ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!!

Written By:

ಭಾರತೀಯ ಪುರಾಣಗಳು ಮಾತ್ರವಲ್ಲ, ಪಾಶ್ಚಾತ್ಯ ಸಂಸ್ಕೃತಿಗಳು ಸಹ ಭೂಮಿಯ ಮೇಲೆ ಒಬ್ಬ ಮನುಷ್ಯನಂತೆಯೇ ಏಳು ಜನರು ಹುಟ್ಟಿರುತ್ತಾರೆ ಎಂದು ಹೇಳಿವೆ.! ಅವೆಲ್ಲಕ್ಕಿಂತ ಹೆಚ್ಚಾಗಿ ಚಿಕ್ಕಂದಿನಿಂದಲೂ ಅಜ್ಜ ಅಜ್ಜಿಯರು ಹೇಳುತ್ತಿದ್ದ ಈ ಮಾತು ಬಹುತೇಕ ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಅಲ್ಲವೇ ಆದರೆ ಈಗ ಇದಕ್ಕೊಂದು ಟ್ವಿಸ್ಟ್ ಸಿಕ್ಕಿದೆ.!!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

ಒಬ್ಬನ ರೀತಿಯಲ್ಲಿಯೇ ಏಳು ಜನರು ಹುಟ್ಟಿರುವ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಇಂದಿನ ಸಾಮಾಜಿಕ ಜಾಲತಾಣಗಳು ಮುಂದಾಗಿವೆ.!! ಫೇಸ್‌ಬುಕ್‌ ಬಳಕೆದಾರರ ಒಂದೇ ಮುಖಚಹರೆ ಹೋಲುವವರನ್ನು ಒಂದು ಕಡೆ ಸೇರಿಸುವ ಅಥವಾ ಅವರನ್ನು ಗೆಳೆಯರನ್ನಾಗಿಸುವ ಪ್ರಯತ್ನವನ್ನು "ಫೇಸ್‌ಬುಕ್‌ ಜಾಮ್" ಎಂಬ ಆಪ್ ಮಾಡುತ್ತಿದೆ.!!

ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!

ಹೈಟೆಕ್ ತಂತ್ರಜ್ಞಾನ ಹೊಂದಿರುವ ಟಾಪ್ 5 ದೇಶಗಳು ಗೊತ್ತಾ? ಇಲ್ಲಿದೆ ಲೀಸ್ಟ್!!

ಹೌದು, ನೀವು ಇದನ್ನು ನಂಬಲೇಬೇಕು. ಫೇಸ್‌ಬುಕ್‌ ಜಾಮ್ ಆಪ್ ಭೂಮಿಯಮೇಲೆ ನಿಮ್ಮಂತೆಯೇ ಇರುವವರನ್ನು ಕಂಡುಹಿಡಿಯುತ್ತದೆ.!! ಪ್ರಸ್ತುತ ಈ ಆಪ್ ಐಒಎಸ್ ಮಾದರಿಯಲ್ಲಿ ಮಾತ್ರ ಲಭ್ಯವಿದ್ದು, ಹಾಗಾಗಿ, ಐಫೋನ್ ಬಳಕೆದಾರರು ಫೇಸ್‌ಬುಕ್‌ ಜಾಮ್ ಆಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮಂತೆ ಇರುವವರನ್ನು ಕಂಡುಹಿಡಿಯಬಹುದು.!!

ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!

ಇನ್ನು ಈ ಆಪ್ ಅನ್ನು ಕಾನೂನು ಬಾಹಿರ ಕೆಲಸಗಳಿಗೆ ಉಪಯೋಗಿಸುವಂತಿಲ್ಲ ಎಂದು ಫೇಸ್‌ಬುಕ್‌ ತಂಡ ಕರಾರು ಹಾಕಿದೆ. ಒಂದು ವೇಳೆ ಈ ಆಪ್ ನೀತಿ ನಿಯಮಗಳನ್ನು ಮೀರಿದರೆ ಅಂತಹವರ ಫೇಸ್‌ಬುಕ್‌ ಖಾತೆ ನಿಷೇಧಿಸಲಾಗುವುದು ಎಂದು ಕಂಪೆನಿ ತಿಳಿಸಿದೆ. ಹಾಗಾದರೆ ತಡವೇಕೆ, ನಿಮ್ಮ ಬಳಿ ಐಫೋನ್ ಇದ್ದರೆ, ಕೂಡಲೇ ನಿಮ್ಮಂತೆ ಹೋಲಿಕೆ ಇರುವವರನ್ನು ಹುಡುಕಿ !

ಜಿಯೋ ಸೇವೆ ಮತ್ತೆ ಉಚಿತ!! ಎಷ್ಟು ದಿವಸ?..ಏನಿದು ಅಂಬಾನಿಯ ಹೊಸ ಪ್ಲಾನ್? 

English summary
if you believe about others look like you. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot