Home
Social media

ವಿವಾದವಿಲ್ಲದೇ ಟ್ರೆಂಡ್ ಆಯ್ತು ಸಚಿನ್ ಮಾಡಿದ ಆ ಒಂದು ಟ್ವಿಟ್

ಕಾರಿನಲ್ಲಿ ಪ್ರಯಾಣಿಸುತ್ತದ್ದ ಸಚಿನ್, ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯುಸುತ್ತಿದ್ದ ಯುವಕರಿಗೆ ಇನ್ನು ಮುಂದೆ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಲ್ಲದೇ. ಜೀವ ತುಂಬ ಅಮೂಲ್ಯವಾದದ್ದು ಎಂದು ತಿಳಿಹೇಳಿದ್ದಾರೆ. ಅನ್ನ

By Srinidhi

ಕ್ರಿಕೆಟ್ ಅಂಗಳದಲ್ಲಿ ಅಭಿಮಾನಿಗಳ ದೇವರಾಗಿರುವ ಸಚಿನ್ ತೆಂಡೂಲ್ಕರ್ ದೇವರ ನಾಡು ಕೇರಳದಲ್ಲಿ ಬೈಕ್‌ ಸವಾರರಿಗೆ ಸುರಕ್ಷತೆಯ ಪಾಠ ಮಾಡಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಅಭಿಮಾನಿಗೆ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ ಎನ್ನಲಾಗಿದೆ.

ವಿವಾದವಿಲ್ಲದೇ ಟ್ರೆಂಡ್ ಆಯ್ತು ಸಚಿನ್ ಮಾಡಿದ ಆ ಒಂದು ಟ್ವಿಟ್

ಓದಿರಿ: ಮಿಲಿಯನ್ ಮಂದಿ ಬಳಸುತ್ತಿರುವುದು ನಕಲಿ ವಾಟ್ಸ್‌ಆಪ್: ನಿಮ್ಮ ಆಪ್ ಒರ್ಜಿನಲ್ ಹೌದ ನೋಡಿಕೊಳ್ಳಿ..!

ಕಾರಿನಲ್ಲಿ ಪ್ರಯಾಣಿಸುತ್ತದ್ದ ಸಚಿನ್, ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯುಸುತ್ತಿದ್ದ ಯುವಕರಿಗೆ ಇನ್ನು ಮುಂದೆ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಲ್ಲದೇ. ಜೀವ ತುಂಬ ಅಮೂಲ್ಯವಾದದ್ದು ಎಂದು ತಿಳಿಹೇಳಿದ್ದಾರೆ. ಅನ್ನು ಟ್ವಿಟ್ ಮಾಡುವ ಮೂಲಕ ಹೆಲ್ಮೆಟ್ ವೆಹೆನೋ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಪ್ರಾಮಿಸ್ ಮಾಡಿಸಿಕೊಂಡ ಸಚಿನ್:

ರಸ್ತೆಯಲ್ಲಿ ಸಾಗುತ್ತಿದ್ದ ಯುವಕರಿಗೆ ಸುರಕ್ಷತೆಯ ಪಾಠ ಮಾಡಿದ ಸಚಿನ್, ಮುಂದಿನ ದಿನಗಳಲ್ಲಿ ದ್ವೀಚಕ್ರ ವಾಹನ ಚಲಾಯಿಸಬೇಕಾಗಿದೆ ಹೆಲ್ಮೆಟ್ ಧರಿಸುವುದಾಗಿ ಪ್ರಾಮಿಸ್ ಮಾಡುವಂತೆ ಅಭಿಮಾನಿಯ ಬಳಿ ಪ್ರಾಮಿಸ್ ಮಾಡಿಸಿಕೊಂಡಿದ್ದಾರೆ.

50 ಲಕ್ಷ ವಿವ್ಸ್:

ಕಾರಿನಲ್ಲಿ ಸಂಚರಿಸುತ್ತಿದ್ದ ಸಚಿನ್‌ ತೆಂಡುಲ್ಕರ್‌ ಬೈಕ್‌ ಸವಾರರಿಗೆ ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡಿರುವ ವಿಡಿಯೊ ವೈರಲ್‌ ಆಗಿದ್ದು, 50 ಲಕ್ಷಕ್ಕೂ ಅಧಿಕ ವಿವ್ಸ್ ಆಗಿದ್ದು, ವಿವಾದವಿಲ್ಲವಾದರೂ ಸದ್ದು ಮಾಡಿದೆ.

ಹೆಲ್ಮೆಟ್ ಧರಿಸುವಂತೆ ಮನವಿ:

ಹೆಲ್ಮೆಟ್ ಧರಿಸುವಂತೆ ಮನವಿ:

ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಅಂದರೆ ಹಿಂಬದಿ ಮತ್ತು ಮುಂಬದಿ ಸವಾರರಿಬ್ಬರು ‘ಹೆಲ್ಮೆಟ್‌ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ' ಎಂದು ಸಚಿನ್ ತಿಳಿಹೇಳಿದ್ದು, ಜೀವ ಅಮೂಲ್ಯ ಎಂದಿದ್ದಾರೆ.

Best Mobiles in India

English summary
Sachin Tendulkar asks pillion rider to wear helmet. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+