Just In
- 11 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 12 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 13 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 15 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ 8 ಮಾಹಿತಿಗಳನ್ನು ಯಾವುದೇ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಲೇಬೇಡಿ!
ಯಾರು ಯಾವುದೇ ಸಾಮಾಜಿಕ ತಾಣವನ್ನು ಎಷ್ಟು ಸಮಯವಾದರೂ ಬಳಸಿ. ಆದ್ರೆ ಫೇಸ್‌ಬುಕ್‌ನ ತಮ್ಮ ತಮ್ಮ ವಯಕ್ತಿಕ ಪ್ರೊಫೈಲ್‌ಗಳಲ್ಲಿ, ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ತಿಳಿಸುವ 9 ಪ್ರಮುಖ ವಿಷಯಗಳನ್ನು ಶೇರ್ ಮಾಡದಿರಿ.
ಹೌದು, ಸುರಕ್ಷತೆಯ ಉದ್ದೇಶದಿಂದ ಟೆಕ್ ಜಗತ್ತಿನಲ್ಲಿರುವ ನಾವು ಇಂದು ಹಲವು ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡದೇ ಇರುವುದೇ ಬೆಸ್ಟ್ ಏಕೆ ಅಂತಿರಾ? ಈ ಲೇಖನ ಓದಿ ನಿಮಗೆ ತಿಳಿಯುತ್ತೆ.
'ಮಾರ್ಕ್ ಜುಕರ್‌ಬರ್ಗ್' ಸಾಮಾಜಿಕ ತಾಣಗಳ ಖಾತೆ ಹ್ಯಾಕ್

ನೀವು ಕಾರ್ಯಕ್ರಮಕ್ಕೆ ಹೋಗುವುದು?
ಕಾರ್ಯಕ್ರಮಕ್ಕೆ ಹೋಗುವ ಸ್ಟೇಟಸ್‌ಗಳನ್ನು ಪ್ರೊಫೈಲ್‌ನಲ್ಲಿ ಹಾಕುವುದು ಅಹಿತಕರ ಚಟುವಟಿಕೆಯಾಗಿದೆ. ಈ ಚಟುವಟಿಕೆಯನ್ನು ಕ್ರಿಮಿನಲ್‌ಗಳು ನಿಮ್ಮನ್ನು ಫಾಲೋ ಮಾಡಲು ಅನುಕೂಲವಾಗುತ್ತದೆ.

ಮಕ್ಕಳ ಬಗೆಗಿನ ಮಾಹಿತಿ ಅಪ್‌ಡೇಟ್
ಇಂದು ಮಕ್ಕಳ ಫೋಟೋಗಳನ್ನು, ಅವರ ಚಟುವಟಿಕೆ ನಿರತ ಮಾಹಿತಿಯನ್ನು ಪ್ರೊಫೈಲ್‌ನಲ್ಲಿ ಶೇರ್ ಮಾಡುವುದು ಸೋಶಿಯಲ್ ಇರಬಹುದು. ಆದರೆ ಮಕ್ಕಳನ್ನು ಅಪಹರಣ ಮಾಡುವವರ ಬಗ್ಗೆ ಮತ್ತು ಶಿಶುಕಾಮಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಆದ್ದರಿಂದ ಇಂತಹ ಮಾಹಿತಿಗಳನನ್ನು ಶೇರ್ ಮಾಡುವಾಗ ಎಚ್ಚರವಿರಲಿ.

ಪೋಸ್ಟ್ ನಕಲಿಸಿ ಪೇಸ್ಟ್ ಮಾಡಿ ಅಪ್‌ಡೇಟ್ ಮಾಡುವುದು
ಫೇಸ್‌ಬುಕ್ ಬಳಸುವ ಹಲವರು ಮಾಡುವ ಚಟುವಟಿಕೆ ಇದು. ಇತರರ ಪೋಸ್ಟ್‌ಗಳನ್ನು ನಕಲಿಸಿ ಅಥವಾ ಡೌನ್‌ಲೋಡ್ ಮಾಡಿಕೊಂಡು ತಮ್ಮ ಪ್ರೊಫೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ. ಇಂತಹ ಚಟುವಟಿಕೆ ಮೂರ್ಖರನ್ನಾಗಿಸುವುದಲ್ಲದೇ ಅವಿದ್ಯಾವಂತ ಚಟುವಟಿಕೆಯಾಗಿದೆ. ಕೆಲವೊಮ್ಮೆ ಕೃತಿಚೌರ್ಯವು ಆಗಬಹುದು.

ನಿಮ್ಮ ಬಾಸ್ ಬಗೆಗಿನ ದೂರುಗಳು
ವಿವಿಧ ರೀತಿಯಲ್ಲಿ ಉದ್ಯೋಗ ಮಾಡುತ್ತಿರುವ ಕಛೇರಿಯಲ್ಲಿನ ನಿಮ್ಮ ಬಾಸ್ ಬಗ್ಗೆ ಬರೆಯುವುದು, ಕಮೆಂಟ್ ಮಾಡುವುದು ಅಪಾಯಕಾರಿ. ಕಾರಣ ಅದೇ ಕಛೇರಿಯ ಇತರ ಉದ್ಯೋಗಿಗಳು ಹೆಚ್ಚು ಫೇಸ್‌ಬುಕ್ ಬಳಸುವುದರಿಂದ ನಿಮ್ಮ ಚಟುವಟಿಕೆಗಳು ಅವರಿಗೆ ತಿಳಿಯುತ್ತವೆ. ಅಲ್ಲದೇ ಈ ರೀತಿಯ ನಿಂದನಾರ್ಹ ಪೋಸ್ಟ್‌ಗಳಿಗೆ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಶಿಕ್ಷಾರ್ಹ ಅಪರಾಧವಾಗುವ ಅವಕಾಶವಿರುತ್ತದೆ.

ಮನೆಯ ವಿಳಾಸ
ಅಧಿಕೃತ ಮಾಹಿತಿಗಳ ಪ್ರಕಾರ ಕೆಲವು ಅಪರಾಧಿಗಳು ಫೇಸ್‌ಬುಕ್ ಮುಖಾಂತರ ಮನೆಯ ವಿಳಾಸ ತಿಳಿದು ಟಾರ್ಗೆಟ್ ಮಾಡಬಹುದು. ಈ ಪ್ರಮುಖ ಎಚ್ಚರಿಕೆಯ ವಿಷಯದಿಂದ ಯಾರು ಸಹ ತಮ್ಮ ಮನೆಯ ವಿಳಾಸವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಬಾರದು ಎನ್ನಲಾಗಿದೆ.

ಬ್ಯುಸಿನೆಸ್ ಪೇಜ್
ಫೇಸ್‌ಬುಕ್ ಬ್ಯುಸಿನೆಸ್ ಪೇಜ್‌ನಲ್ಲಿ ಲೈಕ್ ಮಾಡುವವರು ಪೇಜ್‌ನ ಪ್ರಾಡಕ್ಟ್‌ಗಾಗಿ ಮಾತ್ರ ಲೈಕ್ ಮಾಡಿರುತ್ತಾರೆ. ಆದರೆ ಅದೇ ಪೇಜ್‌ನಲ್ಲಿ ಇತರೆ ಅನಾವಶ್ಯಕ ಪೋಸ್ಟ್‌ಗಳನ್ನು ಹಾಕಬಾರದು.

ರಾಜಕೀಯ ಮತ್ತು ಧಾರ್ಮಿಕ ನಂಬಿಕೆ
ನೀವು ಮೋದಿ ಪ್ರಿಯರೇ ಆಗಿರಬಹುದು, ಅಥವಾ ಇತರೆ ಧಾರ್ಮಿಕ ಆಚರಣೆಯ ಪ್ರಿಯರೇ ಆಗಿರಬಹುದು. ಆದರೆ ಈ ವಿಷಯಗಳ ಕುರಿತು ನಿಮ್ಮ ಅನಿಸಿಕೆಯನ್ನು ಬ್ಯುಸಿನೆಸ್ ಫೇಜ್‌ಗಳಲ್ಲಿ ಪೋಸ್ಟ್ ಮಾಡುವುದು ಪ್ರಾಡಕ್ಟ್ ಪ್ರಿಯರ ಮೇಲೆ ಗಮನಾರ್ಹವಾಗುತ್ತದೆ. ಇಂತಹ ಮಾಹಿತಿಗಳನ್ನು ವಯಕ್ತಿಕ ಪ್ರೊಫೈಲ್‌ನಲ್ಲಿ ಅಂಟಿಸುವುದು ಸಹ ಒಂದು ರೀತಿಯ ಬ್ರ್ಯಾಂಡ್ ಆಗುತ್ತದೆ.

ಪೇಜ್ ಲೈಕ್ ಮಾಡಲು ಕೇಳಿಕೊಳ್ಳುವುದು
ಫ್ಯಾನ್ಸ್‌ಗಳನ್ನು ತಮ್ಮ ಫೇಜ್ ಅನ್ನು ಲೈಕ್ ಮಾಡಿ ಎಂದು ಬೇಡಿಕೊಳ್ಳುವುದು ಮುಜುಗರದ ಸಂಗತಿ. ಅಲ್ಲದೇ ಪೇಜ್ ಅನ್ನು ನಿಮ್ಮ ಗೆಳೆಯರಿಗೆ "ನಿಮ್ಮ ಗೆಳೆಯರಿಗೆ ಶೇರ್ ಮಾಡಿ' ಎಂದು ಹೇಳುವುದು ಸಹ ಒಂದು ರೀತಿಯ ಮುಜುಗರ ಸಂಗತಿ ಆದ್ದರಿಂದ ನಿಮ್ಮ ನಿಮ್ಮ ಬ್ರ್ಯಾಂಡ್‌ಗಳಿಗೆ ಬೇಡಿಕೆಯನ್ನು ನೀವೆ ಹೆಚ್ಚಿಸಿಕೊಳ್ಳಬೇಕು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470