ಕೊಹ್ಲಿಯ ಒಂದು ಪೋಟೋ, ಕಥೆ ಮಾತ್ರ ನೂರಾರು..!!!

Written By:

ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಕಾಲೆಳೆಯುವುದು ಸಾಮಾನ್ಯವಾಗಿದೆ ಸದ್ಯ ಇದೇ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೋತ ಟೀಂ ವಿಡಿಯೋ ಆಟಗಾರರನ್ನು ತಮ್ಮದೇ ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ.

ಕೊಹ್ಲಿಯ ಒಂದು ಪೋಟೋ, ಕಥೆ ಮಾತ್ರ ನೂರಾರು..!!!

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನ ನೀಡಿದ ಕಾರಣದಿಂದ ಸೋಲನುಭವಿಸಬೇಕಾಯಿತು ಈ ಸಂದರ್ಭದಲ್ಲಿ ಹಾರ್ಡಿಕ್ ಪ್ಯಾಂಡ್ ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು ಆದರೆ ರವಿಂದ್ರ ಜಡೇಜಾ ಅವರನ್ನು ರನ್ ಓಟ್ ಮಾಡಿದರು ಇದನ್ನು ಉದಾಹರಣೆ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.

Read more about:
English summary
Something quite similar has happened to Virat Kohli’s picture. In the viral image, Indian captain Virat Kohli is spying inside the dressing room of Indian cricket team. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot