ನಿಮ್ಮ ಪ್ರೀತಿ ಪಾತ್ರರ ವಾಟ್ಸಾಪ್‌ನ ಎಲ್ಲಾ ಚಟುವಟಿಕೆಗಳನ್ನು ಟ್ರ್ಯಾಕ್‌ ಮಾಡುವುದು ಹೇಗೆ?

By Suneel
|

ನಮ್ ಹುಡುಗ ಯಾರ್‌ ಯಾರ್‌ ಜೊತೆ ಮಾತಾಡುತ್ತಾನೋ ತಿಳಿಬೇಕಿತ್ತಲ್ಲಾ.., ಅಂತಾ ಹುಡುಗಿರು. ನಮ್‌ ಹುಡುಗಿ ಯಾರ್‌ ಯಾರ್‌ ಜೊತೆ ಮಾತಾಡ್ತಾಳೆ, ನನ್ನನ್ನ ಬಿಟ್ಟು ಇನ್ಯಾರ್‌ ಜೊತೆ ಚಾಟ್‌, ಕರೆಯಲ್ಲಿ ಬ್ಯುಸಿ ಆಗಿರ್ತಾಳೆ ತಿಳಿಬೇಕಿತ್ತಲ್ಲಾ.... ಅಂತಾ ಹುಡುಗರು. ಇವರು ಮಾತ್ರವಲ್ಲ. ಅಪ್ಪ ಅಮ್ಮಂದಿರ ನಡುವೆ. ಪೋಷಕರು ಮಕ್ಕಳ ಮೊಬೈಲ್‌ ಚಟುವಟಿಕೆಗಳು ಏನು ಎಂದು ಈ ರೀತಿಯಲ್ಲಿ ಸಂಶಯ ಪಡುವುದು ಹೊಸದೇನಲ್ಲ.

ಮೇಲಿನ ರೀತಿ ನಿಮ್ಮ ಪ್ರೀತಿ ಪಾತ್ರರ ವಾಟ್ಸಾಪ್‌(WhatsApp) ಮೆಸೇಜ್‌, ಕರೆಗಳು, ಇಮೇಲ್‌ಗಳ ಚಟುವಟಿಕೆ ಏನು, ಯಾರ ಜೊತೆ ಕರೆ ಮತ್ತು ಮೆಸೇಜ್‌ಗಳ ಚಟುವಟಿಕೆ ನಡೆಯುತ್ತಿದೆ ಎಂದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊಂದಿರುವ ಮಕ್ಕಳು ಅಥವಾ ನಿಮ್ಮ ಪ್ರೀತಿ ಪಾತ್ರರ ಚಟುವಟಿಕೆಗಳನ್ನು ಟ್ರ್ಯಾಕ್‌ ಮಾಡಿ ತಿಳಿಯಲು ಸರಳ ಟ್ರಿಕ್ಸ್ ಅನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

1

1

ಮೊದಲಿಗೆ ನೀವು 'FlexiSpy Premium' ವರ್ಸನ್ ಸಾಫ್ಟ್‌ವೇರ್‌ ಖರೀದಿಸಿ.

2

2

ಸಾಫ್ಟ್‌ವೇರ್ ಖರೀದಿ ನಂತರ ನೀವು ಅಧಿಕೃತ ಇಮೇಲ್‌ ಅನ್ನು ಪಡೆಯುತ್ತೀರಿ. ಅದರಲ್ಲಿ ಸಂಪೂರ್ಣವಾಗಿ FlexiSpy ಪೋರ್ಟಲ್ ವಿವರ ಇರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3

3

ವಿವರ ನೋಡಿದ ನಂತರ FlexiSpy ಆಪ್‌ಗೆ ಲಾಗಿನ್‌ ಆಗಿ ಮತ್ತು ಆಕ್ಟಿವೇಶನ್‌ ಕೋಡ್ ಪಡೆಯಿರಿ.

4

4

ಆಕ್ಟಿವೇಶನ್ ಕೋಡ್ ಪಡೆದ ನಂತರ ಇನ್‌ಸ್ಟಾಲ್‌ ಮಾಡಿ ಮತ್ತು ವಾಟ್ಸಾಪ್‌ ಮಾಹಿತಿಯನ್ನು ಎಲ್ಲಿ ಪಡೆಯಲು ಬಯಸುತ್ತೀರೋ ಅಲ್ಲಿ ಆಪ್‌ ಅನ್ನು ನಿಮ್ಮ ಹೆಸರಿನಲ್ಲಿ ರಿಜಿಸ್ಟರ್‌ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

5

5

ಒಂದು ಗಂಟೆ ಕಾಯಿರಿ. ನಂತರ ನೀವು ಡಾಟಾ ಪಡೆಯಲು ಬಯಸಿರುವ ಡಿವೈಸ್‌ನಲ್ಲಿ ಆಕ್ಟಿವೇಟ್ ಆಗುತ್ತದೆ. ನಂತರ FlexiSpy ಪೋರ್ಟಲ್ ಡಾಟಾ ಸಿಂಕ್‌ ಮಾಡಿಕೊಳ್ಳುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6

6

ಈಗ ನಿಮ್ಮ FlexiSpy ಖಾತೆಗೆ ಲಾಗಿನ್‌ ಆಗಿ ಮತ್ತು ಕರೆ ಆಪ್ಶನ್‌ಗೆ ಹೋಗಿ ಮತ್ತು VOIP ಸೆಲೆಕ್ಟ್‌ ಮಾಡಿ.

7

7

ಒಮ್ಮೆ ಸೆಲೆಕ್ಟ್ ಮಾಡಿದ ನಂತರ, ಡಿವೈಸ್‌ನಲ್ಲಿನ ವಾಟ್ಸಾಪ್‌, ಸ್ಕೈಪಿ, ವೈಬರ್‌'ನ ಎಲ್ಲಾ ಕರೆಗಳ ಲೀಸ್ಟ್‌ ಅನ್ನು ಪಡೆಯುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Now Track Whatsapp Call History of Beloved Ones With These Simple Steps. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X