Home
Social media

ಕೆಲ ಬಳಕೆದಾರರಿಗೆ ಬಂದ್ ಆಗಿತ್ತು ಫೇಸ್‌ಬುಕ್!..ಕಾರಣ?

ತಾಂತ್ರಿಕ ಸಮಸ್ಯೆ ಕಾರಣದಿಂದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.!!

By Bhaskar N J

ಭಾರತ ಸೇರಿ ಯುಎಸ್, ಯೂರೋಪ್, ಮತ್ತು ಕೆನಡಾದ ಕೆಲವು ಭಾಗಗಳಲ್ಲಿ ಪ್ರಖ್ಯಾತ ಸಾಮಾಜಿಕ ಜಾಲತಾಣ ಕೆಲವರಿಗೆ ಕೈಕೊಟ್ಟಿತ್ತು ಎಂದು ವರದಿಯಾಗಿದೆ. ಫೆಸ್‌ಬುಕ್‌ನಲ್ಲಿನ ತಾಂತ್ರಿಕ ಸಮಸ್ಯೆ ಕಾರಣದಿಂದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.!!

ಕೆಲ ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗುವ ತೊಂದರೆ ಎದುರಿಸುತ್ತಿದ್ದಾರೆ ಎಂದು ನಾವು ತಿಳಿದಿದ್ದೇವೆ. ಸಾಧ್ಯವಾದಷ್ಟು ಬೇಗೆ ಈ ತಾಂತ್ರಿಕ ದೋಷವನ್ನು ಸರಿಪಡಿಸಿ ಈ ತೊಂದರೆಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.!!

ಕೆಲ ಬಳಕೆದಾರರಿಗೆ ಬಂದ್ ಆಗಿತ್ತು ಫೇಸ್‌ಬುಕ್!..ಕಾರಣ?

ಮಾಹಿ ಪ್ರಕಾರ ಸುಮಾರು ಶೇ. 42 ರಷ್ಟು ರಷ್ಟು ಜನರು ಫೇಸ್‌ಬುಕ್ ಲಾಗಿನ ಆಗುವ ಸಮಸ್ಯೆಯನ್ನು ಎದುರಿಸಿದ್ದರೆ, ಶೇಕಡ 47 ಜನರು ನ್ಯೂಸ್ ಫೀಡ್ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹಾಗೆಯೇ, 20 ಪ್ರತಿಶತದಷ್ಟು ಬಳಕೆದಾರರು ಫೇಸ್ಬುಕ್ ಅಪ್ಲಿಕೇಶನ್‌ಗಳೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ.!!

ಕೆಲ ಬಳಕೆದಾರರಿಗೆ ಬಂದ್ ಆಗಿತ್ತು ಫೇಸ್‌ಬುಕ್!..ಕಾರಣ?

ತಂತ್ರಜ್ಞಾನದಲ್ಲಿ ಹೆಚ್ಚು ಅಭಿವೃದ್ದಿಯಾಗಿರುವ ಫೇಸ್‌ಬುಕ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ವಿಶ್ವದಾಧ್ಯಂತ ಹೆಚ್ಚು ಫರಸ್‌ಬುಕ್ ಬಳಕೆದಾರರಿಗೆ ತೊಂದರೆಯಾಗಿದೆ. ಇನ್ನು ಇದೇ ರೀತಿಯ ತಾಂತ್ರಿಕ ಅಡಚಣೆಯನ್ನು ಫೇಸ್‌ಬುಕ್ ಈ ಹಿಂದೆ ಕೂಡ ಹೊಂದಿತ್ತು.!!

ಓದಿರಿ: ದೀಪಾವಳಿ ಹಬ್ಬಕ್ಕೆ 'ಜಿಯೋ' ಭರ್ಜರಿ ಗಿಫ್ಟ್!..399ಕ್ಕೆ ಡಬಲ್ ಆಫರ್!!

Read more at: https://kannada.gizbot.com/news/jio-announces-new-dhan-dhana-dhan-offer-014474.html

Best Mobiles in India

English summary
as users in some parts of the world were not able to access the social networking platforms.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+