸ್ಕಾಟ್‌ಲೆಂಡ್ ಎಂಬ ಸುಂದರ ದೇಶದ ಇನ್ನೊಂದು ಮುಖವನ್ನೇ ಇದು ನಿಮಗೆ ತೋರಿಸುತ್ತದೆ.

ಹಾರರ್ ಸಮಾಜ

ಹಾರರ್ ಸಮಾಜ

#5

ಭಯಾನಕ ಚಿತ್ರಗಳು ಮತ್ತು ಇಂತಹ ವಿಷಯಗಳು ನಿಮಗೆ ಇಷ್ಟ ಎಂದಾದಲ್ಲಿ ಫೇಸ್‌ಬುಕ್‌ನಲ್ಲಿರುವ Horror Society page ಗೆ ಭೇಟಿ ನೀಡಿ. ಇಲ್ಲಿ ಪ್ರತ್ಯೇಕ ಕಲಾವಿದರರು ಮತ್ತು ಯೋಜನೆಗಳಿದ್ದು, ಹಾರರ್ ಜಗತ್ತಿನೊಂದಿಗೆ ಸಮುದಾಯವನ್ನು ನಿಮಗೆ ರಚಿಸಿಕೊಳ್ಳಬಹುದು. ಇದು 200 ಕ್ಕಿಂತಲೂ ಹೆಚ್ಚಿನ ಎಪಿಸೋಡ್‌ಗಳನ್ನು ಒಳಗೊಂಡಿದೆ.

ಲಿಸ್ಟ್‌ವರ್ಸ್

ಲಿಸ್ಟ್‌ವರ್ಸ್

#6

ಫೇಸ್‌ಬುಕ್‌ನಲ್ಲಿರುವ ಇನ್ನೊಂದು ಆಸಕ್ತಿದಾಯಕ ಪುಟವೆಂದರೆ ListVerse ಆಗಿದೆ. ಇದುವರೆಗೆ ಇದು 100,000 ಗಿಂತಲೂ ಹೆಚ್ಚಿನ ಲೈಕ್‌ಗಳನ್ನು ಪಡೆದುಕೊಂಡಿದ್ದು ಜೀವನದ ಬಗೆಗಿನ ಎಲ್ಲಾ ಅಂಶಗಳನ್ನು ಮಹತ್ವಗಳನ್ನು ಸಾರುತ್ತಿದೆ.

ಭಯಾನಕ ಕ್ಲೌನ್

ಭಯಾನಕ ಕ್ಲೌನ್

#7

ಚಿತ್ರಗಳಲ್ಲಿ ಕ್ಲೌನ್‌ಗಳನ್ನು ಭಯಾನಕವಾಗಿಯೇ ಚಿತ್ರಿಸುತ್ತಾರೆ. ಅವರುಗಳು ದಿರಿಸುಗಳು ಮತ್ತು ನಟಿಸುವ ದೃಶ್ಯಗಳೂ ಅದೇ ಮಾದರಿಯಲ್ಲಿ ಇರುತ್ತದೆ.

ಅರ್ಬನ್ ಲೆಜೆಂಡ್

ಅರ್ಬನ್ ಲೆಜೆಂಡ್

#8

ನೀವು ಎಷ್ಟೇ ಧೈರ್ಯವಂತರಾಗಿದ್ದರೂ ನಿಮ್ಮನ್ನು ಹೆದರಿಸುವ ಫೇಸ್‌ಬುಕ್ ಪುಟ ಇದಾಗಿದೆ. ಈ ಪುಟವನ್ನು ನೀವು ನೋಡಿದರೆ ನಿಮಗೆ ಇದು ಏನು ಎಂಬುದು ಅರಿವಾಗುತ್ತದೆ.

ಕ್ರೀಪಿಸಮ್

ಕ್ರೀಪಿಸಮ್

#9

ಇದು ಸಣ್ಣ ಪದವಾಗಿದ್ದರೂ ಎಂತಹ ಗಟ್ಟಿ ಗುಂಡಿಗೆಯವನ್ನೂ ದಂಗುಪಡಿಸಿಬಿಡುತ್ತದೆ. ನಿಮ್ಮನ್ನು ಹೆದರಿಸುವ ಭಯಪಡಿಸುವ ಅಂಶಗಳು ಈ ಪುಟದಲ್ಲಿದ್ದು ನಿಮಗೆ ಧೈರ್ಯವಿದ್ದರೆ ಖಂಡಿತ ಇಲ್ಲಿಗೆ ಭೇಟಿ ನೀಡಿ.

ಕ್ರೀಪಿ ಪಾಸ್ತಾ

ಕ್ರೀಪಿ ಪಾಸ್ತಾ

#10

ಜನಪ್ರಿಯ ಪುಟವಾಗಿರುವ ಇದು ಸಕ್ರಿಯ ಬಳಕೆದಾರರನ್ನು ಹೊಂದಿದ್ದು ಅವರುಗಳು ಪೋಸ್ಟ್ ಮಾಡುವ ಅಂಶಗಳು ನಿಮ್ಮನ್ನು ಭಯಪಡಿಸುತ್ತದೆ. ಪ್ರತೀ ದಿನ ನಿಮಗೆ ಬೇರೆ ಬೇರೆ ಭಯಾನಕ ಕಥೆಗಳನ್ನು ನಿಮಗಿಲ್ಲಿ ಆಸ್ವಾದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is a list of the top 10 creepiest and scariest pages that exist on Facebook's platform.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot