ವಾಟ್ಸ್ಆಪ್ ಪರಿಚಯಿಸಲಿದೆ ಹೊಸ ಬಿಸಿನಸ್ ಆಪ್!!

|

ಮನೆ ಮನಗಳಲ್ಲಿ ನೆಚ್ಚಿನ ಸ್ಥಾನ ಪಡೆದಿರುವ ಜನಪ್ರಿಯ ಮೆಸೆಂಜಿಂಗ್ ಆಪ್ ವಾಟ್ಸ್‌ಆಪ್ ಉದ್ಯಮಕ್ಕಾಗಿ ವಾಟ್ಸಪ್ ಬಳಕೆ ಮಾಡಲು ಅನುಕೂಲಕ್ಕಾಗಿ ವಾಟ್ಸಪ್ ಬಿಸಿನಸ್ ಆಯ್ಕೆಯನ್ನು ಆರಂಭಿಸಿತ್ತು. ಕೇವಲ ಒಂದೇ ವರ್ಷದಲ್ಲಿ 5 ಮಿಲಿಯನ್ ವ್ಯಾಪಾರಿಗಳು ವಾಟ್ಸಪ್ ಬಿಸಿನಸ್ ಬಳಸಿಕೊಂಡಿರುವುದಾಗಿ ವಾಟ್ಸಪ್ ಹೇಳಿದೆ. ಹೀಗಾಗಿ ವಾಟ್ಸಪ್ ಇದೀಗ ಹೊಸ ಹೆಜ್ಜೆ ಇಡಲು ಮುಂದಾಗಿದೆ.

ವಾಟ್ಸ್ಆಪ್ ಪರಿಚಯಿಸಲಿದೆ ಹೊಸ ಬಿಸಿನಸ್ ಆಪ್!!

ಹೌದು, ವ್ಯಾಪಾರ ಮಾಡುವವರ ಅನುಕೂಲಕ್ಕಾಗಿ ವಾಟ್ಸಪ್ ಹೊಸ ವೆಬ್ / ಡೆಸ್ಕ್ಟಾಪ್ ಆಪ್ಲಿಕೇಶನ್ ಅನ್ನು ಪರಿಚಯಿಸಲು ಮುಂದಾಗುತ್ತಿದೆ. ಈ ಅಪ್ಲಿಕೇಶನ್‌ನಲ್ಲಿ ಕ್ವಿಕ್ ರಿಪ್ಲೇ, ಲೆಬಲ್ ಮತ್ತು ಲಿಸ್ಟ್‌ ಫೀಲ್ಟರಿಂಗ್ ಎಂಬ ಆಯ್ಕೆಗಳನ್ನು ನೀಡುವುದಾಗಿ ತಿಳಿಸಿದೆ. ಹಾಗಾದರೇ ವಾಟ್ಸಪ್ ಪರಿಚಯಿಸಲಿರುವ ಡೆಸ್ಕ್ಟಾಪ್ ಆಪ್ಲಿಕೇಶನ್ ಆಯ್ಕೆಗಳ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿರಿ

ಕ್ವಿಕ್ ರಿಪ್ಲೇ

ಕ್ವಿಕ್ ರಿಪ್ಲೇ

ಕ್ವಿಕ್ ರಿಪ್ಲೇ ಈ ಆಯ್ಕೆಯಲ್ಲಿ ಗ್ರಾಹಕರ ಕೇಳವ ಸಹಜವಾದ ಪ್ರಶ್ನೇಗಳಿಗೆ ಆಟೋಮ್ಯಾಟಿಕ್ ಆಗಿ ಆಪ್ ಮೂಲಕ ಉತ್ತರ ನೀಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ಆಗಿ ತ್ವರಿತ್ ಪ್ರತಿಕ್ರಿಯೇ ಸೀಗುತ್ತದೆ. ವಾಟ್ಸಪ್ ವೆಬ್ ಆಪ್ ನಲ್ಲಿ ಕ್ವಿಕ್ ರಿಪ್ಲೇ ವ್ಯಾಪಾರಿಗಳಿಗೆ ತುಂಬಾ ಉಪಯುಕ್ತವಾಗುವುದು. ಏಕೆಂದರೇ ಪ್ರತಿ ಬಾರಿ ಗ್ರಾಹಕರಿಗೆ ವ್ಯಾಪಾರಿಗಳು ಪ್ರತಿಕ್ರಿಯಿಸಲು ಆಗುವುದಿಲ್ಲ.

ಲೆಬಲ್

ಲೆಬಲ್

ಲೆವಲ್ ಆಯ್ಕೆಯಲ್ಲಿ ವ್ಯಾಪಾರಿಗಳಿಗೆ ತಮ್ಮ ಗ್ರಾಹಕರ ಸಂಪರ್ಕಗಳನ್ನು ಪಟ್ಟಿ ಮಾಡಿಕೊಳಬಹುದಾಗಿದೆ. ಅಗತ್ಯವಿದ್ದಾಗ ತುಂಬಾ ಸುಲಭವಾಗಿ ಹುಡುಕಬಹುದಾಗಿದೆ. ಇದು ವ್ಯಾಪಾರಿಗಳಿಗೆ ಸಹಾಯವಾಗಲಿದೆ.

ಲಿಸ್ಟ್‌ ಫೀಲ್ಟರಿಂಗ್

ಲಿಸ್ಟ್‌ ಫೀಲ್ಟರಿಂಗ್

ವಾಟ್ಸಪ್ ವೆಬ್ ಆಪ್ ನಲ್ಲಿ ಈ ಲಿಸ್ಟ್ ಫೀಲ್ಟರಿಂಗ್ ಆಯ್ಕೆಯು ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾಗಿದ್ದು, ಗ್ರೂಪ್ ಚಾಟ್, ಮೆಸೆಜ್, ಅನ್‌ರಿಡ್ ಮೆಸೆಜ್ ಹೀಗೆ ವಿಂಗಡಿಸಲು ಪ್ರಯೋಜನಕಾರಿ ಆಗಲಿದೆ.

Best Mobiles in India

English summary
WhatsApp Business is available in select markets, including India; it has been an Android-only application so far.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X