Home
Social media

ಫೇಸ್‌ಬುಕ್‌ನಿಂದ ಕೈತುಂಬಾ ಹಣಗಳಿಸುವುದು ಹೇಗೆ?

By Shwetha

ಗೂಗಲ್ ನಂತರ ವಿಶ್ವದಲ್ಲೇ ಹೆಚ್ಚು ಬಳಕೆಯಲ್ಲಿರುವ ವೆಬ್‌ಸೈಟ್ ಎಂಬುದಾಗಿ ಫೇಸ್‌ಬುಕ್ ಸ್ಥಾನಗಳಿಸಿಕೊಂಡಿದೆ. ಇದರ ಜನಪ್ರಿಯತೆಯ ಲಾಭವನ್ನು ಬಳಸಿಕೊಂಡು ಹೆಚ್ಚಿನ ಮಾರುಕಟ್ಟೆ ಉದ್ಯಮಗಳು ತಮ್ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಮೋಟ್ ಮಾಡಲು ಈ ಸೋಶಿಯಲ್ ಸೈಟ್ ಅನ್ನು ಇತ್ತೀಚೆಗೆ ಬಳಸಿಕೊಳ್ಳುತ್ತಿವೆ.

ಓದಿರಿ: ಏರ್‌ಟೆಲ್‌ನ ಧಮಾಕಾ ಆಫರ್: ಉಚಿತ 1 ಜಿಬಿ 4ಜಿ ಡೇಟಾ ನಿಮ್ಮದಾಗಿಸಿಕೊಳ್ಳಿ

ಆದರೆ ನಿಖರವಾದ ಯೋಜನೆಯನ್ನು ಹಾಕಿಕೊಳ್ಳದೆ ಫೇಸ್‌ಬುಕ್‌ನಿಂದ ಹಣ ಸಂಪಾದಿಸುವುದು ಕೊಂಚ ಕಷ್ಟದ ಕೆಲಸವೇ ಆಗಿದೆ. ಇಂದಿನ ಲೇಖನದಲ್ಲಿ ನೀವು ಇದಕ್ಕಾಗಿ ಅನುಸರಿಸಬೇಕಾದ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡಲಿದ್ದು ಸಾಮಾಜಿಕ ಸೈಟ್‌ನಿಂದ ಹಣಸಂಪಾದಿಸವ ಟ್ರಿಕ್ಸ್ ಅನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಬಿಎಸ್‌ಎನ್‌ಎಲ್‌ನಲ್ಲಿ 4ಜಿ ವೇಗದಲ್ಲಿ ಡೌನ್‌ಲೋಡ್‌ ಮಾಡಲು ಟಿಪ್ಸ್

ಹಂತ: 1

ಹಂತ: 1

ನಿಮ್ಮ ಸೇವೆ ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸುವ ನಿಮ್ಮದೇ ಆದ ಫೇಸ್‌ಬುಕ್ ಪುಟವನ್ನು ನೀವು ಸಿದ್ಧಮಾಡಿಕೊಳ್ಳಬೇಕು. ನಿಮ್ಮ ಫೇಸ್‌ಬುಕ್ ಪುಟದ ಹೆಸರನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿ ಇದು ಹೆಚ್ಚಿನ ಭೇಟಿದಾರರನ್ನು ಆಕರ್ಷಿಸುವಂತಿರಬೇಕು. ನಿಖರವಾದ ವರ್ಗವನ್ನು ಆರಿಸಿ, ಕವರ್ ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಪುಟವನ್ನು ವೃತ್ತಿಪರವನ್ನಾಗಿಸಲು ಪ್ರೊಫೈಲ್ ಪೋಟೋವನ್ನು ಅಪ್‌ಲೋಡ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 2

ಹಂತ: 2

ನಿಮ್ಮ ಫೇಸ್‌ಬುಕ್ ಪುಟದ ಅದೇ ಹೆಸರನ್ನೇ ಬಳಸಿಕೊಂಡು ಬ್ಲಾಗ್ ಅಥವಾ ವೆಬ್‌ಸೈಟ್ ಅನ್ನು ಇದೀಗ ರಚಿಸಿ. ಫೇಸ್‌ಬುಕ್ ಸಂಪೂರ್ಣ ಕಸ್ಟಮೈಸೇಶನ್ ಆಪ್ಶನ್ ಅನ್ನು ನೀಡುವುದಿಲ್ಲ, ನಿಮ್ಮದೇ ಆದ ವೆಬ್‌ಸೈಟ್ ಅನ್ನು ಹೊಂದುವುದು ಉತ್ತಮವಾಗಿದೆ ಇದರಿಂದ ನಿಮ್ಮ ಸೇವೆಯ ಸಂಪೂರ್ಣ ವಿವರ ದೊರೆಯುತ್ತದೆ. ವರ್ಡ್ ಪ್ರೆಸ್ ಅಥವಾ ಬ್ಲಾಗ್‌ಸ್ಪಾಟ್‌ನೊಂದಿಗೆ ಬ್ಲಾಗ್ ಅನ್ನು ಸುಲಭವಾಗಿ ನಿಮಗೆ ರಚಿಸಿಕೊಳ್ಳಬಹುದಾಗಿದೆ.

ಹಂತ: 3

ಹಂತ: 3

ನಿಮ್ಮ ಪುಟವನ್ನು ಪ್ರಮೋಟ್ ಮಾಡುವ ಮೂಲಕ ಫೇಸ್‌ಬುಕ್‌ನಲ್ಲಿ ನಿಮ್ಮ ದೈನಂದಿನ ಭೇಟಿದಾರರು ಮತ್ತು ಫ್ಯಾನ್ ಬೇಸ್ ಅನ್ನು ನಿರ್ಮಿಸಲು ಆರಂಭಿಸಬೇಕು. ಇದು ನಿಮ್ಮ ಯೋಜನೆಯನ್ನು ಇನ್ನಷ್ಟು ಜನರನ್ನು ತಲುಪುವಂತೆ ಮಾಡುತ್ತದೆ. ನಿಮ್ಮ ಪುಟವನ್ನು ಹೇಗೆ ಪ್ರಮೋಟ್ ಮಾಡಬಹುದು ಎಂಬುದಕ್ಕೆ ವಿಧಾನಗಳು ಇಲ್ಲಿವೆ.

  • ನಿಮ್ಮ ಪುಟವನ್ನು ಲೈಕ್ ಮಾಡಲು ನಿಮ್ಮ ಫೇಸ್‌ಬುಕ್ ಸ್ನೇಹಿತರನ್ನು ಆಮಂತ್ರಿಸಿ
  • ಮಲ್ಟಿಪಲ್ ಗ್ರೂಪ್‌ಗಳಲ್ಲಿ ನಿಮ್ಮ ಪುಟವನ್ನು ಹಂಚಿಕೊಳ್ಳಿ
  • ನಿಮ್ಮ ಸ್ನೇಹಿತರಿಗೆ ಪುಟದ ಲಿಂಕ್ ಅನ್ನು ಕಳುಹಿಸಿ ಮತ್ತು ಲೈಕ್ ಮಾಡಲು ಅವರನ್ನು ಕೇಳಿಕೊಳ್ಳಿರಿ
  • ನಿಮ್ಮ ಪುಟವನ್ನು ಪ್ರಮೋಟ್ ಮಾಡಲು ಫೇಸ್‌ಬುಕ್ ಜಾಹೀರಾತುಗಳನ್ನು ನಿಮಗೆ ನೀಡಬಹುದಾಗಿದೆ. ಒಂದೇ ದಿನದಲ್ಲಿ ಸಾವಿರ ಲೈಕ್‌ಗಳನ್ನು ನೀಡಲು ಅನುಕೂಲಕರವಾಗಿರುವ ಸರಳ ವಿಧಾನ ಇದಾಗಿದೆ.
  • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಹಂತ: 4

    ಹಂತ: 4

    ಫೇಸ್‌ಬುಕ್‌ನಿಂದ ಸಾಕಷ್ಟು ಹಣಗಳಿಸಲು ಅನುಕೂಲಕರವಾಗಿರುವ ವಿಧಾನ ಇದಾಗಿದೆ. ಅಫ್ಲಿಯೇಟ್ ಪ್ರೊಗ್ರಾಮ್‌ನೊಂದಿಗೆ ಸೈನ್ ಅಪ್ ಆಗಲು ನಿಮ್ಮನ್ನು ಫೇಸ್‌ಬುಕ್ ಕೇಳಿಕೊಳ್ಳುತ್ತದೆ. ಇದು ಯಾವುದೇ ಬ್ರಾಂಡ್ ಕೂಡ ಆಗಿಬಹುದು. ಪ್ರಮೋಟ್ ಮಾಡಲು ಪ್ರಮೋಶನಲ್ ಮೆಟೀರಿಯಲ್ ಅನ್ನು ಇದು ನೀಡಬಹುದು.

    Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!
    ಹಂತ: 5

    ಹಂತ: 5

    ಈ ಪ್ರೊಗ್ರಾಮ್ ಮೂಲಕ ಒಮ್ಮೆ ನೀವು ಸೈನ್ ಅಪ್ ಆದನಂತರ, ಉತ್ಪನ್ನ ಅಥವಾ ಸೇವೆಗಾಗಿ ನೀವು ವಿಷಯವನ್ನು ರಚಿಸಿಕೊಳ್ಳಬೇಕು. ನಿಮ್ಮ ಕಂಟೆಂಟ್ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುವುದರೊಂದಿಗೆ ಪ್ರಮೊಶನಲ್ ಲಿಂಕ್ ಅನ್ನು ನೀಡಲಾಗುತ್ತದೆ. ನಿಮ್ಮ ಲಿಂಕ್ ಬಳಸಿಕೊಂಡು ಉತ್ಪನ್ನ ಅಥವಾ ಸೇವೆಗಳನ್ನು ಜನರು ಹೆಚ್ಚು ಖರೀದಿಸಿದಂತೆ ನಿಮಗೆ ಹೆಚ್ಚು ಪಾವತಿ ಮಾಡಲಾಗುತ್ತದೆ.

    ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here we have shared a secret with you on how to quickly start earning a couple of bucks using this social networking site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+