Home
Social media

ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ ಆಪ್‌ ಡಿಲೀಟ್ ಮಾಡಲೇಬೇಕು: 7 ಕಾರಣಗಳು

ಸ್ಮಾರ್ಟ್‌ಫೋನ್‌ ಯಾವುದೇ ಆಗಿರಲಿ, ದಿನನಿತ್ಯ ಚಾರ್ಜಿಂಗ್‌ಗೆ ಕನೆಕ್ಟ್‌ ಮಾಡುವುದು ಮಾತ್ರ ತಪ್ಪುವುದಿಲ್ಲ. ಫೋನ್ ಬ್ಯಾಟರಿ ಪವರ್ ಬೇಗ ಖಾಲಿ ಆಗಲು ಫೇಸ್‌ಬುಕ್ ಆಪ್‌ ಕಾರಣವಾಗಿದೆ.

By Suneel

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಬೆಲೆ ಎಷ್ಟೇ ಆಗಿರಲಿ ಅಥವಾ ಅವುಗಳ ಬ್ಯಾಟರಿ ಸಾಮರ್ಥ್ಯ ಎಷ್ಟೇ ಇರಲಿ. ಪ್ರತಿ ದಿನ ಚಾರ್ಜಿಂಗ್‌ಗೆ ಫೋನ್‌ ಕನೆಕ್ಟ್‌ ಮಾಡಲೇಬೇಕು. ಕಾರಣ ಇಂದು ಸ್ಮಾರ್ಟ್‌ಫೋನ್ ಬಳಸುವವರು ಉಪಯೋಗಿಸುವ ಆಪ್‌ಗಳು ಒಂದು ಮತ್ತು ಎರಡು ಮಾತ್ರವಲ್ಲ.

ನೀವು ಎಷ್ಟೇ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರು ಸಹ ಫೇಸ್‌ಬುಕ್‌ ಆಪ್‌ ಹೀರಿಕೊಳ್ಳುವಷ್ಟು ಬ್ಯಾಟರಿ ಪವರ್‌ ಅನ್ನು ಬೇರೆ ಯಾವುದೇ ಆಪ್‌ ಹೀರಿಕೊಳ್ಳುವುದಿಲ್ಲ. ಅಂದಹಾಗೆ ನಿಮ್ಮ ಫೋನ್‌ ಬ್ಯಾಟರಿಯ ದೀರ್ಘ ಬಾಳಿಕೆಗಾಗಿ ಫೇಸ್‌ಬುಕ್‌(Facebook) ಆಪ್‌ ಅನ್ನು ಮೊಬೈಲ್‌ನಲ್ಲಿ ಅನ್‌ಇನ್‌ಸ್ಟಾಲ್‌ (ಡಿಲೀಟ್‌) ಮಾಡಲೇಬೇಕು. ಏಕೆ ಎಂದು ಸ್ಲೈಡರ್'ನಲ್ಲಿನ ಮಾಹಿತಿ ಓದಿ ತಿಳಿಯಿರಿ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

1

1

ಸ್ಮಾರ್ಟ್‌ಫೋನ್‌ಗಳಲ್ಲಿ ಶೇಕಡ 20 ರಷ್ಟು ಬ್ಯಾಟರಿ ಪವರ್‌ ಅನ್ನು ಫೇಸ್‌ಬುಕ್‌ ಆಪ್‌ ಕ್ಷೀಣಿಸುತ್ತಿದೆ. ಇದನ್ನು ಆಂಡ್ರಾಯ್ಡ್‌ ಕೇಂದ್ರ ಕಛೇರಿ ಪರೀಕ್ಷೆ ನಡೆಸಿ ಸಾಭೀತು ಪಡಿಸಿದೆ.

2

2

ಗಾರ್ಡಿಯನ್ ಸ್ಯಾಮ್ಯುಯೆಲ್ ಗಿಬ್ಸ್ ಎಂಬುವವರು ಐಫೋನ್‌ನಲ್ಲಿ ಫೇಸ್‌ಬುಕ್‌ ಆಪ್ಲಿಕೇಶನ್‌ ತೆಗೆದುಹಾಕಿ 1 ವಾರಗಳ ಕಾಲ ಐಫೋನ್‌ ಬಳಕೆಮಾಡಿದ್ದಾರೆ. ಇದರಿಂದ ಬ್ಯಾಟರಿ ಬಾಳಿಕೆಯಲ್ಲಿ ಶೇಕಡ 15 ರಷ್ಟು ಉಳಿತಾಯವಾಗಿರುವುದು ಕಂಡುಬಂದಿದೆ.

3

3

ಫೇಸ್‌ಬುಕ್‌ ಆಪ್‌ ಅನ್ನು ಪೋನ್‌ನಲ್ಲಿ ಹೊಂದುವುದರ ಬದಲು ಗಿಬ್ಬಾಸ್‌ರವರು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ವೆಬ್‌ ಬ್ರೌಸರ್‌ ಮೂಲಕ ಬಳಕೆಮಾಡಿದ್ದಾರೆ. ಉದಾಹರಣೆಗೆ ಗೂಗಲ್‌ ಸರ್ಚ್‌ ಇಂಜಿನ್‌ ಮೂಲಕ ಫೇಸ್‌ಬುಕ್‌ ಬಳಕೆ ಮಾಡುವುದು.

4

4

ಐಫೋನ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣ ಆಪ್‌ಗಳನ್ನು ಡಿಲೀಟ್‌ ಮಾಡುವುದರಿಂದ ಫೋನ್‌ನ ಸ್ಟೋರೇಜ್‌ ಉಳಿತಾಯವಾಗುತ್ತದೆ. ಇದರಿಂದ ಫೋನ್‌ ಕಾರ್ಯಚಟುವಟಿಕೆ ವೇಗವಾಗುತ್ತದೆ.

5

5

ನಿಮ್ಮ ಫೋನ್‌ನಲ್ಲಿನ ಫೇಸ್‌ಬುಕ್‌ ಆಪ್‌ 111MB ಸ್ಟೋರೇಜ್‌ ಆವರಿಸುತ್ತದೆ. ಅಲ್ಲದೇ ಅದನ್ನು ಹೆಚ್ಚು ಬಳಸಿದಂತೆಲ್ಲಾ ಕ್ಯಾಚಿ ಡೇಟಾ ಹೆಚ್ಚಾಗುತ್ತಾ ಫೋನ್‌ ವೇಗ ಕಡಿಮೆಯಾಗುತ್ತದೆ ಮತ್ತು ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ.

6

6

ಮೊಬೈಲ್‌ ವೆಬ್‌ಸೈಟ್‌ನಲ್ಲಿ ಫೇಸ್‌ಬುಕ್‌ ಬಳಸುವುದರಿಂದ, ಆಪ್‌ಗಿಂತ ಹೆಚ್ಚು ಫೀಚರ್‌ಗಳನ್ನು ಪಡೆಯಬಹುದಾಗಿದೆ.

7

7

ಬ್ಯಾಟರಿ ಬಾಳಿಕೆ ದೀರ್ಘತೆಗಾಗಿ ನೀವು ಫೇಸ್‌ಬುಕ್‌ ಆಪ್‌ ಮತ್ತು ಸ್ನ್ಯಾಪ್‌ಚಾಟ್‌ ಆಪ್‌ ಅನ್ನು ಸಹ ಡಿಲೀಟ್‌ ಮಾಡಿದರೆ ನಿಮ್ಮ ಬ್ಯಾಟರಿ ಬಾಳಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

Best Mobiles in India

English summary
Here are 7 reason's to Delete facebook app from your mobile. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+