Home
Apps

ಜನರ ನಿದ್ರೆ ಕದಿಯುತ್ತಿರುವ ಆಪ್‌ಗಳು.! ಮಲಗುವುದಕ್ಕೂ ಮುನ್ನ ಪೋನ್ ಬಳಸುವವರೇ ಈ ಸ್ಟೋರಿ ನೋಡಿ..!

ಈ ಆಪ್‌ಗಳೇ ನಿಮ್ಮ ನಿದ್ರೆಯನ್ನು ಕದಿಯುತ್ತಿವೆ, ಆದರೆ ಅದರ ಅರಿವು ನಿಮ್ಮಗೆ ಸದ್ಯಕ್ಕೆ ತಿಳಿಯುತ್ತಿಲ್ಲ ಆಷ್ಟೆ.

By Srinidhi

ಇಂದಿನ ದಿನದಲ್ಲಿ ಪ್ರತಿಯೊಬ್ಬರ ಕೈನಲ್ಲಿಯೂ ಸ್ಮಾರ್ಟ್‌ಪೋನುಗಳನ್ನು ನೋಡಬಹುದಾಗಿದೆ. ಪ್ರತಿಯೊಂದು ಪೋನಿನಲ್ಲಿಯೂ ನೂರಾರು ಆಪ್‌ಗಳನ್ನು ನಾವು ಕಾಣಬಹುದಾಗಿದೆ. ಈ ಆಪ್‌ಗಳೇ ನಿಮ್ಮ ನಿದ್ರೆಯನ್ನು ಕದಿಯುತ್ತಿವೆ, ಆದರೆ ಅದರ ಅರಿವು ನಿಮ್ಮಗೆ ಸದ್ಯಕ್ಕೆ ತಿಳಿಯುತ್ತಿಲ್ಲ ಆಷ್ಟೆ.

ಮಲಗುವುದಕ್ಕೂ ಮುನ್ನ ಪೋನ್ ಬಳಸುವವರೇ ಈ ಸ್ಟೋರಿ ನೋಡಿ..!

ಓದಿರಿ: BSLN ನೀಡಿದ 339 ರೂ. 56 GB ಡೇಟಾ ಆಫರ್‌ನಲ್ಲಿದೆ ಮೂರು ತೊಂದರೆಗಳು..!!!

ನೀವು ಮಲುಗುವ ಮುನ್ನ ನಿದ್ರೆ ಬರುತ್ತಿದ್ದರೂ ನಿಮ್ಮ ವಾಟ್ಸಆಪ್ ನಿಮ್ಮನ್ನು ಎಚ್ಚರಗೊಳಿಸುತ್ತಿದೆ ಅಲ್ಲವೇ..? ಇದು ನಿಮ್ಮೊಬ್ಬರ ತೊಂದರೆಯಲ್ಲ ಸ್ಮಾರ್ಟ್‌ಪೋನ್ ಬಳಸುತ್ತಿರುವ ಶೇ 60 ಮಂದಿಯ ಅಭಿಪ್ರಾಯವಾಗಿದೆ ಎಂದು ಬೆಂಗಳೂರಿನ ನ್ಯಾಷಿನಲ್ ಇನ್ಸ್ಟಿಟ್ಯುಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊ ಸೈನ್ಸ್ (ನಿಮ್ಹಾನ್ಸ್) ವೈದ್ಯರು ತಿಳಿಸಿದ್ದಾರೆ.

ನಿಮ್ಹಾನ್ಸ್ ವೈದ್ಯರು ನಡೆಸಿರುವ ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಿರುವ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಆಪ್‌ಗಳು ಪ್ರತಿ ನಿತ್ಯ ಒಂದುವರೆ ಗಂಟೆಗಳ ಕಾಲದ ನಿದ್ರೆಯನ್ನು ಕದಿಯುತ್ತಿವೆ, ಅಂದರೆ ಪ್ರತಿ ನಿತ್ಯ 100ನಿಮಿಷಗಳ ನಿದ್ರೆಯನ್ನು ಈ ಆಪ್‌ಗಳು ಹಾಳು ಮಾಡುತ್ತಿವೆಯಂತೆ.

ಮಲಗುವುದಕ್ಕೂ ಮುನ್ನ ಪೋನ್ ಬಳಸುವವರೇ ಈ ಸ್ಟೋರಿ ನೋಡಿ..!

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಪ್ರತಿಯೊಬ್ಬರು ಮಲಗುವ ಮುನ್ನ ಈ ಆಪ್‌ಗಳನ್ನು ತೆಗೆಯುವುದರಿಂದ ಸಮಯ ಕಳೆಯುತ್ತಿರುವುದಲ್ಲದೇ ನಿದ್ರೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಒಮ್ಮೆ ಫೇಸ್‌ಬುಕ್ ತೆರೆದ ತಕ್ಷಣ ಕಮೆಂಟ್ ಮಾಡುವುದು, ಲೈಟ್ ಮಾಡುವುದು ಚಾಟ್‌ ಮಾಡುವುದು ಜೊತೆಗೆ ನ್ಯೂಸ್‌ಪೀಡ್ ಚೆಕ್ ಮಾಡುವುದನ್ನು ಮಾಡುತ್ತಾರೆ ಇದರಿಂದ ಅರ್ಧ ನಿದ್ದೆ ಹಾಳುಗುತ್ತಿದೆ.

ಇದಲ್ಲದೇ ವಾಟ್ಸ್‌ಆಪ್‌ನಲ್ಲಿ ಸಹ ಚಾಟ್ ಮಾಡುವುದು, ಗ್ರೂಪ್‌ಗಳಲ್ಲಿ ಮಾತನಾಡುವುದು ಇವೇಲ್ಲವುಗಳಿಂದೆ ನಿದ್ರೆಗೆ ಜಾರುವ ಸಮಯವು ಹೆಚ್ಚಾಗುತ್ತಿದೆ, ಅಲ್ಲದೇ ಮುಂಜಾನೆ ಸಹ ಈ ಆಪ್‌ಗಳು ನಿಮ್ಮನ್ನು ನಿದ್ರೆಯಿಂದ ಬೇಗನೇ ಏಳುವಂತೆ ಮಾಡುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮಲಗುವುದಕ್ಕೂ ಮುನ್ನ ಪೋನ್ ಬಳಸುವವರೇ ಈ ಸ್ಟೋರಿ ನೋಡಿ..!

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಹೀಗೆ ನಿದ್ರೆಯ ಸಮಯ ಇಳಿಮುಖವಾಗುತ್ತಿದ್ದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಖಿನ್ನತೆ ಹೆಚ್ಚಾಗಲಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಲಿವೆ. ಹಾಗಾಗಿ ಮಲಗುವ ಮನ್ನ ಮೊಬೈಲ್ ಬಳಸುವ ಅಭ್ಯಸವಿದ್ದರೇ ಈ ಕ್ಷಣದಿಂದ ಅದನ್ನು ಬಿಡುವುದು ಉತ್ತಮ.

Best Mobiles in India

English summary
A study has revealed that the use of the internet for Facebook and WhatsApp is making people put off sleep by more than one and a half hours (100 minutes) every day . to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+