Home
Social media

ಇನ್ಮುಂದೆ ಟ್ವಿಟ್ಟರ್‌ನಲ್ಲಿ 280 ಅಕ್ಷರಗಳ ಟ್ವಿಟ್ ಮಾಡಬಹುದು!!

ಈ ಮೊದಲು ಇದ್ದ 140 ಅಕ್ಷರಗಳ ಮಿತಿಗೆ ಬದಲಾಗಿ 280 ಅಕ್ಷರಗಳಿಗೆ ಹೆಚ್ಚಿಸುವುದಕ್ಕೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.!!

By Bhaskar N J

ಫೇಸ್‌ಬುಕ್ ನಂತರ ಹೆಚ್ಚು ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಅಕ್ಷರದ ಬಳಕೆ ಮಿತಿಯನ್ನು 280 ಅಕ್ಷರಗಳಿಗೆ ಹೆಚ್ಚಿಸುವುದಾಗಿ ಹೇಳಿದೆ.! ಈ ಮೊದಲು ಇದ್ದ 140 ಅಕ್ಷರಗಳ ಮಿತಿಗೆ ಬದಲಾಗಿ 280 ಅಕ್ಷರಗಳಿಗೆ ಹೆಚ್ಚಿಸುವುದಕ್ಕೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.!!

ಕೇವಲ 140 ಅಕ್ಷರಗಳಲ್ಲಿ ತಮ್ಮ ಪೂರ್ಣ ಅಭಿಪ್ರಾಯವನ್ನು ಬಳಕೆದಾರರು ಹಂಚಿಕೊಳ್ಳು ಸಾಧ್ಯವಿಲ್ಲ ಎನ್ನುವ ಟ್ವಿಟರ್ ಬಳಕೆದಾರರಿಗೆ ಈ ಹೊಸ ಬದಲಾವಣೆ ಖುಷಿ ತಂದಿದ್ದು, ಹೆಚ್ಚು ಅಕ್ಷರಗಳ ಬಳಕೆ ಮಿತಿಯನ್ನು ವಿಸ್ತರಿಸಿರುವುದರಿಂದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿದೆ ಎನ್ನಲಾಗಿದೆ.!!

ಇನ್ಮುಂದೆ ಟ್ವಿಟ್ಟರ್‌ನಲ್ಲಿ 280 ಅಕ್ಷರಗಳ ಟ್ವಿಟ್ ಮಾಡಬಹುದು!!

140 ಅಕ್ಷರಗಳ ಮಿತಿಯಿಂದ ತಮ್ಮ ಆಲೋಚನೆಗಳನ್ನು, ಅಭಿಪ್ರಾಯಗಳನ್ನು ವಿಶೇಷ ಅಕ್ಷರಗಳನ್ನು ಸೇರಿಸಿ ಅಷ್ಟು ಸಣ್ಣ ಮಿತಿಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅನೇಕರಿಗೆ ಗೊಂದಲ ಉಂಟಾಗುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.!

ಇನ್ಮುಂದೆ ಟ್ವಿಟ್ಟರ್‌ನಲ್ಲಿ 280 ಅಕ್ಷರಗಳ ಟ್ವಿಟ್ ಮಾಡಬಹುದು!!

ಕೊರಿಯಾ, ಜಪಾನ್ ಮತ್ತು ಚೀನಾ ಭಾಷೆಗಳ ಬಳಕೆದಾರರಿಗೆ ಮಾತ್ರ ಹಳೆಯ 140 ಅಕ್ಷರಗಳ ಬಳಕೆ ಮಿತಿ ಜಾರಿಯಲ್ಲಿದ್ದು, ಫೇಸ್‌ಬುಕ್ನಂತೆ ಹೆಚ್ಚು ಬಳಕೆದಾರರನ್ನು ಆಕರ್ಷಿಸಲು ಟ್ವಿಟ್ಟರ್ ಈ ಪ್ರಯೋಗ ಮಾಡಿದೆ ಎನ್ನಲಾಗಿದೆ. ಇನ್ನು ಕೆಲವರು ಟ್ವಿಟ್ಟರ್ ಪುಟದಲ್ಲಿ ಅಕ್ಷರಗಳ ಬಳಕೆ ಮಿತಿಯನ್ನು ಹೆಚ್ಚಿಸುವುದರ ಬದಲಿಗೆ ಎಡಿಟ್ ಬಟನ್ ನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಓದಿರಿ: ಏರ್‌ಟೆಲ್‌ನಿಂದ ದೇಶದಲ್ಲಿಯೇ ಮೊದಲು '5G' ತಂತ್ರಜ್ಞಾನ ಸೇವೆ ಬೆಂಗಳೂರಿಗೆ!!

Best Mobiles in India

English summary
Twitter today announced the expansion of its character limit to 280 for tweets.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+