ಪೊಲೀಸ್ ಅಧಿಕಾರಿ ಕೈಮುಗಿದ ಫೋಟೋ: ಫೇಸ್‌ಬುಕ್-ವಾಟ್ಸ್ಆಪ್ ನಲ್ಲಿ ವೈರಲ್..!!

ಕಳೆದ ಎರಡು ದಿನಗಳಿಂದ ಫೋಟೋವೊಂದು ವೈರಲ್ ಆಗಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಗಾಡಿಯಲ್ಲಿ ಸಾಗುತ್ತಿರುವ ವ್ಯಕ್ತಿಯೊಬ್ಬನಿಗೆ ಕೈ ಮುಗಿಯುತ್ತಿರುವುದಾಗಿದೆ.

|

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಫೋಟೋಗಳು ವೈರಲ್ ಆಗುತ್ತಿರುತ್ತದೆ, ಇದೇ ಮಾದರಿಯಲ್ಲಿ ಕಳೆದ ಎರಡು ದಿನಗಳಿಂದ ಫೋಟೋವೊಂದು ವೈರಲ್ ಆಗಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಗಾಡಿಯಲ್ಲಿ ಸಾಗುತ್ತಿರುವ ವ್ಯಕ್ತಿಯೊಬ್ಬನಿಗೆ ಕೈ ಮುಗಿಯುತ್ತಿರುವುದಾಗಿದೆ.

ಪೊಲೀಸ್ ಅಧಿಕಾರಿ ಕೈಮುಗಿದ ಫೋಟೋ: ಫೇಸ್‌ಬುಕ್-ವಾಟ್ಸ್ಆಪ್ ನಲ್ಲಿ ವೈರಲ್..!!

ಓದಿರಿ: ವಿಂಡೋಸ್ ಬಳಕೆದಾರರಿಗೆ ಕಹಿ ಸುದ್ದಿ: ಸ್ಥಬ್ದವಾಗಲಿದೆ ವಿಂಡೋಸ್ ಫೋನ್‌ಗಳು..!!

ಈ ಫೋಟೋ ತೆಗೆದಿರುವುದು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ. ಒಂದು ಬೈಕಿನಲ್ಲಿ ಸಾಮಾನ್ಯವಾಗಿ ಇಬ್ಬರು ಸಾಗಲು ಅನುಮತಿ ಇದೆ. ಆದರೆ ಪೊಲೀಸರ ಕಣ್ಣುತಪ್ಪಿಸಿ ಮೂರು ಮಂದಿ ಸಾಗುವುವನ್ನು ನೋಡಿದೆವೆ. ಆದರೆ ಇಲ್ಲೊಬ್ಬ ಒಂದೇ ಬೈಕಿನಲ್ಲಿ 5 ಮಂದಿಯ ಕುಟುಂಬವನ್ನು ಕೂರಿಸಿಕೊಂಡು ಸವಾರಿ ಹೊರಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕೈ ಮುಗಿದ ಪೊಲೀಸಪ್ಪ:

ಕೈ ಮುಗಿದ ಪೊಲೀಸಪ್ಪ:

ಬೈಕಿನ ಟ್ಯಾಂಕ್‌ ಮೇಲೆ ಇಬ್ಬರು ಮಕ್ಕಳು, ತನ್ನ ಮತ್ತು ಪತ್ನಿಯ ನಡುವೆ ಓರ್ವ ಮಗಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದು, ಒಂದೇ ಬೈಕಿನಲ್ಲಿ ಇಡೀ ಕುಟುಂಬವನ್ನು ನೋಡಿ ಪೊಲೀಸರೇ ಕೈ ಮುಗಿದ್ದಿದ್ದಾರೆ ಎನ್ನಲಾಗಿದೆ.

ಟ್ವೀಟ್ ಮಾಡಿದ ಐಪಿಎಸ್ ಅಧಿಕಾರಿ:

ಈ ಫೋಟೋವನ್ನು ಟ್ವೀಟರ್ ನಲ್ಲಿ ಹರಿ ಬಿಟ್ಟ ಕರ್ನಾಟಕದ ಐಪಿಎಸ್‌ ಅಧಿಕಾರಿ ಅಭಿಷೇಕ್ ಗೋಯಲ್, ರಸ್ತೆ ಪ್ರಯಾಣ ಸುರಕ್ಷಿತವಾಗಿರಲಿ ಎಂದು ಮನವಿ ಮಾಡಿದ್ದಾರೆ.

ಟ್ರೋಲ್ ಆದ ಫೋಟೋ:

ಟ್ರೋಲ್ ಆದ ಫೋಟೋ:

ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ನಲ್ಲಿ ಈ ಫೋಟೋವನ್ನು ಹಲವು ಮಂದಿ ಶೇರ್ ಮಾಡಿದ್ದು, ಟ್ರೋಲ್ ಮಾಡಿದ್ದಾರೆ. ಅನೇಕ ಮೆಮೆ ಪೇಜ್‌ಗಳಲ್ಲಿ ಈ ಫೋಟೋ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗಿದೆ.

Best Mobiles in India

English summary
seeing the photo above, you may be wondering why a policeman is standing with his hands folded before people who are clearly breaking traffic rules. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X