Home
Social media

ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!

ಬಾಲ್ಯವಿವಾಹವಾಗಿದ್ದ ತನ್ನ ಗಂಡನ ಫೇಸ್‌ಬುಕ್ ಪೇಜನ್ನು ಜಾಲಾಡಿದ್ದು, ಅಲ್ಲಿ ಅಲ್ಲಿ ಮದುವೆಗೆ ಶುಭಕೋರಿದ ಸಂದೇಶಗಳನ್ನು ಸಾಕ್ಷಿಯನ್ನಾಗಿ ನೀಡಿದ್ದಾಳೆ.!!

By Bhaskar N J

ಬಾಲ್ಯವಿವಾಹದ ಪಿಡುಗಿಗೆ ಬಲಿಯಾಗಿದ್ದ ಯುವತಿಯೋರ್ವಳು ಫೇಸ್‌ಬುಕ್‌ನಿಂದಾಗಿ ನ್ಯಾಯಪಡೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.!! ಸುಶೀಲಾ ಬಿಷ್ಣೋಯ್ ಎಂಬ ಯುವತಿಗೆ 12 ವರ್ಷವಿದ್ದಾಗಲೇ ಬಾಲ್ಯವಿವಾಹವಾಗಿದ್ದು, ಈಗ 19 ವರ್ಷಕ್ಕೆ ಕಾಲಿಟ್ಟಾಗ ತನ್ನ ವಿವಾಹವನ್ನು ರದ್ದು ಮಾಡಿಕೊಳ್ಳಲು ಫೇಸ್‌ಬುಕ್ ಮೊರೆ ಹೋಗಿ ಗೆದ್ದಿದ್ದಾಳೆ.!!

12 ವರ್ಷವಿದ್ದಾಗಲೇ ವಿವಾಹವಾಗಿದ್ದ ಸುಶೀಲಾಗೆ 18 ವರ್ಷ ತುಂಬಿದಾಗ ಗಂಡನ ಮನೆಗೆ ಹೋಗುವಂತೆ ಆಕೆಯನ್ನು ಬಲವಂತಪಡಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಈ ವಿವಾಹವನ್ನು ಒಪ್ಪದ ಸುಶೀಲಾ ತನಗೆ ತಿಳಿಯದ ವಯಸ್ಸಿನಲ್ಲಿ ಮದುವೆಯಾಗಿದ್ದು, ಮದುವೆಯನ್ನು ಅಸಿಂಧುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ್ದಾಳೆ.!!

ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!

ಆದರೆ, ಸುಶೀಲಾಗೆ ಬಾಲ್ಯವಿವಾಹವಾದ ಬಗ್ಗೆ ಕೋರ್ಟ್‌ನಲ್ಲಿ ರುಜುವಾತು ಪಡಿಸುವ ಸಂದರ್ಭ ಬಂದಾಗ ಬಾಲ್ಯವಿವಾಹವಾಗಿದ್ದ ತನ್ನ ಗಂಡನ ಫೇಸ್‌ಬುಕ್ ಪೇಜನ್ನು ಜಾಲಾಡಿದ್ದು, ಅಲ್ಲಿ ಅಲ್ಲಿ ಮದುವೆಗೆ ಶುಭಕೋರಿದ ಸಂದೇಶಗಳನ್ನು ಸಾಕ್ಷಿಯನ್ನಾಗಿ ನೀಡಿದ್ದಾಳೆ.!! ಆ ಸಂದೇಶಗಳು ಶೇರ್ ಆಗಿದ್ದಾಗ ಸುಶೀಲಾ ವಯಸ್ಸು 12 ಆಗಿದೆ.!!

ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!

ಇನ್ನು ನ್ಯಾಯಾಲಯ ಕೂಡ ಈ ಸಾಕ್ಷಾಧಾರವನ್ನು ಒಪ್ಪಿಕೊಂಡು ಈಕೆಯ ಮದುವೆಯನ್ನು ಅನೂರ್ಜಿತಗೊಳಿಸಿದ್ದು, ತಂತ್ರಜ್ಞಾನ ದಿಂದ ಏನೆಲ್ಲಾ ಸಹಾಯವಾಗಬಹುದು ಎಂಬುದಕ್ಕೆ ಇದು ಕೂಡ ಒಂದು ಉದಾಹರಣೆಯಾಗಬಲ್ಲದು ಅಲ್ಲವೇ?

ಓದಿರಿ: ಭಾರತದ ಪ್ರಮುಖ ಟೆಲಿಕಾಂ ಖರೀದಿಸಿದ ಏರ್‌ಟೆಲ್‌!!..ಜಿಯೋ ಹಾದಿಗೆ ಮುಳ್ಳು!!

Best Mobiles in India

English summary
young woman has proved in court that she was illegally married off as a minor after submitting evidence from her husband's Facebook page.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+