Home
Social media

ಅನಾವಶ್ಯಕ ಫೇಸ್‌ಬುಕ್ ಖಾತೆಗಳನ್ನು ಡಿಲೀಟ್ ಮಾಡುವುದು ಹೇಗೆ?

By Suneel

ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಖಾತೆಯನ್ನು ಓಪನ್‌ ಮಾಡಿಲ್ಲವಲ್ಲ ಎಂದು ಹಲವರು ಚಿಂತಿಸಿದರೆ. ಇನ್ನೂ ಕೆಲವರು ಫೇಸ್‌ಬುಕ್ ಅನ್ನು ದಿನನಿತ್ಯ ಬಳಸಿ ಬಳಸಿ ಬೇಸರವಾಗೋ? ಎನೋ? ಹೇಗಾದ್ರು ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡಬೇಕು ಎಂದು ಒದ್ದಾಡುತ್ತಿರುತ್ತಾರೆ.

ಅಥವಾ ಇನ್ನೂ ಕೆಲವರು ಫೇಸ್‌ಬುಕ್‌ ಖಾತೆಯಿಂದ ಆದ ಸಮಸ್ಯೆಗಳಿಗೆ ಹೆದರಿ ಖಾತೆ ಡಿಲೀಟ್‌ ಮಾಡಬೇಕು ಎಂದು ಚಿಂತಿಸುತ್ತಾರೆ. ಅಂದಹಾಗೆ ಇಂದಿನ ಲೇಖನದಲ್ಲಿ ಫೇಸ್‌ಬುಕ್ ಖಾತೆಯನ್ನು ಪರ್ಮನೆಂಟ್‌ ಆಗಿ ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಯಾವುದಾದರೂ ಹಳೆಯ ಫೇಸ್‌ಬುಕ್‌ ಖಾತೆಗಳನ್ನು ಇನ್ನೂ ಸಹ ಡಿಲೀಟ್‌ ಮಾಡಿಲ್ಲವೆಂದರೆ ಈಗಲೇ ಡಿಲೀಟ್‌ ಮಾಡಬಹುದಾಗಿದೆ. ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಬ್ರಿಟಿಷ್‌ ಮಹಿಳೆಯ ಖಾತೆಯನ್ನು ಬ್ಯಾನ್ ಮಾಡಿದ ಫೇಸ್‌ಬುಕ್; ಹೆಸರು ISIS

ಹಂತ 1

ಹಂತ 1

ಮೊದಲಿಗೆ ನೀವು ಡಿಲೀಟ್‌ ಮಾಡಬೇಕು ಎಂದು ನಿರ್ಧರಿಸಿರುವ ಫೇಸ್‌ಬುಕ್‌ ಖಾತೆಯನ್ನು ಓಪನ್‌ ಮಾಡಿ.

ಹಂತ 2

ಹಂತ 2

ಫೇಸ್‌ಬುಕ್‌ ಖಾತೆ ಡಿಲೀಟ್ ಮಾಡಲು ಈಗ ಇಲ್ಲಿ ಕ್ಲಿಕ್ ಮಾಡಿ

https://www.facebook.com/help/delete_account

ಹಂತ 3

ಹಂತ 3

ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಲಿಂಕ್‌ ಕ್ಲಿಕ್ ಮಾಡಿದ ನಂತರ ಓಪನ್‌ ಆದ ಪೇಜ್‌ನಲ್ಲಿ "Delete My Account" ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 4

ಹಂತ 4

ಈ ಹಂತದಲ್ಲಿ ಸೆಕ್ಯೂರಿಟಿ ಚೆಕ್‌ ಬಾಕ್ಸ್‌ ಓಪನ್‌ ಆಗುತ್ತಿದೆ. ಅಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆಯ ಪಾಸ್‌ವರ್ಡ್‌ ಎಂಟರ್‌ ಮಾಡಿ ನಂತರ ಕ್ಯಾಪ್‌ಚ ಟೆಕ್ಸ್ಟ್‌ ಅನ್ನು ನೀಡಿ ಮುಂದುವರಿಸಿ.

ಹಂತ 5

ಹಂತ 5

ಈ ಹಂತದಲ್ಲಿ ನಿಮ್ಮ ಫೇಸ್‌ಬುಕ್‌ ಖಾತೆ ಡಿಆಕ್ಟೀವ್‌ ಆಗುವ ಬಗ್ಗೆ ಮತ್ತು ನಂತರದ 14 ದಿನಗಳ ನಂತರ ನಿಮ್ಮ ಫೇಸ್‌ಬುಕ್‌ ಖಾತೆ ಶಾಶ್ವತವಾಗಿ ಡಿಲೀಟ್‌ ಆಗುವ ಬಗ್ಗೆ ಮೆಸೇಜ್‌ ಬರುತ್ತದೆ.

ಹಂತ 6

ಹಂತ 6

14 ದಿನಗಳ ನಂತರ ನಿಮ್ಮ ಫೇಸ್‌ಬುಕ್‌ ಖಾತೆ ಸಂಪೂರ್ಣವಾಗಿ ಡಿಲೀಟ್‌ ಆಗುತ್ತದೆ. ಆದರೆ ನೀವು 14 ದಿನಗಳ ಮಧ್ಯ ಏನಾದರೂ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದಲ್ಲಿ ನಿಮ್ಮ ಖಾತೆ ಪುನಃ ಆಕ್ಟಿವೇಟ್‌ ಆಗುತ್ತದೆ.

ಹಂತ 7

ಹಂತ 7

ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದಲ್ಲಿ ಚಿತ್ರದಲ್ಲಿ ತೋರಿಸಲಾದ ಮೆಸೇಜ್‌ ಬರುತ್ತದೆ. ನಿಮ್ಮ ಫೇಸ್‌ಬುಕ್‌ ಖಾತೆ ಡಿಲೀಟ್‌ ಪ್ರಕ್ರಿಯೆ ಕ್ಯಾನ್ಸೆಲ್‌ ಆಗುತ್ತದೆ. ವೀಡಿಯೋ ನೋಡಿ ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್ ಮಾಡವುದನ್ನು ತಿಳಿಯಲು ಮುಂದಿನ ಸ್ಲೈಡರ್‌ ನೋಡಿ.

ವೀಡಿಯೊ

ವೀಡಿಯೋ ಸಹ ನೋಡಿ ಫೇಸ್‌ಬುಕ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿಯಿರಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How To Delete unnecessary Facebook Account Permanently. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+