Home
Social media

ಫೇಸ್‌ಬುಕ್ ಒಡೆಯನಿಗೆ ಭಾರೀ ಸಂಕಷ್ಟ!..ಕೇವಲ ಒಂದೇ ದಿನದಲ್ಲಿ ಕಳೆದುಕೊಂಡ ಸಂಪತ್ತು ಇಷ್ಟು!!

50 ಮಿಲಿಯನ್ ಜನರ ಡೇಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ತಕ್ಷಣವೇ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಸಂಸ್ಥೆಯ ಶೇರುಗಳು ಪಾತಾಳಕ್ಕಿಳಿದಿವೆ.!!

By Bhaskar N J

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಒಡೆಯ ಮಾರ್ಕ್ ಜುಕರ್‌ಬರ್ಗ್‌ಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿವೆ. 50 ಮಿಲಿಯನ್ ಜನರ ಡೇಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ತಕ್ಷಣವೇ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಸಂಸ್ಥೆಯ ಶೇರುಗಳು ಪಾತಾಳಕ್ಕಿಳಿದಿವೆ.!!

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವಾರ 5ನೇ ಸ್ಥಾನದಲ್ಲಿದ್ದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕೇವಲ ಒಂದೇ ದಿನದಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ವರದಿಯಾಗಿದೆ. ಜನರ ಡೇಟಾವನ್ನು ದುರ್ಬಳಕೆ ಮಾಡಿರುವ ಬಗ್ಗೆ ತನಿಖೆ ಶುರುವಾದ ನಂತರ ಜುಕರ್‌ಬರ್ಗ್ ಆಸ್ತಿ ಮೌಲ್ಯ ಒಂದೇ ದಿನದಲ್ಲಿ 5.1 ಬಿಲಿಯನ್‌ನಷ್ಟು ಕುಸಿಗೊಂಡಿದೆ ಎನ್ನಲಾಗಿದೆ.!!

ಫೇಸ್‌ಬುಕ್ ಒಡೆಯ ಕೇವಲ ಒಂದೇ ದಿನದಲ್ಲಿ ಕಳೆದುಕೊಂಡ ಸಂಪತ್ತು ಇಷ್ಟು!!

2016ರಲ್ಲಿ ನಡೆದ ಅಮೆರಿಕಾ ಚುನಾವಣಾ ಪ್ರಚಾರದ ವೇಳೆ ಸುಮಾರು 50 ಮಿಲಿಯನ್ ಸದಸ್ಯರ ಡೇಟಾವನ್ನು ದುರ್ಬಳಕೆ ಮಾಡಿರುವ ಆರೋಪ ಫೇಸ್‌ಬುಕ್ ವಿರುದ್ಧ ಕೇಳಿಬಂದಿತ್ತು. ಈ ಬಗ್ಗೆ ಹಗರಣ ತನಿಖೆ ನಡೆಯುತ್ತಿರುವುದರಿಂದ 69.6 ಬಿಲಿಯನ್ ಡಾಲರ್ ಒಡೆಯನಾಗಿದ್ದ ಜುಕರ್‌ಬರ್ಗ್ 5.1 ಬಿಲಿಯನ್‌ನಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ.!!

ಫೇಸ್‌ಬುಕ್ ಒಡೆಯ ಕೇವಲ ಒಂದೇ ದಿನದಲ್ಲಿ ಕಳೆದುಕೊಂಡ ಸಂಪತ್ತು ಇಷ್ಟು!!

ಇನ್ನು ದತ್ತಾಂಶ ಸೋರಿಕೆ ಸಂಭವಿಸಿರುವುದನ್ನು ಪರೀಕ್ಷಿಸಲು ಮತ್ತು ಸಂಗ್ರಹಿಸಿದ ಯಾವುದೇ ಡೇಟಾ ನಾಶವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಡಿಜಿಟಲ್ ಫೋರೆನ್ಸಿಕ್ಸ್ ಸಂಸ್ಥೆಯೊಂದನ್ನು ಅದು ನೇಮಿಸಿಕೊಂಡಿದೆ ಎಂದು ಫೇಸ್‌ಬುಕ್ ಹೇಳಿದೆ. ಆದರೂ, 50 ಮಿಲಿಯನ್ ಸದಸ್ಯರ ಡೇಟಾವನ್ನು ದುರ್ಬಳಕೆ ಆರೋಪದಿಂದ ಫೇಸ್‌ಬುಕ್ ಹೊರಬರಬೇಕಿದೆ.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: 10 ಲಕ್ಷ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಕಾರಿನ ವಿಡಿಯೋ ಚಿತ್ರೀಕರಣ!!

Best Mobiles in India

English summary
Facebook CEO and founder Mark Zuckerberg's net worth plunged by a whopping $5.1 billion in less than a day. to k know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+