Subscribe to Gizbot

ವಾಟ್ಸ್‌ಆಪ್ ಹೊಸ ಆಯ್ಕೆ: ಬಳಕೆದಾರರಿಗೆ ಇನ್ನಷ್ಟು ಸ್ವಾತಂತ್ರ

Written By:

ದಿನೇ ದಿನೇ ವಾಟ್ಸ್‌ಆಪ್ ಖ್ಯಾತಿಯೂ ಹೆಚ್ಚುತ್ತಿದ್ದು, ಇದೇ ಮಾದರಿಯಲ್ಲಿ ವಾಟ್ಸ್ಆಪ್ ಸಹ ತನ್ನ ಬಳಕೆದಾರಿಗೆ ಹೊಸ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಕೆಲವು ದಿನಗಳ ಹಿಂದೆ ಪೇಮೆಂಟ್ ಆಯ್ಕೆಯನ್ನು ಬಿಡುಗಡೆ ಮಾಡಿದ್ದ ವಾಟ್ಸ್‌ಆಪ್ ಈ ಬಾರಿ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ವಾಟ್ಸ್‌ಆಪ್ ಹೊಸ ಆಯ್ಕೆ: ಬಳಕೆದಾರರಿಗೆ ಇನ್ನಷ್ಟು ಸ್ವಾತಂತ್ರ

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನಿನ ವೇಗ ಹೆಚ್ಚಿಸುವುದೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್

ಈ ಹಿಂದೆ ವಾಟ್ಸ್‌ಆಪ್ ಬಳಕೆದಾರರಿಗೆ ಸ್ಟೆಟಸ್ ಶೇರ್ ಮಾಡುವ ಆಯ್ಕೆಯನ್ನು ನೀಡಿದ್ದ ವಾಟ್ಸ್‌ಆಪ್ ಈ ಬಾರಿ ಇದೇ ಸ್ಟೆಟಸ್ ಅನ್ನು ವೆಬ್‌ನಲ್ಲಿ ಶೇರ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದು ವಾಟ್ಸ್ಆಪ್ ಹೊಸ ಆಪ್‌ಡೇಟ್ ನಲ್ಲಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೆಬ್‌ನಲ್ಲಿ ಶೇರ್ ಮಾಡಿ:

ವೆಬ್‌ನಲ್ಲಿ ಶೇರ್ ಮಾಡಿ:

ನಿಮ್ಮ ಸ್ಟೆಟಸ್ ಗಳನ್ನು ಆನ್‌ಲೈನಿನಲ್ಲಿಯೂ ಶೇರ್ ಮಾಡುವ ಅವಕಾಶವನ್ನು ವಾಟ್ಸ್‌ಆಪ್ ಮಾಡಿಕೊಟ್ಟಿದೆ. ಮೊಬೈಲ್ ನಲ್ಲಿ ಬಳಸುವ ಮಾದರಿಯಲ್ಲೇ ವೆಬ್‌ನಲ್ಲಿಯೂ ಸ್ಟೆಟಸ್ ಶೇರ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹೊಸ ಆಯ್ಕೆಯನ್ನು ನೀಡಲಾಗಿದೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
ಎಲ್ಲವನ್ನು ಶೇರ್ ಮಾಡಬಹುದು:

ಎಲ್ಲವನ್ನು ಶೇರ್ ಮಾಡಬಹುದು:

ಅಲ್ಲದೇ ಈ ಸ್ಟೆಟಸ್ ನಲ್ಲಿ ನೀವು ಎಲ್ಲಾ ವಿಷಯವನ್ನು ಶೇರ ಮಾಡಬಹುದು. ಜಿಫ್, ವಿಡಿಯೋ, ಇಮೇಜ್ ನಿಮಗೆ ಇಷ್ಟವಾಗಿದ್ದನ್ನು ಶೇರ್ ಮಾಡುವ ಅವಕಾಶವನ್ನು ಮಾಡಕೊಡಲಾಗಿದೆ.

24 ಗಂಟೆ ಇರಲಿದೆ:

24 ಗಂಟೆ ಇರಲಿದೆ:

ಇದಲ್ಲದೇ ನೀವು ಶೇರ್ ಮಾಡುವ ಸ್ಟೆಟಸ್ ಆಪ್ ಮಾದರಿಯಲ್ಲಿ ಇಲ್ಲಿಯೂ ಕೇವಲ 24 ಗಂಟೆಗಳ ಕಾಲ ಮಾತ್ರವೇ ಉಳಿದುಕೊಳ್ಳಲಿದೆ ಎನ್ನಲಾಗಿದೆ. ಇದರಿಂದ ನೀವು ದಿನಕ್ಕೊಂದು ಹೊಸ ಸ್ಟೆಟಸ್ ಬಳಕೆ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp released its status feature earlier this year for iOS and Android devices. The company has now rolled out the feature for the desktop version of the app too. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot