ಫೇಸ್‌ಬುಕ್ ಬಳಕೆ ಇನ್ನು ಮುಂದೆ ಟೈಮ್ ವೆಸ್ಟ್ ಅಲ್ಲವೇ ಅಲ್ಲ,..!

Written By:

ನೋಟು ನಿಷೇಧಕ್ಕೆ ವರ್ಷದ ತುಂಬಿದ್ದು, ದೇಶದಲ್ಲಿ ಡಿಜಿಟಲ್ ಪಾವತಿಯು ಹೆಚ್ಚು ಚಾಲ್ತಿಗೆ ಬಂದು ವರ್ಷವಾಗಿದೆ. ಈ ಸಮಯದಲ್ಲಿ ಡಿಜಿಟಲ್ ಪೇಮೆಂಟ್ ಆಪ್‌ಗಳು, ಮೊಬೈಲ್ ವ್ಯಾಲೆಟ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಕೇಂದ್ರ ಸರಕಾರವು ಸಹ ತನ್ನದೇ ಪೇಮೆಂಟ್ ಆಪ್ ಅನ್ನು ಬಿಡುಗಡೆ ಮಾಡಿದೆ.

ಫೇಸ್‌ಬುಕ್ ಬಳಕೆ ಇನ್ನು ಮುಂದೆ ಟೈಮ್ ವೆಸ್ಟ್ ಅಲ್ಲವೇ ಅಲ್ಲ,..!

ಓದಿರಿ: ಆನ್‌ಲೈನಿನಲ್ಲಿ ಐಫೋನ್ X ಖರೀದಿಸುವ ಮುನ್ನ ಎಚ್ಚರ..!

ಇದೇ ಸಂದರ್ಭದಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹ ತನ್ನದೇ ಪೇಮೆಂಟ್ ಆಪ್ ಅನ್ನು ಬಿಡುಗಡೆ ಮಾಡಿದೆ. ಇದೇ ಮಾದರಿಯಲ್ಲಿ ಫೇಸ್‌ಬುಕ್ ಸಹ ಹಣವನ್ನು ಸೆಂಡ್ ಮಾಡಬಹುದಾದ ಅವಕಾಶವನ್ನು ನೀಡಲು ಮುಂದಾಗಿದೆ. ಅಲ್ಲದೇ ವಾಟ್ಸ್‌ಆಪ್ ಸಹ ಪೇಮೆಂಟ್ ಸೇವೆಯನ್ನು ನೀಡಲು ಸಿದ್ದತೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಪೇಮೆಂಟ್:

ಫೇಸ್‌ಬುಕ್ ಪೇಮೆಂಟ್:

ದಿನೇ ದಿನೇ ಭಾರತೀಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆಪ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ದೈತ್ಯ ಕಂಪನಿಗಳು ಪೇಮೆಂಟ್ ಆಪ್‌ಗಳನ್ನು ಮೊಬೈಲ್ ವ್ಯಾಲೆಟ್‌ಗಳನ್ನು ಲಾಂಚ್ ಮಾಡಿವೆ. ಫೇಸ್‌ಬುಕ್‌ಸಹ ಇದೇ ಹಾದಿಯಲ್ಲಿ ಸಾಗುತ್ತಿದೆ.

ಇದಕ್ಕಾಗಿ ರೆಡ್‌ ಎನ್‌ವಲಪ್ ಆಯ್ಕೆ:

ಇದಕ್ಕಾಗಿ ರೆಡ್‌ ಎನ್‌ವಲಪ್ ಆಯ್ಕೆ:

ಫೇಸ್‌ಬುಕ್ ತನ್ನ ಬಳಕೆದಾರರಿಗೆ ಪೇಮೆಂಟ್ ಸೇವೆಯನ್ನು ನೀಡಲಿದೆ. ಇದಕ್ಕಾಗಿ ರೆಡ್‌ ಎನ್‌ವಪ್ ಎನ್ನುವ ಆಯ್ಕೆಯನ್ನು ನೀಡಲು ಮುಂದಾಗಿದೆ ಎನ್ನುವ ವಿಚಾರ ಲಭ್ಯವಾಗಿದೆ.

ಈಗಾಗಲೇ ಪರೀಕ್ಷೆ ನಡೆಯುತ್ತಿದೆ:

ಈಗಾಗಲೇ ಪರೀಕ್ಷೆ ನಡೆಯುತ್ತಿದೆ:

ಫೇಸ್‌ಬುಕ್ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಈಗಾಗಲೇ ಪೇಮೆಂಟ್ ಸೇವೆಯನ್ನು ಪರೀಕ್ಷೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಶೀಘ್ರವೇ ಈ ಸೌಲಭ್ಯ ಬಳಕೆಗೆ ದೊರೆಯಲಿದೆ.

ವಾಟ್ಸ್‌ಆಪ್ ಪೇಮೆಂಟ್:

ವಾಟ್ಸ್‌ಆಪ್ ಪೇಮೆಂಟ್:

ಇದಲ್ಲದೇ ಸೋಶಿಯಲ್ ಮೇಸೆಂಜಿಗ್ ಆಪ್ ಪೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಸಹ ಪೇಮೆಂಟ್ ಸೇವೆಯನ್ನು ನೀಡುವ ಸನಿಹದಲ್ಲಿದೆ. ಒಟ್ಟಿನಲ್ಲಿ ಎಲ್ಲಾ ಆಪ್‌ಗಳು ಪೇಮೆಂಟ್ ಸೇವೆಯನ್ನು ಆರಂಭಿಸುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Facebook may soon allow you to send money. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot