ಆಂಡ್ರಾಯ್ಡ್‌ನಲ್ಲಿ ಆನ್‌ಲೈನ್‌ ಸಿನಿಮಾ ನೋಡುವವರಿಗೆ ಟಾಪ್‌ 5 ಆಪ್‌ಗಳು

By Suneel
|

'ಸಮಯ ಮತ್ತು ಸಮುದ್ರದ ಅಲೆಗಳು ಯಾರನ್ನು ಕಾಯೋದಿಲ್ಲ', ಅನ್ನೋ ಗಾದೆನ ಸಮಯಕ್ಕೆ ಬೆಲೆಕೊಡುವವರು ಖಂಡಿತ ಕೇಳಿರ್‌ತಾರೆ. ದಿನಗಳು ಕಳೆದಂತೆ, ವರ್ಷಗಳು ಕಳೆದಂತೆ ತುಂಬಾ ಜನರು ಹೆಚ್ಚು ಹೆಚ್ಚು ಬ್ಯುಸಿಯಾಗುತ್ತಿದ್ದಾರೆ. ಮನರಂಜನೆಗೆ ಒಂದು ಸಿನಿಮಾನಾದ್ರು ಆಗಾಗ ಸಂಪೂರ್ಣ ನೋಡಲು ಟೈಮ್‌ ಸಿಗೊಲ್ಲ ಅಂತ ಹೋದಲ್ಲಿ ಬಂದಲೆಲ್ಲಾ ಮೊಬೈಲ್‌ಗಳಲ್ಲೇ ಇಂದು ಸಿನಿಮಾ ನೋಡುವವರು ಹೆಚ್ಚಾಗಿದ್ದಾರೆ.

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಆನ್‌ಲೈನ್‌ ಸಿನಿಮಾ ನೋಡುವವರಿಗೆ ಹಲವು ಉತ್ತಮ ಅಪ್ಲಿಕೇಶನ್‌ಗಳು ಅಭಿವೃದ್ದಿಗೊಂಡಿದ್ದು, ಡೌನ್‌ಲೋಡ್‌ ರೇಟ್‌, ಬಳಕೆದಾರರ ವಿಮರ್ಶೆ ಆಧಾರಿತವಾಗಿ ವಿಶ್ಲೇಷಿಸಿ 'ಸಿನಿಮಾ' ನೋಡಲು ಕೆಲವು ಉತ್ತಮ ಆಪ್‌ಗಳನ್ನು ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸುತ್ತಿದ್ದೇವೆ. ಸಿನಿಮಾ ನೋಡಲು ಉತ್ತಮವಾದ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಯಾವುವು ಎಂದು ಲೇಖನ ಓದಿ ತಿಳಿಯಿರಿ. ಹಾಗೂ ಇನ್‌ಸ್ಟಾಲ್‌ ಸಹ ಮಾಡಿಕೊಳ್ಳಿರಿ.

ಯೂಟ್ಯೂಬ್‌ ಬಗ್ಗೆ ತಿಳಿಯಲೇಬೇಕಾದ 5 ಸತ್ಯಾಂಶಗಳು

Best Mobiles in India

Read more about:
English summary
5 Best Movie apps for Android to Watch Movies online. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X