ಯುವತಿಯರೇ ಎಚ್ಚರ..!ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮುನ್ನ..!!!

ಫೋಟೋ ಕ್ಲಿಕ್ ಮಾಡಿ ಫೇಸ್‌ಬುಕ್, ವಾಟ್ಸ್‌ಆಪ್ ಗಳಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಇದೆ ಮಾದರಿಯಲ್ಲಿ ಯುವತಿಯೊಬ್ಬಳು ಶಾರ್ಟ್ ಸ್ಕ್ರಟ್ ಹಾಕಿಕೊಂಡಿದ್ದ ವಿಡಿಯೋ ಹಾಕಿ ಪೊಲೀಸರ ಅತಿಥಿಯಾಗಿದ್ದಾಳೆ.

|

ಇಂದಿನ ದಿನದಲ್ಲಿ ಫೋಟೋ ಕ್ಲಿಕಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡುವುದು ಇಂದಿನ ಯುವಕ-ಯುವತಿಯರಿಗೆ ಚಟವಾಗಿದೆ. ತಿಂದಿದ್ದು-ಕುಡಿದಿದನ್ನು ಫೋಟೋ ಕ್ಲಿಕ್ ಮಾಡಿ ಫೇಸ್‌ಬುಕ್, ವಾಟ್ಸ್‌ಆಪ್ ಗಳಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಇದೆ ಮಾದರಿಯಲ್ಲಿ ಯುವತಿಯೊಬ್ಬಳು ಶಾರ್ಟ್ ಸ್ಕ್ರಟ್ ಹಾಕಿಕೊಂಡಿದ್ದ ವಿಡಿಯೋ ಹಾಕಿ ಪೊಲೀಸರ ಅತಿಥಿಯಾಗಿದ್ದಾಳೆ.

ಯುವತಿಯರೇ ಎಚ್ಚರ..!ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮುನ್ನ..!!!

ಓದಿರಿ: ಫ್ಲಿಪ್ ಕಾರ್ಟ್‌ನಲ್ಲಿ ಕಾಲೇಜ್ ಲ್ಯಾಪ್‌ಟಾಪ್ ಸೇಲ್: ತಿಂಗಳಿಗೆ ರೂ.999ಕ್ಕೆ HP ಲ್ಯಾಪ್‌ಟಾಪ್

ಸದ್ಯ ಈ ಘಟನೆ ನಡೆದಿರುವ ಗಲ್ಫ್ ದೇಶಗಳಲ್ಲಿ, ನಮ್ಮ ದೇಶದಲ್ಲಿ ಅಲ್ಲ. ಸೌದಿ ಅರೇಬಿಯಾದಲ್ಲಿ ಯುವತಿಯೊಬ್ಬಳು ಶಾರ್ಟ್ ಸ್ಕ್ರಟ್ ಹಾಕಿಕೊಂಡು ತಾನು ನಡೆದು ಹೋಗುತ್ತಿರುವ ವಿಡಿಯೋವನ್ನು ಸ್ನಾಪ್ ಚಾಟ್ ನಲ್ಲಿ ಆಪ್‌ಲೋಡ್ ಮಾಡಿದ್ದಾಳೆ. ಇದನ್ನು ನೋಡಿದ ಪೊಲೀಸರು ಆಯ್ಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ನಮ್ಮಲ್ಲಿ ಈ ಭಯ ಇಲ್ಲ, ಆದರೂ ಎಚ್ಚರ..!

ನಮ್ಮಲ್ಲಿ ಈ ಭಯ ಇಲ್ಲ, ಆದರೂ ಎಚ್ಚರ..!

ನಮ್ಮ ದೇಶದಲ್ಲಿ ಈ ರೀತಿಯ ಫೋಟೋ ಗಳನ್ನು ಹಾಕಿದರೆ ಪೊಲೀಸರು ಬಂಧಿಸುವುದಿಲ್ಲ. ಆದರೂ ನಮ್ಮ ಎಚ್ಚರದಲ್ಲಿ ನಾವು ಇರಬೇಕು. ಇಂತಹ ವಿಡಿಯೋ ಮತ್ತು ಫೋಟೋಗಳನ್ನು ಕಿಡಿಗೇಡಿಗಳು ಬೇರೆ ರೀತಿಯಲ್ಲಿ ಬಳಸಿಕೊಂಡು ಕಿರುಕುಳ ನೀಡಬಹುದು.

ಸೋಶಿಯಲ್ ಮಿಡಿಯಾದಲ್ಲಿ ಎಲ್ಲಾವನ್ನು ಹಾಕಬೇಡಿ:

ಸೋಶಿಯಲ್ ಮಿಡಿಯಾದಲ್ಲಿ ಎಲ್ಲಾವನ್ನು ಹಾಕಬೇಡಿ:

ತಿಂದಿದ್ದು-ಕುಡಿದಿದ್ದು ಎಲ್ಲವನ್ನು ಫೋಸ್ಟ್ ಮಾಡುವುದು ಇಂದಿನ ದಿನದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ನಿಮ್ಮ ಖಾಸಗಿ ತನವು ಧಕ್ಕೆಗೆ ಒಳಗಾಗಲಿದೆ. ನಿಮಗೆ ಪರಿಚಯವಿಲ್ಲದವರೂ ಸ್ನೇಹಿತರಾಗಿ ನಿಮಗೆ ಕಿರುಕುಳ ನೀಡಬಹುದು ಎಚ್ಚರದಿಂದಿರಿ.

ಸಿಕ್ಕ ಸಿಕ್ಕವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ:

ಸಿಕ್ಕ ಸಿಕ್ಕವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ:

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸ್ಮೇಹಿತರನ್ನು ಮಾಡಿಕೊಳ್ಳುವುದು ಇಂದಿನ ದಿನದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ಅಪಾಯ ಹೆಚ್ಚು, ಅಪರಿಚಿತರು ನಿಮ್ಮೊಂದಿಗೆ ಸ್ನೇಹವನ್ನು ಸಂಪಾದಿಸಿ ನಿಮ್ಮನ್ನು ವಂಚಸಬಹುದು.

ವೈಯಕ್ತಿಕ ಜೀವನದ ಮೇಲೆ ಪರಿಣಾಮ:

ವೈಯಕ್ತಿಕ ಜೀವನದ ಮೇಲೆ ಪರಿಣಾಮ:

ಸೋಶಿಯಲ್ ಮೀಡಿಯಾ ದಲ್ಲಿ ಹೆಚ್ಚಿನ ವೈಯಕ್ತಿಕ ಚಿತ್ರಗಳನ್ನು ಪೋಸ್ಟ್ ಮಾಡುವುದರಿಂದ ನಿಮ್ಮ ವೈಯಕ್ತಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವು ಬೀರಲಿದೆ. ಇದರಿಂದ ನಿಮ್ಮ ಮತ್ತು ಕುಟುಂಬದ ಜೊತೆಗೆ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ

ಸುರಕ್ಷತೆ ದೃಷ್ಟಿಯಿಂದ:

ಸುರಕ್ಷತೆ ದೃಷ್ಟಿಯಿಂದ:

ನಿಮ್ಮ ಚಿತ್ರಗಳನ್ನು ಯಾರು ಬೇಕಾದರು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ನಿಮ್ಮ ಸುರಕ್ಷತೆಯ ದೃಷ್ಟಿಯಿಂದಲೂ ಇದು ಉತ್ತಮವಾದಲ್ಲ. ಅದಕ್ಕಾಗಿ ಸೋಶಿಯಲ್ ಮೀಡಿಯಾ ದಿಂದ ದೂರವೇ ಉಳಿಯಿರಿ.

Best Mobiles in India

Read more about:
English summary
a video of a woman walking in a miniskirt and crop top in the blazing heat would barely get any attention. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X