Home
Social media

600 ದಶಲಕ್ಷ ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

ಫೇಸ್‌ಬುಕ್‌ ಮಾಲೀಕತ್ವದ ಇನ್‌ಸ್ಟಗ್ರಾಂ 600 ದಶಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿದ ಬಗ್ಗೆ ಗುರುವಾರ ಹೇಳಿದೆ.

By Suneel

ಫೇಸ್‌ಬುಕ್‌ ಮಾಲೀಕತ್ವದ ಇನ್‌ಸ್ಟಗ್ರಾಂ 600 ದಶಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿದ ಬಗ್ಗೆ ಗುರುವಾರ ಹೇಳಿದೆ. ಇತ್ತಿಚಿನ ಕಳೆದ ಕೆಲವು ತಿಂಗಳ ಹಿಂದಷ್ಟೇ ಹೊಸ ಫೀಚರ್‌ಗಳನ್ನು ಪರಿಚಯಿಸಲಾಗಿತ್ತು, ಆದ್ದರಿಂದ ಹೆಚ್ಚು ಪ್ರಖ್ಯಾತತೆ ಪಡೆಯಲು ಮತ್ತು ಬಳಕೆದಾರರನ್ನು ಆಕರ್ಷಿಸಲು ಸಹಾಯವಾಗಿದೆ ಎಂದು ಹೇಳಿದೆ.

600 ದಶಲಕ್ಷ  ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

ಫೋಟೋ ಶೇರಿಂಗ್ ಆಪ್‌ ಆದ ಇನ್‌ಸ್ಟಗ್ರಾಂ ಕಳೆದ ಜೂನ್‌ನಿಂದ 100 ದಶಲಕ್ಷ ಬಳಕೆದಾರರನ್ನು ಹೊಂದಿದೆ, ಇದಕ್ಕಿಂತ ಹಿಂದೆ 500 ದಶಲಕ್ಷ ಬಳಕೆದಾರರನ್ನು ಹೊಂದಿದ್ದ ಬಗ್ಗೆ ಮಾಹಿತಿಯನ್ನು ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿತ್ತು.

600 ದಶಲಕ್ಷ  ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

ಅಂದಿನಿಂದ ಇನ್‌ಸ್ಟಗ್ರಾಂ ತನ್ನ ಸ್ಟೋರೀಸ್, ಇದರ ಫೋಟೋಗಳು ಮತ್ತು ವೀಡಿಯೊ ಸ್ಲೈಡ್ ಶೋ ಫೀಚರ್‌ ಅನ್ನು ಲಾಂಚ್‌ ಮಾಡಿತ್ತು. ಈ ಕ್ರಮವನ್ನು ಸ್ನಾಪ್ ಕಂಪನಿಯ ಸ್ನಾಪ್‌ಚಾಟ್ ಸಾಮಾಜಿಕ ತಾಣಕ್ಕೆ ಪ್ರತಿಸ್ಪರ್ಧೆ ನೀಡಲು ಕೈಗೊಂಡಿತ್ತು.

600 ದಶಲಕ್ಷ  ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

"ಈ ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಇನ್‌ಸ್ಟಗ್ರಾಂ ಸಮುದಾಯ ಮತ್ತು ವೈವಿಧ್ಯತೆ ಅಭಿವ್ಯಕ್ತಿ ಇಂದಿಗೂ ಸ್ಥಿರವಾಗಿ ಉಳಿದಿದೆ. ಹಿಂದಿಗಿಂತಲೂ ಹೆಚ್ಚಾಗಿ ಈಗ ಇನ್‌ಸ್ಟಗ್ರಾಂ ಸ್ಟೋರಿಯೊಂದಿಗೆ ಹಲವು ಮಾರ್ಗಗಳಲ್ಲಿ ಶೇರ್‌ ಮಾಡಬಹುದು, ಲೈವ್ ವೀಡಿಯೊ ಮತ್ತು ಪ್ರದರ್ಶನವಾಗದ ಫೋಟೋಗಳು ಮತ್ತು ವೀಡಿಯೋಗಳನ್ನು ನೇರವಾಗಿ ಹಂಚಬಹುದು. ಅಪ್‌ಡೇಟೆಡ್‌ ಟೂಲ್‌ಗಳಿಂದ ಹೆಚ್ಚು ಸುರಕ್ಷತೆ ಮತ್ತು ವಿಮರ್ಶೆಗಳ ಬಗ್ಗೆ ನಿಯಂತ್ರಣ ಹೊಂದಬಹುದು ಮತ್ತು ಹೆಚ್ಚು ಬಳಕೆದಾರರ ಅನುಭವ ಪಡೆಯಬಹುದು.' ಎಂದು ಬ್ಲಾಗ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ.

600 ದಶಲಕ್ಷ  ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

ಅಲ್ಲದೇ ಇನ್‌ಸ್ಟಗ್ರಾಂ ಈ ತಿಂಗಳ ಆರಂಭದಲ್ಲಿ ಪೋಸ್ಟ್‌ ಸೇವ್ ಮಾಡಿ ನಂತರದಲ್ಲಿ ಓದಬಹುದಾದ ಫೀಚರ್‌ ಅನ್ನು ಸೇರಿಸಿದೆ. ಜೊತೆಗೆ ಎಲ್ಲಾ ಬಳಕೆದಾರರಿಗೆ ಸ್ಟೋರಿಗಳ ಕುರಿತು ಲೈವ್ ವೀಡಿಯೊ ನೀಡುವ ಫೀಚರ್ ಅನ್ನು ಅಮೆರಿಕದಲ್ಲಿ ಆರಂಭಗೊಳಿಸಿದೆ.

ಮಕ್ಕಳ ಸುರಕ್ಷಿತ ಬಳಕೆಗಾಗಿ ಫೇಸ್‌ಬುಕ್‌'ನಿಂದ 'ಪೇರೆಂಟ್ಸ್ ಪೋರ್ಟಲ್'' ಲಾಂಚ್‌: ಏನಿದು?

ಇನ್‌ಸ್ಟಗ್ರಾಂ ಸೆಪ್ಟೆಂಬರ್‌ನಲ್ಲಿ ತನ್ನ ಸುರಕ್ಷತೆ ಟೂಲ್‌ ಅನ್ನು ಅಪ್‌ಡೇಟ್ ಮಾಡಿತ್ತು, ಇದರಿಂದ ಬಳಕೆದಾರರು ತಮ್ಮ ಫೋಟೋಗಳು ಮತ್ತು ವೀಡಿಯೊ ಪೋಸ್ಟ್‌ಗಳ ವಿಮರ್ಶೆಗಳನ್ನು ನಿಯಂತ್ರಿಸುವ ಅವಕಾಶ ಇತ್ತು.

600 ದಶಲಕ್ಷ  ಬಳಕೆದಾರರನ್ನು ಪಡೆದ ಇನ್‌ಸ್ಟಗ್ರಾಂ: ಸಾಧ್ಯವಾದದ್ದು ಹೇಗೆ?

ಇನ್‌ಸ್ಟಗ್ರಾಂ, ಫೇಸ್‌ಬುಕ್‌ ಕಂಪನಿ ಲಾಭಕ್ಕೆ ಸುಮಾರು $1.5 ಶತಕೋಟಿ ಲಾಭವನ್ನು ಈ ವರ್ಷ ಜೆನೆರೇಟ್ ಮಾಡುವ ನಿರೀಕ್ಷೆ ಹೊಂದಿದೆ ಎಂದು ಇಮಾರ್ಕೆಟ್ ಸಂಶೋಧನಾ ಸಂಸ್ಥೆ ಪ್ರಕಾರ ತಿಳಿಯಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Instagram Now Has 600 Million Users, Company Claims. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+