Home
Social media

ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರ ನೀಡಿದ ಫೇಸ್‌ಬುಕ್!!..ಏನೇನು?

ಫೇಸ್‌ಬುಕ್‌ನಲ್ಲಿ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರವನ್ನು ನೀಡುವ ಫೀಚರ್ಸ್ ಬಿಡುಗಡೆ ಮಾಡಿದೆ.!!

By Bhaskar N J

ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್ ಸ್ವಾಸ್ಥ್ಯ ಹಾಳುಮಾಡುವಂತಹ ಮತ್ತು ಅಶ್ಲೀಲ ಕಮೆಂಟ್‌ಗಳಿಗೆ ಬ್ರೇಕ್ ಹಾಕುವಂತಹ ಅಪ್‌ಡೇಟ್ ತರಲು ಭಾರಿ ಪ್ರಯತ್ನಿಸುತ್ತಿದ್ದು, ಅದರ ಒಂದು ಭಾಗವಾಗಿ ಫೇಸ್‌ಬುಕ್‌ನಲ್ಲಿ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರವನ್ನು ನೀಡುವ ಫೀಚರ್ಸ್ ಬಿಡುಗಡೆ ಮಾಡಿದೆ.!!

ಹೌದು, ಸಾಮಾಜಿಕ ತಾಣ ಫೇಸ್‌ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಈ ಟೂಲ್ ಬಳಸಿಕೊಂಡು ಗ್ರೂಪ್ ಅಡ್ಮಿನ್‌ಗಳು ಗ್ರೂಪ್ ಸದಸ್ಯರ ಕಾಮೆಂಟ್‌ಗಳನ್ನು ನಿಷೇಧಿಸಬಹುದಂತೆ. ಹೀಗೆ ಮಾಡುವುದರಿಂದ ಆ ಗ್ರೂಪ್‌ನಲ್ಲಿ ಅವರು ಯಾವುದೇ ಕಾರಣಕ್ಕೂ ಕಮೆಂಟ್ ಮಾಡಲು ಆಗುವುದಿಲ್ಲವಂತೆ.!!

 ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರ ನೀಡಿದ ಫೇಸ್‌ಬುಕ್!!..ಏನೇನು?

ಫೇಸ್‌ಬುಕ್ ಅಡ್ಮಿನ್‌ಗಳು ಒಂದು ಕ್ಲಿಕ್ ಮಾಡುವ ಮೂಲಕ ತಮ್ಮ ಸಮುದಾಯದ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರನ್ನು ಗ್ರೂಪ್ ನಿಂದ ತೆಗೆಯುವ ಹಾಗೂ ಅವರು ಯಾವುದೇ ಕಮೆಂಟ್ ಮಾಡದಂತೆ ನಿಷೇಧಿಸುವ ಅಧಿಕಾರ ಹೊಂದಿರುವುದಾಗಿ ಫೇಸ್‌ಬುಕ್ ಹೇಳಿದೆ.!! ಹಾಗಾಗಿ, ಇನ್ನೇನು ಕೆಲವೇ ದಿವಸಗಳಲ್ಲಿ ಈ ಆಯ್ಕೆ ಲಭ್ಯವಿದೆ.!!

 ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರ ನೀಡಿದ ಫೇಸ್‌ಬುಕ್!!..ಏನೇನು?

ಇನ್ನು ಗ್ರೂಪ್ ಅಡ್ಮಿನ್‌ಗಳು ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಸ್ವಾಗತ ಕೋರಲು ಸಹ ಫೀಚರ್ ಅಪ್‌ಡೇಟ್ ಆಗಿದ್ದು, ಸ್ವಾಗತ ಕೋರುವ ಪೋಸ್ಟ್ ಗ್ರೂಪ್‌ಗೆ ಹೊಸದಾಗಿ ಸೇರಿದ ಸದಸ್ಯರಿಗೆ ಆಟೋಮ್ಯಾಟಿಕ್ ಆಗಿ ಟ್ಯಾಗ್ ಆಗುತ್ತದೆ ಎಂದು ಫೇಸ್‌ಬುಕ್ ತಿಳಿಸಿದೆ.!!

ಓದಿರಿ: ದೇಶದಲ್ಲಿಯೇ ತಯಾರಾದ 'ಸೋನಿ ಎಕ್ಸ್‌ಪೀರಿಯಾ R1' ಫೋನ್‌ ಭರ್ಜರಿ ಬಿಡುಗಡೆ!!

Best Mobiles in India

English summary
Admins can also remove members who violate their community's rules from multiple groups they manage in a single click, Facebook said.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+