ನೂತನ ನೋಟಿಗೆ ಮೋದಿ ಕೋಟಿನ ಬಣ್ಣ: ನೆಟ್ಟಿಗರು ಏನಂದ್ರು..?

Written By:

ದೇಶದಲ್ಲಿ ನೋಟ್ ಬ್ಯಾನ್ ಆದ ನಂತರದಲ್ಲಿ ಕಾಣಿಸಿಕೊಂಡ ರೂ.2000 ನೋಟು ನೂತನ ಬಣ್ಣ ಮತ್ತು ವಿನ್ಯಾಸದಲ್ಲಿ ಕಾಣಿಸಿಕೊಂಡಿತ್ತು. ಇದೇ ಮಾದರಿಯಲ್ಲಿ ರೂ.500ರ ನೋಟು ಸಹ ಹೊಸ ರೂಪದಲ್ಲಿ ಕಾಣಿಸಿಕೊಂಡಿತ್ತು.

ನೂತನ ನೋಟಿಗೆ ಮೋದಿ ಕೋಟಿನ ಬಣ್ಣ: ನೆಟ್ಟಿಗರು ಏನಂದ್ರು..?

ಓದಿರಿ: ಯೂಟ್ಯೂಬಿಗೆ ಸೆಡ್ಡು: ಫೇಸ್‌ಬುಕ್ ವಾಚ್ ವಿಡಿಯೋ ಸೇವೆ ಲಾಂಚ್: ಏನೀದರ ವಿಶೇಷತೆ..?

ಇದೆರಡರ ನಡುವೆ ಭಾರತದಲ್ಲಿ ಇದೇ ಮೊದಲ ಬಾರಿಗೆ ರೂ.200 ನೋಟು ಬಿಡುಗಡೆಯಾಗಿದ್ದು, ಇದರೊಂದಿಗೆ ನೂತನ ವಿನ್ಯಾಸದ ರೂ.50ರ ನೋಟು ಸಹ ಈಗಾಗಲೆ ಚಲಾವಣೆಗೆ ಬಂದಿದೆ. ಈ ಎಲ್ಲಾ ನೋಟುಗಳು ಬಣ್ಣ ಬಣ್ಣದಿಂದ ಕೂಡಿದ್ದು, ಈ ಹಿನ್ನಲೆಯಲ್ಲಿ ನೆಟ್ಟಿಗರು ಇದನ್ನು ಟ್ರೋಲ್ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಟಿನ ಬಣ್ಣ ಮೋದಿ ಕೋಟಿನ ಬಣ್ಣ:

ನೋಟಿನ ಬಣ್ಣ ಮೋದಿ ಕೋಟಿನ ಬಣ್ಣ:

ಸದ್ಯ ಬಿಡುಗಡೆಯಾಗಿರುವ ನೂತನ ನೋಟುಗಳಲ್ಲಿರುವ ಬಣ್ಣಗಳನ್ನು ಹಾಗೂ ಮೋದಿ ಸಾಮಾನ್ಯವಾಗಿ ಬಳಕೆ ಮಾಡಿಕೊಳ್ಳುವ ಕೋಟಿನ ಬಣ್ಣಕ್ಕೂ ಸಾಮ್ಯತೆಯನ್ನು ಕಲ್ಪಿಸಿ ಮೆಮೆಗಳನ್ನು ಮಾಡಿ ಟ್ರೋಲ್ ಮಾಡಲಾಗುತ್ತಿದೆ.

ಗಾಂಧಿಗೂ ನೋಟಿನ ಬಣ್ಣ ಬೇಸರವಂತೆ:

ಗಾಂಧಿಗೂ ನೋಟಿನ ಬಣ್ಣ ಬೇಸರವಂತೆ:

ಹಳೇ ನೋಟಿನಲ್ಲಿ ನಗುವ ಗಾಂಧಿಯನ್ನ ನೋಡಬಹುದು, ಆದರೆ ಹೊಸ ನೋಟಿನಲ್ಲಿ ಗಾಂಧಿ ಕೊಂಚ ನಗುವನ್ನು ಕಳೆದುಕೊಂಡಿದ್ದಾರೆ ಅವರಿಗೂ ಹೊಸ ನೋಟಿನ ಬಣ್ಣ ಇಷ್ಟವಾಗಿಲ್ಲ ಎಂದು ಅನೇಕರು ಟ್ರೋಲ್ ಮಾಡಿದ್ದಾರೆ.

ಹಳೇ ನೋಟ್ ಬೇಡ ಹೊಸ ನೋಟ್ ಬೇಕು:

ಹಳೇ ನೋಟ್ ಬೇಡ ಹೊಸ ನೋಟ್ ಬೇಕು:

ಈಗಾಗಲೆ ರೂ.50ರ ಹೊಸ ನೋಟನ್ನು ಬೇಕು ಎಂದಿರುವ ಹಲವು ಮಂದಿ. ಈ ಹಿಂದೆ ಹಳೇಯ ರೂ.50ರ ನೋಟಿನಲ್ಲಿ ಸಾಕಷ್ಟು ಕೋಟಾ ನೋಟು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಅವುಗಳನ್ನು ಯಾರು ಸ್ವೀಕರಿಸುತ್ತಿಲ್ಲ ಈ ಹಿನ್ನಲೆಯಲ್ಲಿ ಹೊಸ ರೂ.50ರ ನೋಟುಗಳನ್ನು ಬಳಸುವಂತೆ ಹೇಳುವ ಟ್ರೋಲ್‌ಗಳು ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
People Troll the New Rs 200 Note ... has geometric patterns aligned with the overall colour scheme. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot