Just In
Don't Miss
- News
ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Finance
ಜಿಎಸ್ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಟ್ವಿಟರ್‌ನ ಹೊಸ ಫೋಟೋ ಫೀಚರ್‌ನಿಂದ ಬಳಕೆದಾರನಿಗೆ ರೋಮಾಂಚನ
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಇಷ್ಟುದಿನ ಫೋಟೋ ಪೋಸ್ಟ್ ಮಾಡಲು ಅದು ಕೇಳುವ ಗಾತ್ರಕ್ಕೆ ಫೋಟೋ ಕ್ರಾಪ್ ಮಾಡಿ ಪೋಸ್ಟ್ ಮಾಡಬೇಕಿತ್ತು. ಟ್ವಿಟರ್ ಈಗ ತನ್ನ ಬಳಕೆದಾರರಿಗೆ ಫೋಟೋ ಕ್ರಾಪ್ ಮಾಡುವ ಸಮಸ್ಯೆಯನ್ನು ಹೋಗಲಾಡಿಸಲು ಹೊಸ ಫೀಚರ್ ಅನ್ನು ಲಾಂಚ್ ಮಾಡುತ್ತಿದೆ. ಈ ಫೀಚರ್ ಟ್ವಿಟರ್ ಬಳಕೆದಾರರಿಗೆ ತಾವು ಕ್ಯಾಪ್ಚರ್ ಮಾಡಿದ ಯಾವುದೇ ಫೋಟೋವನ್ನು ನೇರವಾಗಿ ಅಪ್‌ಲೋಡ್ ಮಾಡಿ ಶೇರ್ ಮಾಡಬಹುದಾಗಿದೆ. ಮಲ್ಟಿ ಫೋಟೋ ಫೀಚರ್ ಅನ್ನು ಸಹ ಹೊಂದಿದೆ. ಅದು ಹೇಗೆ ಎಂಬುದನ್ನು ಟ್ವಿಟರ್ ಬಗೆಗಿನ ಈ ಅನುಕೂಲವಾದ ಲೇಖನ ಓದಿ ತಿಳಿಯಿರಿ.
ಓದಿರಿ:ಟ್ವಿಟರ್ ನಲ್ಲಿ ಪಟಾಯಿಸಿ ದಾಖಲೆ ಮಾಡಿದ ಲೇಡಿ ಗಾಗಾ

ಟ್ವಿಟರ್‌ನ ಹೊಸ ಫೀಚರ್
ಸಾಮಾಜಿಕ ಜಾಲತಾಣ ಟ್ವಿಟರ್ ಈಗ ತನ್ನ ಬಳಕೆದಾರರಿಗೆ ಫೋಟೋ ಬಳಸುವ ವಿಧಾನದಲ್ಲಿ ಹೊಸ ಫೀಚರ್ ನೀಡಿದೆ.

ಫೋಟೋ ಶೇರಿಂಗ್‌ನಲ್ಲಿ ಹೊಸ ಅನುಭವ
ಟ್ವಿಟರ್ ಬಳಕೆದಾರರು ಫೋಟೋ ಶೇರಿಂಗ್ ಮಾಡಬೇಕಾದರೆ ಇನ್ನು ಮುಂದೆ ಕ್ಯಾಪ್ಚರ್ ಮಾಡಿದ ಫೋಟೋಗಳನ್ನು ಕ್ರಾಪ್ ಮಾಡದೆ ನೇರವಾಗಿ ಪೋಸ್ಟ್ ಮಾಡಬಹುದಾಗಿದೆ.

ಮಲ್ಟಿ ಫೋಟೋ ಡಿಸ್‌ಪ್ಲೆ
ಈ ಮೊದಲು ಯಾವುದೇ ಫೊಟೋವನ್ನು ಕ್ರಾಪ್ ಮಾಡಿ ಹಾಕ ಬೇಕಿತ್ತು. ಆದರೆ ಈಗ ಕ್ರಾಪ್ ಮಾಡದೇ ಪೋಸ್ಟ್ ಶೇರ್ ಮಾಡಬಹುದಾಗಿದ್ದು, ಜೊತೆಗೆ ಮಲ್ಟಿ ಫೋಟೋ ಡಿಸ್‌ಪ್ಲೆ ಫೀಚರ್ ನೀಡಿದೆ.

ಟ್ವಿಟರ್‌ನ ಸೇವೆಯಲ್ಲಿ ಉತ್ತಮ ಹೈಲೆಟ್‌ಗಳು
ಟ್ವಿಟರ್ ತನ್ನ ಮಾಧ್ಯಮ ಸೇವೆಯಲ್ಲಿ ಉತ್ತಮ ಸುಧಾರಣೆ ತಂದಿದ್ದು, ವಿಸ್ಯುವಲ್ ಮಿಡಿಯಾ ಫೋಕಸ್ ಅನ್ನು ಲಾಂಚ್ ಮಾಡಿದೆ.

ಟ್ವಿಟರ್ ಬಳಕೆದಾರರನ್ನು ಪ್ರೋತ್ಸಾಹಿಸಲು ಈ ಹೊಸ ಫೀಚರ್
ಈ ಮೊದಲು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಫೋಟೋ ಗಾತ್ರ ಚಿಕ್ಕದಾಗಿತ್ತು. ಆದರೆ ಈಗ ಫೋಟೋ ಗಾತ್ರ ಹೆಚ್ಚಿಸಿರುವುದರಿಂದ ಬಳಕೆದಾರ ಅನುಭವ ಸುಧಾರಿಸಿ ಹೆಚ್ಚು ರಿಟ್ವೀಟ್ ಮಾಡುತ್ತಾರೆ ಎನ್ನಲಾಗಿದೆ.

ಸಮಯ ಉಳಿತಾಯ ಮತ್ತು ಫೋಟೋ ಎಡಿಟಿಂಗ್ ತಿಳಿಯದವರಿಗೆ ಸಹಾಯ
ಟ್ವಿಟರ್‌ನ ಈ ಹೊಸ ಫೀಚರ್‌ನಿಂದ ಫೋಟೋ ಪೋಸ್ಟ್ ಮಾಡಲು ಕ್ರಾಪ್ ಮಾಡುತ್ತಿದ್ದ ಸಮಯ ಉಳಿತಾಯವಾಗುತ್ತದೆ. ಅಲ್ಲದೆ. ಫೋಟೋ ಎಡಿಟಿಂಗ್ ತಿಳಿಯದವರು ಸಹ ಇನ್ನುಮುಂದೆ ಫೋಟೋ ಪೋಸ್ಟ್ ಮಾಡಲು ಅನುಕೂಲವಾಗಿದೆ.

ಟ್ವಿಟರ್‌ನಲ್ಲಿನ ಫೋಟೋ ಪೋಸ್ಟ್ ವ್ಯತ್ಯಾಸಗಳು
ಈ ಚಿತ್ರದಲ್ಲಿ ಮೊದಲು ಹೇಗೆ ಪೋಸ್ಟ್ ಮಾಡಿದ ಫೋಟೋಗಳು ಕಾಣುತ್ತಿದ್ದವು ಈಗ ಹೇಗೆ ಕಾಣುತ್ತಿವೆ ಎಂಬುದನ್ನು ತಿಳಿಯಬಹುದಾಗಿದೆ.

ಟ್ವಿಟರ್‌ನಲ್ಲಿ ಮಲ್ಟಿ ಫೋಟೋ ಫೀಚರ್
ಟ್ವಿಟರ್‌ನಲ್ಲಿ ಮಲ್ಟಿ ಫೋಟೋ ಫೀಚರ್

ಟ್ವಿಟರ್
ಟ್ವಿಟರ್‌ನ ಈ ಹೊಸ ಫೀಚರ್ ಪ್ರಸ್ತುತದಲ್ಲೇ ಎಲ್ಲರಿಗೂ ಲಭ್ಯವಿಲ್ಲ. ಇದನ್ನು ಈಗ ಕೆಲವರಿಗೆ ಮಾತ್ರ ನೀಡಿದ್ದು, Twitter.com ಗೆ ಅಪ್‌ಡೇಟ್ ಶೀಘ್ರದಲ್ಲೇ ಆಗುವ ಬಗ್ಗೆ ಹೇಳಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090