Home
Social media

ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಮ್ ಮಾದರಿ ಸ್ಲೈಡ್ ಶೋ ಮಾಡುವುದು ಹೇಗೆ..?

By Srinidhi

ದಿನೇ ದಿನೇ ಫೇಸ್ ಬುಕ್ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಫೇಸ್‌ಬುಕ್‌ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಇನ್‌ಸ್ಟಾಗ್ರಾಮ್ ರೀತಿ ಫೇಸ್‌ಬುಕ್‌ನಲ್ಲಿಯೂ ಸ್ಲೈಡ್ ಶೋ ಮಾಡಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಮ್ ಮಾದರಿ ಸ್ಲೈಡ್ ಶೋ ಮಾಡುವುದು ಹೇಗೆ..?

ಈ ಹಿಂದೇ ಆಲ್ಬಮ್ ಮಾಡುತ್ತಿದ್ದ ರೀತಿಯಲ್ಲಿಯೇ ಹಲವು ಚಿತ್ರಗಳನ್ನು ಸೇರಿಸಿ ಸ್ಲೈಡ್‍‍ ಶೋ ಮಾಡಬಹುದಾಗಿದೆ. ಇದರೊಂದಿಗೆ ಮ್ಯೂಸಿಕ್ ಸೇರಿಸಿ ಸ್ಲೈಡ್‍‍ ಶೋ ಅನ್ನು ಇನಷ್ಟು ಸುಂದರವಾಗಿ ಮಾಡಿ ಪೋಸ್ಟ್ ಮಾಡಬಹುದಾಗಿದೆ. ಅಲ್ಲದೇ ಹೆಚ್ಚಿನ ಲೈಕ್‌ಗಳನ್ನು ಪಡೆಯಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದಿನಂತೆ ನೋಡುವ.

ಓದಿರಿ: ಆನ್‌ಲೈನಿನಲ್ಲಿ ಬ್ಯಾಡ್ ರಿವ್ಯೂ: '850 ಕಿ.ಮೀ ಹುಡ್ಕೋಂಡು ಬಂದು ಕಸ್ಟಮರ್‌ಗೆ ಹೊಡೆದ' ಓನರ್..!

ಹಂತ 01:

ಹಂತ 01:

ಫೇಸ್‌ಬುಕ್‌ ಆಪ್ ಓಪನ್ ಮಾಡಿ, ಅಲ್ಲಿ ಸ್ಟೇಟಸ್ ಆಪ್‌ಡೇಟ್ ಮಾಡುವ ಆಯ್ಕಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸ್ಲೈಡ್ ಶೋ ಆಯ್ಕೆ ಕಾಣಿಸಿಕೊಳ್ಳಲಿದೆ.

ಹಂತ 02:

ಹಂತ 02:

ನಂತರ ಸ್ಲೈಡ್ ಶೋ ಮೇಳೆ ಕ್ಲಿಕ್ ಮಾಡಿ, ಆಡ್ ಫೋಸ್ಟ್ ಓಪನ್ ಮಾಡಿರಿ.ನಂತರದಲ್ಲಿ ನಿಮಗೆ ಬೇಕಾದ ಫೋಟೋಗಳನ್ನು ಅಲ್ಲಿ ಆಪ್‌ಲೋಡ್ ಮಾಡಿರಿ.

ಹಂತ 03:

ಹಂತ 03:

ಫೋಟೊಗಳನ್ನು ಆಯ್ಕೆ ಮಾಡಿದ ನಂತರದಲ್ಲಿ ನೆಕ್ಸ್‌ಟ್ ಆಯ್ಕೆಯನ್ನು ಕ್ಲಿಕ್ ಮಾಡಿರಿ, ನಂತರದಲ್ಲಿ ಮ್ಯೂಸಿಕ್ ಆಯ್ಕೆಯನ್ನು ಮಾಡಿಕೊಳ್ಳಿ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಹಂತ 4:

ಹಂತ 4:

ಮ್ಯೂಸಿಕ್ ಸೆಲೆಕ್ಟ್ ಮಾಡಿದ ಮೇಲೆ ಸ್ಲೈಡ್‍‍ ಶೋಗೆ ಹೆಸರು ನೀಡಿ, ನಂತರ ನೆಕ್ಸ್‌ಟ್ ಕ್ಲಿಕ್ ಮಾಡಿರಿ, ನಂತರ ನಿಮ್ಮ ಸ್ಲೈಡ್ ಶೋ ಕ್ರಿಯೇಟ್ ಆಗಲಿದ್ದು, ಪೋಸ್ಟ್ ಮಾಡಿ ಹೆಚ್ಚಿನ ಲೈಕ್‌ಗಳನ್ನು ಪಡೆಯಿರಿ.

Best Mobiles in India

English summary
how to add slideshow in facebook. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+