ಫೇಸ್‌ಬುಕ್‌ನಲ್ಲಿ ಗರ್ಲ್‌ ಫ್ರೆಂಡ್ ಲೈಕ್ ಮಾಡಿರುವ ಪೋಸ್ಟ್‌ಗಳನ್ನು ನೋಡಬೇಕಾ..? ಹೇಗೆ..?

Written By:

ಇಂದಿನ ದಿನದಲ್ಲಿ ಫೇಸ್‌ಬುಕ್ ಬಳಕೆಯೂ ಹೆಚ್ಚಾಗುತ್ತಿದ್ದು, ನಮ್ಮ ಫೋಸ್ಟ್‌ಗಳನ್ನು ಯಾರು ನೋಡಿದ್ದಾರೆ. ಯಾರು ಲೈಕ್ ಮಾಡಿದ್ದಾರೆ. ಯಾರು ಕಾಮೆಂಟ್ ಮಾಡಿದ್ದಾರೆ ಎನ್ನುವುದನ್ನು ಪದೇ ಪದೇ ನೋಡುತ್ತಿರುತ್ತೆವೆ.

ಫೇಸ್‌ಬುಕ್‌ನಲ್ಲಿ ಗರ್ಲ್‌ ಫ್ರೆಂಡ್ ಲೈಕ್ ಮಾಡಿರುವ ಪೋಸ್ಟ್‌ಗಳನ್ನು ನೋಡಬೇಕಾ..?

ಓದಿರಿ: ಜಿಯೋ-ಏರ್‌ಟೆಲ್‌ಗೆ ಸೆಡ್ಡು: ವೊಡಾಫೋನ್‌ನಿಂದ ರೂ.999ಕ್ಕೆ 4G ಸ್ಮಾರ್ಟ್‌ಫೋನ್‌

ಈ ಹಿನ್ನಲೆಯಲ್ಲಿ ನಮ್ಮ ಪ್ರೀತಿ ಪಾತ್ರರು ನಮ್ಮ ಯಾವ ಪೋಸ್ಟ್ ಗಳನ್ನು ಲೈಕ್ ಮಾಡಿದ್ದಾರೆ ಎನ್ನುವುದನ್ನು ಒಮ್ಮೆಗೆ ಹೇಗೆ ನೋಡುವುದು..? ಹೌದು ನೀವು ನಿಮ್ಮ ಪ್ರೀತಿ ಪಾತ್ರರು ಯಾವ ಫೋಸ್ಟ್ ಗಳನ್ನು ಲೈಕ್ ಮಾಡಿದ್ದಾರೆ ಎನ್ನುವುದನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾವು ಲೈಕ್ ಮಾಡುವ ಪೋಸ್ಟ್‌ಗಳನ್ನು ನೋಡಬಹುದು:

ನಾವು ಲೈಕ್ ಮಾಡುವ ಪೋಸ್ಟ್‌ಗಳನ್ನು ನೋಡಬಹುದು:

ಫೇಸ್‌ಬುಕ್ ಸರ್ಚ್ ಬಾರಿನಲ್ಲಿ photos liked by me ಎಂದು ಟೈಪ್‌ ಮಾಡಿದರೆ ನೀವು ಇದುವರೆಗೂ ಲೈಕ್ ಮಾಡಿರುವ ಎಲ್ಲಾ ಪೋಸ್ಟ್‌ಗಳನ್ನು ಅಲ್ಲಿ ಕಾಣಬಹುದಾಗಿದೆ.

ನಿಮ್ಮ ಗರ್ಲ್ ಪ್ರೆಂಡ್ ಲೈಕ್ ಮಾಡಿದನ್ನು ನೋಡಬಹುದು:

ನಿಮ್ಮ ಗರ್ಲ್ ಪ್ರೆಂಡ್ ಲೈಕ್ ಮಾಡಿದನ್ನು ನೋಡಬಹುದು:

ಫೇಸ್‌ಬುಕ್ ಸರ್ಚ್ ಬಾರಿನಲ್ಲಿ photos liked by ಎಂದು ಟೈಪ್‌ ಮಾಡಿ ಆದರ ಮುಂದೆ ಏನ್ನಾದರು ಟೈಪ್ ಮಾಡಿದರೆ ಅಲ್ಲಿ ಸಂಪೂರ್ಣ ವಿವರ ಬರಲಿದೆ. photos liked by ನಿಮ್ಮ ಗರ್ಲ್ ಪ್ರೆಂಡ್ ಹೆಸರು ಟೈಪ್ ಮಾಡಿದರೆ ಅಲ್ಲಿ ವಿವರ ಬರಲಿದೆ.

ಮ್ಮ ಸ್ನೇಹಿತರು ಲೈಕ್ ಮಾಡಿದ್ದನ್ನು ತಿಳಿಯಬಹುದು:

ಮ್ಮ ಸ್ನೇಹಿತರು ಲೈಕ್ ಮಾಡಿದ್ದನ್ನು ತಿಳಿಯಬಹುದು:

ಫೇಸ್‌ಬುಕ್ ಸರ್ಚ್ ಬಾರಿನಲ್ಲಿ photos liked by friends ಎಂದು ಟೈಪ್‌ ಮಾಡಿದರೆ ಅಲ್ಲಿ ನಿಮ್ಮ ಸ್ನೇಹಿತರು ಲೈಕ್ ಮಾಡಿದ ಪೋಸ್ಟ್ ಗಳನ್ನು ನೋಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how to see every photo you have ever liked on Facebook. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot