Home
Social media

ಫೇಸ್‌ಬುಕ್‌ ಸ್ಥಾಪಕ ಜುಕರ್ ಬರ್ಗ್ ರನ್ನು ಬ್ಲಾಕ್ ಮಾಡಿದರೆ ಏನಾಗುತ್ತೇ?

ಫೇಸ್‌ಬುಕ್‌ನಲ್ಲಿ ಯಾರನ್ನು ಬೇಕಾದರೂ ಬ್ಲಾಕ್ ಮಾಡಬಹುದು, ಅಲ್ಲದೇ ಯಾವ ಫೇಜ್‌ಗಳನ್ನು ನಿಮಗೆ ಬೇಡವಾದರೆ ಅನ್‌ಫಾಲೋ ಮಾಡಬಹುದು. ಆದರೆ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ನೀವು ಬ್ಲಾಕ್ ಮಾಡಲು ಸಾಧ್ಯವಿಲ್ಲ

By Srinidhi

ನೀವು ದಿನದ 24 ಗಂಟೆಗಳಲ್ಲಿ ಕೆಲವು ಗಂಟೆಗಳನ್ನಾದರೂ ಫೇಸ್‌ಬುಕ್‌ ನುಂಗಿ ಹಾಕುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಫೇಸ್‌ಬುಕ್ ನಲ್ಲಿ ನಿಮಗೆ ತಿಳಿಯದಿರುವ ಒಂದು ಸತ್ಯವನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ಫೇಸ್‌ಬುಕ್‌ ಸ್ಥಾಪಕ ಜುಕರ್ ಬರ್ಗ್ ರನ್ನು ಬ್ಲಾಕ್ ಮಾಡಿದರೆ ಏನಾಗುತ್ತೇ?

ಓದಿರಿ: 90 GB ಆಫರ್ ಕೊಟ್ಟ BSNL, ಜೊತೆಗೆ ಉಚಿತ ಕರೆ: ಬೆಲೆ?

ನೀವು ಫೇಸ್‌ಬುಕ್‌ನಲ್ಲಿ ಯಾರನ್ನು ಬೇಕಾದರೂ ಬ್ಲಾಕ್ ಮಾಡಬಹುದು, ಅಲ್ಲದೇ ಯಾವ ಫೇಜ್‌ಗಳನ್ನು ನಿಮಗೆ ಬೇಡವಾದರೆ ಅನ್‌ಫಾಲೋ ಮಾಡಬಹುದು. ಆದರೆ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ನೀವು ಬ್ಲಾಕ್ ಮಾಡಲು ಸಾಧ್ಯವಿಲ್ಲ ಮತ್ತು ಅವರ ಫೋಸ್ಟ್‌ಗಳ ನೋಟಿಫಿಕೇಷನ್ ಅನ್ನು ಸ್ವೀಕರಿಸದೆ ಇರುವುದಿಲ್ಲ.

ಬ್ಲಾಕ್ ಮಾಡಿದರೆ ಏನಾಗುತ್ತದೆ.?

ಬ್ಲಾಕ್ ಮಾಡಿದರೆ ಏನಾಗುತ್ತದೆ.?

ನೀವು ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಬ್ಲಾಕ್ ಮಾಡಲು ಇಲ್ಲ ಆನ್‌ಫ್ರೆಂಡ್ ಮಾಡಲು ಸಾಧ್ಯವೇ ಇಲ್ಲ. ನೀವು ಬ್ಲಾಕ್ ಮಾಡಲು ಹೋದರೆ ಅಲ್ಲಿ ಏರರ್ ಮೇಸೆಜ್ ತೋರಿಸಲಿದೆ. ನಿಮ್ಮ ಪ್ರಯತ್ನವು ವ್ಯರ್ಥವಾಗಲಿದೆ.

ಕೇವಲ ರಿಪೋರ್ಟ್ ಮಾಡಲು ಸಾಧ್ಯ:

ಕೇವಲ ರಿಪೋರ್ಟ್ ಮಾಡಲು ಸಾಧ್ಯ:

ನಿಮಗೆ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಬ್ಲಾಕ್ ಮಾಡಲು ಅವಕಾಶ ನೀಡಲಾಗಿಲ್ಲ. ಬದಲಿಗೆ ಅವರ ಫೇಜ್‌ನಲ್ಲಿ ಏನಾದರು ಸಮಾಜಕ್ಕೆ ತಪ್ಪಾದ ಸಂದೇಶವನ್ನು ನೀಡಿದರೆ ಮಾತ್ರವೇ ರಿಪೋರ್ಟ್ ಮಾಡಲು ಅವಕಾಶ ನೀಡಲಾಗಿದೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ತಮ್ಮ ಜೀವನ ಘಟನೆಗಳನ್ನು ಹಂಚಿಕೊಳ್ಳುವ ಜುಕರ್:

ತಮ್ಮ ಜೀವನ ಘಟನೆಗಳನ್ನು ಹಂಚಿಕೊಳ್ಳುವ ಜುಕರ್:

ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ವಾಲ್‌ನಲ್ಲಿ ತಮ್ಮ ಜೀವನ ಘಟನೆಗಳು, ಫೇಸ್‌ಬುಕ್‌ನ ಕೆಲವು ವಿಷಯಗಳನ್ನು ಮಾತ್ರವೇ ಶೇರ್ ಮಾಡಿಕೊಳ್ಳಲಿದ್ದು, ಬೇರೆ ಯಾವುದೇ ಬೇಡವಾದ ವಿಷಯಗಳನ್ನು ಶೇರ್ ಮಾಡುವುದಿಲ್ಲ.

Best Mobiles in India

English summary
Zuckerberg is the co-founder of Facebook and his posts are nearly unavoidable on Facebook, apparently due to some Facebook's own news feed algorithm. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+