Home
Social media

ಲೈಕ್, ಕಾಮೆಂಟ್, ಶೇರ್‌ಗಾಗಿ ಭಿಕ್ಷೆ ಬೇಡುವವರಿಗೆ ಫೇಸ್‌ಬುಕ್ ಎಚ್ಚರಿಕೆ!!

ಬಳಕೆದಾರರ ಬಳಿ ಭಿಕ್ಷೆ ಬೇಡುವಷ್ಟೆ ಕೆಟ್ಟದಾದ ಲೈಕ್, ಕಾಮೆಂಟ್, ಶೇರ್‌ಗಾಗಿ ಬೇಡುವ ಸಂಸ್ಕೃರಿಗೆ ನಾಂದಿಹಾಡಲು ಮುಂದಾಗಿದೆ.!!

By Bhaskar N J

ಹೆಚ್ಚು ಹಣಗಳಿಸುವ ಅಥವಾ ಇನ್ನಾವುದೇ ಉದ್ದೇಶದಿಂದ ಫೇಸ್‌ಬುಕ್‌ ಫೋಸ್ಟ್ ಹಾಕಿ ಅದಕ್ಕೆ ವೋಟ್ ಮಾಡಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಂದು ವಿನಂತಿಸಿಕೊಳ್ಳುವ ತಂತ್ರಕ್ಕೆ ಫೇಸ್‌ಬುಕ್ ಕಡಿವಾಣ ಹಾಕುವುದಾಗಿ ತಿಳಿಸಿದೆ.! ಬಳಕೆದಾರರ ಬಳಿ ಭಿಕ್ಷೆ ಬೇಡುವಷ್ಟೆ ಕೆಟ್ಟದಾದ ಈ ಸಂಸ್ಕೃರಿಗೆ ನಾಂದಿಹಾಡಲು ಮುಂದಾಗಿದೆ.!!

ವೋಟ್ ಮಾಡಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಂದು ಕೇಳಿಕೊಳ್ಳುವ ಪೇಜ್‌ಗಳ ಹಿಂದೆ ಆದಾಯಕ್ಕಾಗಿ ಪೋಸ್ಟ್ ಹೆಚ್ಚು ರೀಚ್ ಹೆಚ್ಚಿಸುವ ಉದ್ದೇಶವಿರುತ್ತದೆ. ಹಾಗಾಗಿ, ಈ ತಂತ್ರಕ್ಕೆ ಕಡಿವಾಣ ಹಾಕಲು ಫೇಸ್‌ಬುಕ್ ನಿರ್ಧರಿಸಿದ್ದು, ವಿನಂತಿಯ ತಂತ್ರದ ಮೊರೆ ಹೋಗುವ ಪೇಜ್ ಅಡ್ಮಿನ್ ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ.!!

ಲೈಕ್, ಕಾಮೆಂಟ್, ಶೇರ್‌ಗಾಗಿ ಭಿಕ್ಷೆ ಬೇಡುವವರಿಗೆ ಫೇಸ್‌ಬುಕ್ ಎಚ್ಚರಿಕೆ!!

ಇಂತಹ ಪೋಸ್ಟ್‌ಗಳನ್ನು ಹಣ ನೀಡಿ ಹೆಚ್ಚು ಜನರಿಗೆ ತಲುಪಿಸುವವರಿಗೂ ಸಹ ಫೇಸ್‌ಬುಕ್ ಎಚ್ಚರಿಕೆ ನೀಡಿದ್ದು, ಇಂತಹ ಪೋಸ್ಟ್‌ಗಳನ್ನು ಪ್ರಮೋಟ್ ಮಾಡುವ ಪೇಜ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. ಅಂದರೆ. ಅಂತಹ ಪೇಜ್‌ಗಳಿಗೆ ಫೇಸ್‌ಬುಕ್ ವಿಧಿಸಬಹುದು ಅಥವಾ ಡಿಆಕ್ಟಿವೇಟ್ ಮಾಡಬಹುದು ಎನ್ನಲಾಗಿದೆ.!!

ಲೈಕ್, ಕಾಮೆಂಟ್, ಶೇರ್‌ಗಾಗಿ ಭಿಕ್ಷೆ ಬೇಡುವವರಿಗೆ ಫೇಸ್‌ಬುಕ್ ಎಚ್ಚರಿಕೆ!!

ಅದಾಗ್ಯೂ, ಉತ್ತಮ ಸ್ವಭಾವದ ಪೋಸ್ಟ್‌ಗಳಿಗೆ ಫೇಸ್‌ಬುಕ್ ರೀಚ್ ಅನ್ನು ಮರಳಿ ಪಡೆಯಲು ಅವಕಾಶ ನೀಡಲಾಗಿದ್ದು, ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಮತ್ತು ಉತ್ತಮ ಉದ್ದೇಶಕ್ಕಾಗಿ ಹಣ ಸಂಗ್ರಹದಂತಹ ಪೋಸ್ಟ್ ಗಳನ್ನು ಶೇರ್ ಮಾಡಲು ವಿನಂತಿಸಿದರೆ ಅಂತಹ ಪೋಸ್ಟ್ ಗಳಿಗೆ ದಂಡದಿಂದ ವಿನಾಯ್ತಿ ನೀಡಲಿದೆ.!!

ಓದಿರಿ: ತಂತ್ರಜ್ಞಾನ ಕ್ಷೇತ್ರಕ್ಕೆ 2017 'ವಿಫಲತೆಯ ವರ್ಷ'!!..ಏಕೆ ಗೊತ್ತಾ?

Best Mobiles in India

English summary
Facebook said the posts are counter to the company's emphasis on authenticity.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+